Your Cart

Need help? Call +91 9535015489

📖 Print books shipping available only in India. ✈ Flat rate shipping

ಹರಟೆ ಕಟ್ಟೆ

ಹರಟೆ ಕಟ್ಟೆ ಸ್ನೇಹಿತರೆ, ನಮಸ್ಕಾರ.ತಮಗೆಲ್ಲರಿಗೂ ಹರಟೆ ಕಟ್ಟೆಗೆ ಆದರದ ಆಮಂತ್ರಣ. ಯಾಕ್ರೀ ,ಮೂಗು ಮುರಿತೀರಾ? ಇವತ್ತು ನಾಳಿನ ಈ ಗಡಿಬಿಡಿ ಜೀವನದಾಗ ಸರಿಯಾಗಿ ಊಟ -ನಿದ್ದಿ ಮಾಡಲಿಕ್ಕೆ ಟೈಮ್ ಇಲ್ಲ ; ಹಡೆದ ಅವ್ವಾ – ಆಪ್ಪಗ “ಹೆಂಗಿದ್ದಿರಿ ?” ಅಂತ ಕೇಳಲಿಕ್ಕೆ ಪುರಸೊತ್ತು ಇಲ್ಲ ;ಕಟಗೊಂಡ ಹೆಂಡತಿ – ಮಕ್ಕಳ ಜೋಡಿ ಕೂತು ಎರಡು ಮಾತಾಡೂ ವ್ಯವಧಾನವಿಲ್ಲ ….ಇನ್ನ ನಿಮ್ಮ ಹರಟೆ ಕಟ್ಟೆಗೆ ಬಂದು ಹರಟಿ ಹೊಡಿಲಿಕ್ಕೆ ಯಾರ ಹತ್ರ ಟೈಮ್ ಅದ ಅಂತಿರೇನು? ಅಲ್ಲದ […]