Need help? Call +91 9535015489

📖 Print books shipping available only in India.

✈ Flat rate shipping

ಅರಿವು

ಬದುಕಿದು ಅರಿವು ಅಜ್ಞಾನಗಳಾವರಣ ಇದನರಿತು ನಡೆಸು ನೀ ಸುಂದರ ಜೀವನ ಅರಿವು ಪದವಿಯಲ್ಲ ಬಲುಧನದ ಸಿರಿಯಲ್ಲ ಅರಿವಿದು ಇದೇ ಗುರು ಸದ್ವ್ಯಕ್ತಿತ್ವದ ಮೂಲ ಬೇರು ಅರಿವಿದಲ್ಲ ಹುಡುಗಾಟ ಮೇರು ವ್ಯಕ್ತಿತ್ವದ ಮೊದಲ ಪಾಠ ಅರಿತುಕೋ ಇಂದೇ ಶುಭ ಕಾಲ ಸಿಕ್ಕೀತೇ ಅವಕಾಶ […]

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು ಕುಮಾರವ್ಯಾಸ ಕರ್ಣಾಟಭಾರತ ಕಥಾಮಂಜರಿಯನ್ನು ರಚಿಸುವಾಗ ದೇವತೆಗಳ ಸ್ತುತಿ ಮಾಡಿ ತಾನು ರಚಿಸುತ್ತಿರುವ ಕಾವ್ಯದ ಕೆಲಸ ಯಾವ ವಿಘ್ನಗಳಿಲ್ಲದೆ ಸಾಗಿ ಎಲ್ಲ ದೇವರ ಕೃಪೆ ಆಶೀರ್ವಾದ ತನ್ನಮೇಲಿರಲಿ ಎಂದು ಗದುಗಿನ ವೀರನಾರಾಯಣ,ಶಾರದೆ,ಲಕ್ಷ್ಮಿ, ಗಣಪತಿ ಸಹಿತ ಅನೇಕ ದೇವತೆಗಳ […]

ಮಹದಾಸೆಯ ಕನಸುಗಳು

ಮನದಾಳದಿ ಬಿತ್ತು ಮಹದಾಸೆಯ ಕನಸುಗಳ ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ ದೊರಕದೇಕೆ ನಿನಗೆ ಪರಿಶ್ರಮದ ಫಲ ಕನಸುಗಳ ನೀ ಕಟ್ಟು ಪ್ರಯತ್ನವಿರಲಿ ಜಾಸ್ತಿಯೇ ಒಂದಿಷ್ಟು ವ್ಯಕ್ತಿತ್ವ ವಿಕಸನದ ಗುರಿಯಿಟ್ಟು ಅರಳಿಸಿಕೊ ವ್ಯಕ್ತಿತ್ವ ಶಿಸ್ತು ಬಧ್ದತೆಯ ಸತ್ವ […]