Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ ಒಂದು ಚಿಕ್ಕ ಸರತಿಯ ಸಾಲಿನಲ್ಲಿ ನಿಂತು ದೇವರ ಪ್ರಸಾದವನ್ನು ಸಹ ತೆಗೆದುಕೊಂಡು ಗೊತ್ತಿಲ್ಲದ ನಮ್ಮ ಸುಕುಮಾರಿಗೆ ಪನಾಮಾ ಕಾಲುವೆಯುದ್ದದ bank Q ನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದ್ದು ಮುಂದೂ ಹೋಗಲಾಗದ ಹಿಂದಕ್ಕೂ […]

ನಾಲ್ಕು – ಮೂರು – ಎರಡು – ಒಂದು

ನಾಲ್ಕು – ಮೂರು – ಎರಡು – ಒಂದು ಯಾವುದೇ ಒಂದು ವಿಷಯಕ್ಕೂ ಎರಡು ಮಗ್ಗಲುಗಳು… ಸತ್ಯ… ಸುಳ್ಳು… ಪ್ರತಿಯೊಂದು ಸತ್ಯಕ್ಕೂ ಮೂರು ಮಗ್ಗಲುಗಳು ನಾ ಹೇಳುವದು… ಇತರರು ತಿಳಿದದ್ದು…. ನಿಜವಾಗಿ ಇದ್ದದ್ದು…. ಆದರೆ…. ಆದರೆ…. ದುರಂತ ಬೇರೆಯೇ ಇದೆ… ಯಾರಾದರೂ […]

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ ನಮ್ಮನೆಯ ಮುಂದೆಯೇ ಒಂದು ಮೈದಾನ.. ಹೆಸರಿಗೆ ಮಕ್ಕಳ ಆಟಕ್ಕೆ, ನಡೆಯುವದೆಲ್ಲ ದೊಡ್ಡವರ ಬಂಡಾಟ… ಹಾರಾಟ… ಆಗಾಗ ಕಲ್ಲುತೂರಾಟ….. ಹೊತ್ತು ಗೊತ್ತಿನ ಪರಿವೆಯಿಲ್ಲದೇ ಧ್ವನಿವರ್ಧಕಗಳ ಚೀರಾಟ… ಯಾವ ಸಾಮ, ದಾನ, ಭೇದ, ದಂಡೋಪಾಯಗಳಿಂದಲೂ […]

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ ಅವಿವೇಕ, ಅಸಹನೆ ಅವಸರಗಳಂಥ ಅಪಸವ್ಯಗಳಿಂದ ಚಿಂದಿ ಚಿಂದಿಯಾಗುತ್ತಿರುವ ಇಂದಿನ ಯುವ ಜನಾಂಗದ ಬದುಕನ್ನು ಮರುಜ್ಜೀವನಗೊಳಿಸಿ ಚಂದವಾಗಿಸುವ ಒಂದು “ಕಾರಖಾನೆ” ತೆಗೆಯಬಹುದಾಗಿದ್ದರೆ…….. ಇಂಥದೊಂದು ಹಂಬಲಿಕೆ, ಗ್ರಹಿಕೆ ನನ್ನನ್ನು ಸದಾ ಕಾಡುತ್ತಿರುತ್ತದೆ… ಮರುಕ್ಷಣವೇ ಬದುಕೆಂದರೆ […]

ಬಂದರು – ನನ್ನಾಸೆ – ಕಣ್ಣು – ನೌಕೆ

ಬಂದರು – ನನ್ನಾಸೆ – ಕಣ್ಣು – ನೌಕೆ ಬಂದರಿಗೆ ನೌಕೆಗಳ ನಿರೀಕ್ಷೆ… ನೌಕೆಗಳಿಗೆ ಬಂದರಿನ ಪ್ರತೀಕ್ಷೆ… ನನ್ನಾಸೆಯ ಕಂಗಳಲ್ಲಿ ಹೊನ್ನ ನೌಕೆಯನೇರಿ ಕನಸಿನೂರಿಗೆ ಪಯಣಿಸುವ ಅಪೇಕ್ಷೆ……..

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್ ಈಗೆರಡು ದಿನಗಳಿಂದ ಮೈಕೈನೋವು, ವಿಪರೀತ ಕಣ್ಣುರಿ… ಬಾಯ್ಬಿಟ್ಟರೆ ಮನೆಯಲ್ಲಿ ಬಾಂಬ್ ಸ್ಫೋಟ…. ನನ್ನ ಬ್ಯಾಂಕಿನ ಬಿಡುವಿಲ್ಲದ ದಿನಚರಿಯಿಂದ ಈಗಾಗಲೇ ತಲ್ಲಣಗೊಂಡಿರುವ ನಮ್ಮಮ್ಮ ನೆವಕ್ಕಾಗಿ ತುದಿಗಾಲಮೇಲೆಯೇ ನಿಂತಿದ್ದಾಳೆ ನನ್ನನ್ನು ಗ್ರಹಬಂಧನದಲ್ಲಿಡಲು… ಬರಿ ಅಷ್ಟಾದರೆ […]

ಗೈರು – ಮಳೆ – ದಾಂಡು – ಕ್ಷಮಿಸಿ

ಗೈರು – ಮಳೆ – ದಾಂಡು – ಕ್ಷಮಿಸಿ “ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಗೈರು ಉಳಿಯಬೇಕಾಯಿತು… ದಯವಿಟ್ಟು ಕ್ಷಮಿಸಿ…” ದಾಂಡುವಿನಿಂದ ಗಿಲ್ಲಿಯನ್ನು ಚಿಮ್ಮಿಸಿದಂತೆ ಹೊತ್ತಿಗೆ ಹೊಳೆದ ಸುಳ್ಳೊಂದು ಹಾರಿಸಿದೆ ತಲೆಮೇಲೆ ತೂಗುತ್ತಿದ್ದ ಕತ್ತಿಯ ಯಾಮಾರಿಸಿದೆ…

ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ

ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ ಸ್ವಗತ… ಡಿಸೆಂಬರ್ ಇನ್ನೇನು ಆರಂಭ.. ಮೈಗೆ ಸೋಪು ಒಳ್ಳೆಯದಲ್ಲ… ಚರ್ಮ ಬಿರಿಯುತ್ತೆ… Listನಿಂದ ತೆಗೆಯುವದೇ ಸರಿ…. ತೊಗರಿಬೇಳೆ ಸ್ವಲ್ಪ ಇಳಿದಿದೆ… 2 kg ಸಾಕು… next…? Shampoo,….. ಮೊನ್ನೆ ಪ್ರವಾಸ ಹೋದಾಗ […]

ಗಡಿಯಾರ – ಶರಾಯಿ – ಕೋಲು – ಅಸು

ಗಡಿಯಾರ – ಶರಾಯಿ – ಕೋಲು – ಅಸು ಕಾಲಮಹಿಮೆ ಕಾಲನ ಕಿಂಕರರಿಗೆ ಕರುಣೆ ಎಂಬುದಿಲ್ಲ.. ಗಡಿಯಾರದ ಮುಳ್ಳುಗಳೆಂದೂ ಹಿಂದಕ್ಕೆ ಚಲಿಸುವದಿಲ್ಲ… ‘ಮೃತ್ಯುಂಜಯ’ ಎಂದು ಹೆಸರಿಟ್ಟುಕೊಂಡವನೂ ಒಂದಿಲ್ಲ ಒಂದು ದಿನ ಅಸು ನೀಗಲೇ ಬೇಕು…. ಹೆಸರು ‘ತರುಣ’ನೇ ಇರಬಹುದು… ಒಂದಿಲ್ಲ ಒಂದಿನ […]