Need help? Call +91 9535015489

📖 Paperback books shipping available only in India.

✈ Flat rate shipping

ನಾಕಂಡಂತೆ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು ಎಲ್ಲ ಒಂದೇ ಹೂಟವೇನು ಎಲ್ಲರಲ್ಲು ವಾಸಮಾಡಿ ಗೆಲುವೆ ಎಲ್ಲ ಹೇಗೆ ನೀನು ಎಲ್ಲ […]

ಹೆಣ್ಣು

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು ಒಲುಮೆಯಮೃತ ನಿನ್ನ ಒಡಲಿನಲಿ ಜನಿಸಿದರೆ ಮಾತೃತ್ವವನೆ ಹರಿಸಿ ಜನ್ಮ ಪಾವನ ಗೊಳಿಪೆ ಇನಿಯನಾದೊಡೆ ನಿನ್ನ ಪ್ರೇಮ […]