Need help? Call +91 9535015489

📖 Print books shipping available only in India. ✈ Flat rate shipping

ಅವಳ ಹೊಣೆ… ಅವಳೇ ಹೊಣೆ

ಅವಳ ಹೊಣೆ… ಅವಳೇ ಹೊಣೆ ಇಂದು ಜಗತ್ತು ಸಾಕಷ್ಟು ಮುಂದುವರೆದಿದೆ.. ಪುರುಷ ಹಾಗೂ ಮಹಿಳೆ ಇಂದಿನ ಯುಗದಲ್ಲಿ ಸಮಾನರು. ಆದರೂ ಕೂಡ ಅವಳು ಈ ಸಮಾನತೆಯನ್ನು ಬಳುವಳಿಯಾಗಿ ಪಡೆದಿಲ್ಲ. ಅದಕ್ಕೆ ನಿತ್ಯವೂ ತಲೆದಂಡವನ್ನು ಕೊಡಬೇಕಾಗುತ್ತದೆ. ಆದರೂ ಕಾಲ ಬದಲಾಗಿದೆ. ತಾಯಿಯ ಗರ್ಭದಲ್ಲಿದ್ದಾಗಲೇ […]

ಮಹಿಳಾ ಸಾಹಿತ್ಯ… ಅಂದು-ಇಂದು…

ಮಹಿಳಾ ಸಾಹಿತ್ಯ… ಅಂದು-ಇಂದು… ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ […]

ನೆರೆ-ಹೊರೆ…

ನೆರೆ-ಹೊರೆ… ಇರಲೇಬೇಕು ಎಲ್ಲರಿಗು ಒಳ್ಳೆಯ ನೆರೆ-ಹೊರೆ, ಇಲ್ಲದಿರೆ ಸಾಲ ಕೇಳಲು ಹೋಗುವುದು ಯಾರ ಮೊರೆ? ಖರೆ ಅದರೀ. ನೆರೆಹೊರೆಯ ಜನಾ ಛೋಲೋ ಬೇಕು. ಮ್ಯಾಲೆ ಬರದದ್ದು ಬರೇ ಹಾಸ್ಯಕ್ಕಂತಲ್ರೀ. ನಮ್ಮ ಭಾರತೀಯ ಸಂಪ್ರದಾಯದಾಗ ಮೊದಲೆಲ್ಲಾ ಮನೀಗೆ ಬರೋ ನೆಂಟರು ಫೋನ್ ಮ್ಯಾಲ […]

ಅತ್ತೀ ಸೊಸೀ ಸಂಬಂಧಾ

ಅತ್ತೀ ಸೊಸೀ ಸಂಬಂಧಾ ಜಗತ್ತಿನಲ್ಲಿ ಅತಿ ಕೆಟ್ಟ ಹೆಸರನ್ನು ಪಡೆದ ಸಂಬಂಧವೆಂದರೆ ಅತ್ತೆ ಸೊಸೆಯ ಸಂಬಂಧವೇ ಎಂಬುದು ನನ್ನ ಅನಿಸಿಕೆ. ಅತ್ತೆ ಒಳ್ಳೆಯವಳಾಗಲು ಪ್ರಯತ್ನಿಸಿದಷ್ಟೂ ಸೊಸೆ ದುಷ್ಟಳಾಗುತ್ತಾಳೆ. ಸೊಸೆ ಎಲ್ಲವನ್ನೂ ಸಹನೆ ಮಾಡಿಕೊಂಡಷ್ಟೂ ಅತ್ತೆ ದುಷ್ಟತನಕ್ಕಿಳಿಯುತ್ತಾಳೆ. ಕಾಲ ಬದಲಾಗುತ್ತಿದೆ. ಅದರಂತೆ ಸಂಬಂಧಗಳೂ […]

ಹೆಚ್ಚುತ್ತಿರುವ ಆತ್ಮಹತ್ಯೆ– ನಿಯಂತ್ರಣ ಹೇಗೆ?

ಶೀರ್ಷಿಕೆ- ಹೆಚ್ಚುತ್ತಿರುವ ಆತ್ಮಹತ್ಯೆ– ನಿಯಂತ್ರಣ ಹೇಗೆ? ಮಕ್ಕಳಿಗೆ ಶಾಲೆಯಿಂದಲೇ ಆತ್ಮ ಗೌರವ ಬೆಳೆಸುವುದರ ಬಗ್ಗೆ, ರ್ಯಾಗಿಂಗ್ ವಿರೋಧಿಸುವುದರ ಬಗ್ಗೆ, ತಮ್ಮ ಮನೋಭಾವನೆಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಕಲ್ಪಿಸುವುದರ ಬಗ್ಗೆ ಹೇಳಿಕೊಡಬೇಕು. ಅಷ್ಟೇ ಅಲ್ಲ, ಪಾಲಕರೂ ಕೂಡ ಮಕ್ಕಳಿಗೆ ಎಲ್ಲ ರೀತಿಯಲ್ಲಿ ಆಧಾರವಾಗಿರಬೇಕು. ಕೆಲವು […]

ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ?

ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ? “ಹೌದರೀ. ನಾ ಮುಂದಿನ ತಿಂಗಳದಾಗನ  ರಿಟಾಯರ್ ಆಗಾಂವಿದ್ದೇನೀ… ಎಲ್ಲಾರೂ ಒಂದಲ್ಲಾ ಒಂದಿನಾ ಆಗsಬೇಕಲ್ರೀ…..” ನನಗೆ ಗೊತ್ತಿದೆ, ನೀವು ತಿಳಿದದ್ದು ಯಾವ ಅರ್ಥದಲ್ಲಿ ಎಂದು. ಆದರೆ ನನ್ನ ಪ್ರಶ್ನೆಯ ಅರ್ಥ… “ನೀವು ನಿವೃತ್ತಿ ಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೀರಾ?” […]

ಹೆಣ್ಣು ಎಂದರೆ ಇಷ್ಟೇಯೇ?

ಹೆಣ್ಣು ಎಂದರೆ ಇಷ್ಟೇಯೇ? *ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ ಇಚ್ಛೆಯಾನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ..* ಈ ಭಾವ ಸಾರ್ವಕಾಲಿಕ ಸತ್ಯವೇನಲ್ಲ. ಏಕೆಂದರೆ ಇದು ಗಂಡಿನ ಸ್ವರ್ಗದ ಕಲ್ಪನೆ. ಹೆಣ್ಣಿನ ಪರಿಕಲ್ಪನೆ ಇದಕ್ಕಿಂತ ಭಿನ್ನ. ಕುಟುಂಬ ವ್ಯವಸ್ಥೆಯಲ್ಲಿ ಗಂಡು ಹೊರಗೆ ದುಡಿದು […]

ದ್ರೌಪದಿಯಿಂದ ಆಸೀಫಾ ವರೆಗೆ

ದ್ರೌಪದಿಯಿಂದ ಆಸೀಫಾ ವರೆಗೆ ಹೆಣ್ಣು ಸಂಸಾರದ ಕಣ್ಣು… ಎಂದರು.. ಕಣ್ಣಿನ ಸ್ಥಾನ ಕೊಟ್ಟರು.. ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ನಾರಿಯನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸಿ ಎಂದೂ ಹೇಳಲಾಯಿತು. ಆದರೆ ನಾರಿಯನ್ನು ಕೊಂಡುತಂದ ವಸ್ತುವಿನಂತೆ ಮಾರಲಾಯಿತು.. ಕೊಳ್ಳಲಾಯಿತು… ಗುಲಾಮಳಂತೆ […]

ಯಕ್ಷ ಪ್ರಶ್ನೆಯ ಬಗ್ಗೆ…

ಯಕ್ಷ ಪ್ರಶ್ನೆಯ ಬಗ್ಗೆ… ನಮ್ಮ ದೇಶದ ಸುಪ್ರಸಿದ್ಧ ಮಹಾಕಾವ್ಯವೇ ಎನ್ನಿರಿ, ಅಥವಾ ಹಿಂದೂಗಳ ಪುರಾಣವೇ ಎನ್ನಿರಿ, ಅದುವೇ ಮಹಾಭಾರತ. ಈ ಮಹಾಭಾರತದಲ್ಲಿ ವನಪರ್ವದಲ್ಲಿ ಬರುವ ಸನ್ನಿವೇಶವೇ ಯಕ್ಷ ಪ್ರಶ್ನೆ. ಇದು ಪ್ರತಿಯೊಬ್ಬ ಮನುಷ್ಯನ ಕುತೂಹಲವನ್ನು ಹೆಚ್ಚಿಸುವ, ಚಿಂತನೆಗೆ ಹಚ್ಚುವ, ವಿವೇಕವನ್ನು ಬಿಂಬಿಸುವ […]