Need help? Call +91 9535015489

📖 Print books shipping available only in India. ✈ Flat rate shipping

ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ?

ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ? “ಹೌದರೀ. ನಾ ಮುಂದಿನ ತಿಂಗಳದಾಗನ  ರಿಟಾಯರ್ ಆಗಾಂವಿದ್ದೇನೀ… ಎಲ್ಲಾರೂ ಒಂದಲ್ಲಾ ಒಂದಿನಾ ಆಗsಬೇಕಲ್ರೀ…..” ನನಗೆ ಗೊತ್ತಿದೆ, ನೀವು ತಿಳಿದದ್ದು ಯಾವ ಅರ್ಥದಲ್ಲಿ ಎಂದು. ಆದರೆ ನನ್ನ ಪ್ರಶ್ನೆಯ ಅರ್ಥ… “ನೀವು ನಿವೃತ್ತಿ ಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೀರಾ?” […]

ಹೆಣ್ಣು ಎಂದರೆ ಇಷ್ಟೇಯೇ?

ಹೆಣ್ಣು ಎಂದರೆ ಇಷ್ಟೇಯೇ? *ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ ಇಚ್ಛೆಯಾನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ..* ಈ ಭಾವ ಸಾರ್ವಕಾಲಿಕ ಸತ್ಯವೇನಲ್ಲ. ಏಕೆಂದರೆ ಇದು ಗಂಡಿನ ಸ್ವರ್ಗದ ಕಲ್ಪನೆ. ಹೆಣ್ಣಿನ ಪರಿಕಲ್ಪನೆ ಇದಕ್ಕಿಂತ ಭಿನ್ನ. ಕುಟುಂಬ ವ್ಯವಸ್ಥೆಯಲ್ಲಿ ಗಂಡು ಹೊರಗೆ ದುಡಿದು […]

ದ್ರೌಪದಿಯಿಂದ ಆಸೀಫಾ ವರೆಗೆ

ದ್ರೌಪದಿಯಿಂದ ಆಸೀಫಾ ವರೆಗೆ ಹೆಣ್ಣು ಸಂಸಾರದ ಕಣ್ಣು… ಎಂದರು.. ಕಣ್ಣಿನ ಸ್ಥಾನ ಕೊಟ್ಟರು.. ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ನಾರಿಯನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸಿ ಎಂದೂ ಹೇಳಲಾಯಿತು. ಆದರೆ ನಾರಿಯನ್ನು ಕೊಂಡುತಂದ ವಸ್ತುವಿನಂತೆ ಮಾರಲಾಯಿತು.. ಕೊಳ್ಳಲಾಯಿತು… ಗುಲಾಮಳಂತೆ […]

ಯಕ್ಷ ಪ್ರಶ್ನೆಯ ಬಗ್ಗೆ…

ಯಕ್ಷ ಪ್ರಶ್ನೆಯ ಬಗ್ಗೆ… ನಮ್ಮ ದೇಶದ ಸುಪ್ರಸಿದ್ಧ ಮಹಾಕಾವ್ಯವೇ ಎನ್ನಿರಿ, ಅಥವಾ ಹಿಂದೂಗಳ ಪುರಾಣವೇ ಎನ್ನಿರಿ, ಅದುವೇ ಮಹಾಭಾರತ. ಈ ಮಹಾಭಾರತದಲ್ಲಿ ವನಪರ್ವದಲ್ಲಿ ಬರುವ ಸನ್ನಿವೇಶವೇ ಯಕ್ಷ ಪ್ರಶ್ನೆ. ಇದು ಪ್ರತಿಯೊಬ್ಬ ಮನುಷ್ಯನ ಕುತೂಹಲವನ್ನು ಹೆಚ್ಚಿಸುವ, ಚಿಂತನೆಗೆ ಹಚ್ಚುವ, ವಿವೇಕವನ್ನು ಬಿಂಬಿಸುವ […]

ವಸುಧೈವ ಕುಟುಂಬಕಂ

ವಸುಧೈವ ಕುಟುಂಬಕಂ ವೈವಿಧ್ಯಮಯವಾದ ಭಾರತೀಯ ಸಂಪ್ರದಾಯದಲ್ಲಿಯ ಉಪನಿಷತ್ತಿನ ಒಂದು ವಾಕ್ಯವಿದು. ಇದರ ವಿಶೇಷ ಅರ್ಥದಿಂದಾಗಿ ಇಂದಿಗೂ ಈ ವಾಕ್ಯ ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಅನೇಕ ಸಂಸ್ಕೃತಿಗಳು, ಅವುಗಳನ್ನು ಅನುಸರಿಸುವ ಅನೇಕ ಕುಟುಂಬಗಳು… ಆದರೂ ಇವೆಲ್ಲವನ್ನೂ ಮೀರಿದ ನಾವು ವಿಶ್ವ […]