ಎನ್ನ ಮನ್ನಿಸೋ… ಇದೊಂದು ಚುನಾವಣಾ ಸಮಯದ ಕಥೆ ಎನ್ನುವುದಕ್ಕಿಂತ ಮನೆ ಮನೆ ಕಥೆ ಎಂತಲೇ ಹೇಳಬಹುದೇನೋ… ಆ ಸಮಯದಲ್ಲಿ ನಡೆದ, ನಡೆಯಬಹುದಾದ ಅವಾಂತರಗಳನ್ನು ನುರಿತ ಲೇಖಕಿಯಾದ ಶ್ರೀಮತಿ ಬಿ ಟಿ ಲಲಿತಾ ನಾಯಕರವರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶಿಕ್ಷಣದ ಕೊರತೆಯೇ ಈ […]

ಎನ್ನ ಮನ್ನಿಸೋ… ಇದೊಂದು ಚುನಾವಣಾ ಸಮಯದ ಕಥೆ ಎನ್ನುವುದಕ್ಕಿಂತ ಮನೆ ಮನೆ ಕಥೆ ಎಂತಲೇ ಹೇಳಬಹುದೇನೋ… ಆ ಸಮಯದಲ್ಲಿ ನಡೆದ, ನಡೆಯಬಹುದಾದ ಅವಾಂತರಗಳನ್ನು ನುರಿತ ಲೇಖಕಿಯಾದ ಶ್ರೀಮತಿ ಬಿ ಟಿ ಲಲಿತಾ ನಾಯಕರವರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶಿಕ್ಷಣದ ಕೊರತೆಯೇ ಈ […]
ಸಾಮಾಜಿಕ ಜಾಲಗಳು, ನಾ ಕಂಡಂತೆ… ಮನುಷ್ಯ ಸಮಾಜಜೀವಿ. ಅವನ ಸುಖ, ಸಮಾಧಾನಗಳೆಲ್ಲವೂ ಈ ಸಮಾಜದಲ್ಲಿ ಅವನು ಯಾವ ರೀತಿಯಲ್ಲಿ ಹೊಂದಿಕೊಂಡು ಹೋಗುವನೆಂಬುದರ ಮೇಲೇ ಅವಲಂಬಿಸಿವೆ. ಮೊದಲು ಸಂವಹನಕ್ಕೆ ಕೇವಲ ಭಾಷೆ, ನಂತರ ಲಿಪಿ.. ನಂತರ ಕಾಗದವೂ ಕೂಡ ಸಂವಹನದ ಸಾಧನವಾಯಿತು. ಈಗ […]
ಸೀಳುನಾಯಿ ಜ್ಯೋತಿ ಮಹಾದೇವ್ [ಕಾವ್ಯನಾಮ – ಸುಪ್ತದೀಪ್ತಿ] ಹುಟ್ಟೂರು – ಮಂಗಳೂರು; ಬೆಳೆದದ್ದು – ಕಾರ್ಕಳ. ಹಿಪ್ನೋಥೆರಪಿ ಹಾಗೂ ಪರ್ಸನಲ್ ಫಿಟ್ನೆಸ್ ಟ್ರೈನಿಂಗ್’ಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿಶೇಷ ತರಬೇತಿ ಪಡೆದು, ಒಂದೂವರೆ ದಶಕಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದು, ೨೦೧೦ರಲ್ಲಿ […]
ಒಂಟಿ ಹಕ್ಕಿಯ ಪಯಣ ವಿನುತಾ ಹಂಚಿನಮನಿಯವರ ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ. ಕನ್ನಡದಲ್ಲಿ ಸಣ್ಣಕಥೆಗಳು ಕೇವಲ ಪತ್ರಿಕೆಗಳಲ್ಲಿ ಕಾಣುತ್ತಿದ್ದ ಕಾಲವೊಂದಿತ್ತು. ಕಾಲವು […]
ಸಾವಿನ ಖುಶೀ! ಇಂದು ರವಿವಾರ. ಎದ್ದದ್ದೇ ಏಳು ಗಂಟೆ. ಎದ್ದು ಬಾಗಿಲು ತೆರೆಯಬೇಕೆನ್ನುತ್ತಿದ್ದಂತಯೇ ನನ್ನ ಜಂಗಮವಾಣಿ ರಿಂಗುಣಿಸಿತ್ತು. ಎತ್ತುತ್ತಿದ್ದಂತೆಯೇ ನನ್ನ ತಮ್ಮನ ಹೆಂಡತಿಯ ಧ್ವನಿ. “ಅಕ್ಕಾ, ನಮ್ಮ ಮಾವಶಿ ಗಂಡ ಹೋಗಿಬಿಟ್ರು…” ನನಗೆ ಏನು ಹೇಳಬೇಕೆಂಬುದೇ ಸುತಾಯಿಸಲಿಲ್ಲದ ಸ್ಥಿತಿ… . “ಅಕ್ಕಾ, […]
ಲಾಕ್ಡೌನ್ನಿಂದಾದ ಬದಲಾವಣೆಗಳು “ಆಂಟೀ, ನಾಳಿಗೆ ಅದೇನೋ ಲಾಕ್ಡೌನ್ ಅಂತಲ್ರೀ.. ರಸ್ತೇನ್ಯಾಗ ಹೊರಬಿದ್ರ ಪೋಲೀಸ್ನವ್ರು ತೊಗೊಂಡ ಹೋಗತಾರಂತಲ್ರೀ..” ನಮ್ಮನೀ ಕೆಲಸದಾಕಿ ಹೇಳಿದ್ಲು. “ಹೌದವಾ.. ನಾಳೀಗೊಂದ ದಿನಾ ಅಲ್ಲಾ.. ಇದು ಒಂದನೇ ತಾರೀಖಿನ ತನಾ ಮುಂದುವರೀತದಂತನಸತದ. ಕೆಲಸಕ್ಕ ಬರಬ್ಯಾಡಾ ನೀ ಈ ಲಾಕ್ಡೌನ್ ತೆರವಾಗೂ […]
ಗುರು ದೇವೋಭವ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕರು ಹೇಳಿದರು. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು […]
ಗ್ರಹಣ ಅದನ್ರೀ… ಸೂರ್ಯ ಹಾಗೂ ಚಂದ್ರ ಇವರ ನಡುವೆ ಸರಳ ರೇಖೆಯಲ್ಲಿ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಗ್ರಹಣವಾಗುತ್ತದೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದು ಸೂರ್ಯನು ಕೆಲ ಕಾಲ ಮರೆಯಾಗುವುದು ಸೂರ್ಯಗ್ರಹಣ ಎಂದೆಲ್ಲ […]
ಆನ್ ಲೈ ನ್ ಕ್ಲಾಸ್… ಎಷ್ಟು ಸಮಂಜಸ? “ಯಾವಾಗ ನೋಡಿದ್ರೂ ಮೊಬೈಲ್ ದಾಗನ ಇರತಾರ ಇಬ್ಬರೂ! ಏನ ಮಾತಾಡಿದ್ರನ್ನೋದರ ಮ್ಯಾಲ ಒಂಚೂರರೆ ಲಕ್ಷ್ಯ? ಮೂಕಬಸಪ್ಪನ ಹಂಗ ಕೂಡೋದೂ.. . ಒಮ್ಮೆ ನಗತಾವ.. ಒಮ್ಮೆ ಅಳತಾವ… ಅಲ್ಲಾ, ನೀವ ಅಭ್ಯಾಸರೆ ಯಾವಾಗ ಮಾಡವ್ರೂ? […]