Need help? Call +91 9535015489

📖 Print books shipping available only in India. ✈ Flat rate shipping

ಮನೋಭಾವ ಅಥವಾ ಮನೋವೃತ್ತಿ

ಮನೋಭಾವ ಅಥವಾ ಮನೋವೃತ್ತಿ ಮನೋವೃತ್ತಿ ಅಥವಾ ಮನೋಭಾವ ಎಂದರೇನು? ಮನೋವೃತ್ತಿ ಎಂದರೆ ನಮ್ಮ ಆಂತರಿಕ ಭಾವನೆ. ಇದು ನಮ್ಮ ವರ್ತನೆಯಿಂದ ಅಭಿವ್ಯಕ್ತಿಗೊಳ್ಳುತ್ತದೆ. ಇದು ನಮ್ಮ ಜೀವನದ ಬಗೆಗಿನ ನಮ್ಮ ಧೋರಣೆ. ಸಾಮಾನ್ಯವಾಗಿ ಇದು ನಮ್ಮ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಇತರರನ್ನು […]

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ “ನನಗ ಮನೀಕೆಲಸಾ, ಆಫೀಸ್ ಕೆಲಸಾನ ರಗಡ ಆಗಿಬಿಡತದ.. ಯಾತಕ್ಕೂ ಪುರಸತ್ತ ಸಿಗಂಗಿಲ್ಲಾ… ಹಿಂಗಾಗಿ ಮಾರ್ಕೆಟ್ ಕ ಹೋಗಲಿಕ್ಕೂಆಗಿಲ್ಲಾ.. ಅವ್ವನ ಗುಳಿಗಿ ಕಡೀ ಸ್ಟ್ರಿಪ್ ಸುರೂ ಆಗೇದ….. ಛೋಟೀ ಡೈಪರ್ ಖಾಲಿ ಆಗ್ಲಿಕ್ಕೆ ಬಂದಾವ.. ನಾಳಿಗೆ […]

ಮಹಿಳಾ ಸಾಹಿತ್ಯ… ಅಂದು-ಇಂದು…

ಮಹಿಳಾ ಸಾಹಿತ್ಯ… ಅಂದು-ಇಂದು… ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ […]

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ನಿಜ. ಮದುವೆಗಳೇನೋ ಸ್ವರ್ಗ ದಲ್ಲೇ ನಡೆಯುತ್ತವೆ.. ಅಂದರೆ ದೇವರು ನಮ್ಮ ಜೊತೆಗಾರನನ್ನು ಅಲ್ಲಿಯೇ ಜೋಡಿಸಿಯೆ ಕಳಿಸಿದ್ದರೂ ಇಲ್ಲಿ ಅವನನ್ನು ಈ ಕೋಟಿಗಟ್ಟಲೆ ಜನರಲ್ಲಿ ಹುಡುಕುವ ಪ್ರಕ್ರಿಯೆ ನಡೆಯಬೇಕಲ್ಲ… ಅದೇ ಕಷ್ಟದ ಕೆಲಸ. ಜಾತಕ ಹೊಂದಿಸಿ, ಮನೆ ಮನೆತನಗಳನ್ನು […]

ಸುಖೇ ದುಃಖೇ ಸಮೇಕೃತ್ವಾ…

ಸುಖೇ ದುಃಖೇ ಸಮೇಕೃತ್ವಾ… ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಒಂದು ಉಕ್ತಿಯಿದೆ.. “ಸುಖೇ ದುಃಖೇ ಸಮೇಕೃತ್ವಾ…” ಎಂದು. ಅದರರ್ಥ, ಜೀವನದಲ್ಲಿ ಸುಖ ದುಃಖ ಗಳು ಬರುತ್ತಿರುತ್ತವೆ. ಅವಾವವೂ ಸ್ಥಾಯಿಯಲ್ಲ. ಯಾವಾಗಲೂ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು. ಅಂತಿಮವಾಗಿ ದೊರಕುವುದು ತೃಪ್ತಿಯೊಂದೇ. ಈ ಸೋಲು ಗೆಲುವುಗಳೆಲ್ಲವೂ ದಾರಿಯಲ್ಲಿ ನಡೆವಾಗಿನ […]

ಶಾಂತಿ ಎಲ್ಲಿದೆ..?

ಶಾಂತಿ ಎಲ್ಲಿದೆ..? ಮನಸೊಂದು ಗೊಂದಲದ ಗೂಡು. ಇಲ್ಲಿ ಹಳೆಯ ನೆನಪುಗಳು ಮಧುರ ಅನುಭೂತಿ ಒದಗಿಸಿದರೆ, ಕೆಲವು ನೋವು ನೀಡುತ್ತವೆ. ನಿನ್ನೆಯ ಜಗಳ, ಮೊನ್ನೆಯ ವಿರಸ.. ಇವು ಮನಸಿನ ಶಾಂತಿಯನ್ನು ಕದಡುತ್ತವೆ. ನಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವ, ಸುತ್ತ […]

ಮನೋಲೋಕದ ಅವಘಡ-ಆತ್ಮಹತ್ಯೆ

ಮನೋಲೋಕದ ಅವಘಡ-ಆತ್ಮಹತ್ಯೆ ಆತ್ಮಹತ್ಯೆ ಎಂದರೆ ಸ್ವ ಪ್ರೇರಣೆಯಿಂದ ಪ್ರಾಣವನ್ನು ನೀಗುವುದು. ಬದುಕನ್ನು ಕೊನೆಗಾಣಿಸಿಕೊಳ್ಳುವುದು, ಇದು ತಪ್ಪಾದ ದಿಕ್ಕಿನಲ.್ಲಿ ದೊಡ್ಡ ನಿರ್ಧಾರ. ಒಬ್ಬರ ಆತ್ಮಹತ್ಯೆಯಿಂದ ಒಂದು ಕುಟುಂಬದ ಬದುಕು ಅಧೋಗತಿಗೆ ಬರುತ್ತದೆ. ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತಾರೆ, ಜೀವನ್ಮುಕ್ತರಾಗುತ್ತಾರೆ. ಆದರೆ ಈ ಆಯ್ಕೆಯ […]

ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ

ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ ಇಂವ ನಮ್ಮವ.. ಎಂದು ಜಾತಿಗಳ ಬಾಲಗಳನ್ನು ಹಿಡಿದುಕೊಂಡು ಸುಖದ ಸ್ವರ್ಗಕ್ಕೆ ಏಣಿ ಹಾಕಲೆಳಸುವ ನಾವು ಮರೆತಿದ್ದೇವೆ, ನಮ್ಮ ದೇಶದಲ್ಲಿ ಮಹಾಪುರಾಣಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತಗಳ ಜಾತ್ಯತೀತತೆಯನ್ನು. ರಾಮಾಯಣದ ನಾಯಕನಾದ ಶ್ರೀ ರಾಮಚಂದ್ರ […]

ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ? ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ತಾಯಿಬೇರನ್ನು ಮರೆತು ಹಸಿರು ಉಳಿಸಿಕೊಂಡ ಮರವನ್ನು ನಾವೆಂದಾದರೂ ನೋಡಿರುವೆವೆ? ಅದೇ ರೀತಿ ಬೇರು ಕಡಿದಮೇಲೆ ವೃಕ್ಷ […]