Need help? Call +91 9535015489

📖 Print books shipping available only in India. ✈ Flat rate shipping

ಕಲಾವಿದೆಯ ಕೈಚಳಕ

ಕಲಾವಿದೆಯ ಕೈಚಳಕ ಕೆಲವು ಸಮುದಾಯದ ಮದುವೆ, ವರಪೂಜೆಯ ಕಾರ್ತಕ್ರಮಗಳಲ್ಲಿ ನಡೆಯುವ ಶಾಸ್ತ್ರಗಳಲ್ಲಿ ಬಾಗಿನ ಅಥವಾ ಆರತಿ ತಟ್ಟೆಯ ಜೊತೆಗೆ ಕೆಲವು ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಕಾಣಬಹುದು. ಇಂತಹ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ವಧು ಅಥವಾ ವರನ ಕಡೆಯವರೇ ಸ್ವತಃ ಕೈಯಿಂದ […]

ಕೂರ್ಮಾಸನ

ಕೂರ್ಮಾಸನ ಮಣೆಗಳ ಮೇಲೆ ಕೂರುವ ಅಭ್ಯಾಸವೇ ಕಡಿಮೆಯಾಗಿರುವಾಗ ಮುಖ ನೋಡಿ ಮಣೆ ಹಾಕುವ ಗಾದೆಯೂ ನೇಪಥ್ಯಕ್ಕೆ ಸರಿಯುತ್ತಿದೆ. ಇಷ್ಟಕ್ಕೂ ಮಣೆ ಕೂರುವ ಆಸನ ಮಾತ್ರವಲ್ಲ, ಅದು ನಮ್ಮ ಸಾಮಾಜಿಕ ಸ್ಥಾನಮಾನಗಳನ್ನೂ ತೋರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಗುರುಗಳಿಗೆ ಕೊಡುವ […]

ಬಣ್ಣಿಸಲಾಗದ ಸಂತೆ

ಬಣ್ಣಿಸಲಾಗದ ಸಂತೆ ಒಂದು ಗೊತ್ತಾದ ಸ್ಥಳದಲ್ಲಿ ವಾರದ ಒಂದು ನಿರ್ದಿಷ್ಟ ದಿನ, ಒಂದು ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ, ಇಲ್ಲವೇ ಕೊಳ್ಳುವ ಆರ್ಥಿಕ ವ್ಯವಸ್ಥೆಯೇ ಸಂತೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ […]

ಬೆಚ್ಚಿಸಿದ ಬೆಂಕಿಯುಂಡೆ

ಬೆಚ್ಚಿಸಿದ ಬೆಂಕಿಯುಂಡೆ ಕಲ್ಲಾರೆ ಏರು…! ಹೀಗೆಂದರೆ ಎಂಥಾ ಧೈರ್ಯಸ್ಥನ ಎದೆಯಲ್ಲೂ ಭತ್ತ ಕುಟ್ಟಿದ ಅನುಭವ, ಪೇಟೆಗೆ ಹೋಗುವ ಏರು ದಾರಿ; ಸುತ್ತ ಕಲ್ಲು ಬಂಡೆಯ ಹಾಸಿನಿಂದ ಕೂಡಿ ಕಲ್ಲಾರೆ ಏರು ಎಂದೇ ಹೆಸರಾಯಿತು. ಇದು ಪ್ರಸಿದ್ಧಿಗೆ ಬಂದದ್ದು ತನ್ನ ವಿಶಿಷ್ಟ ಕಲ್ಲು […]

ಹಲಗೆ ಹಣ್ಣು

ಹಲಗೆ ಹಣ್ಣು ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ, ಸಂಪಿಗೆ ಹಣ್ಣು, ಕೇಪುಳ ಹಣ್ಣು, ನೆಲ್ಲಿ, ರಂಜಲು, ಪುನ್ನೇರಲು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. […]

ಪೆಟ್ಲು ಎಂಬ ಆಟಿಕೆ

ಪೆಟ್ಲು ಎಂಬ ಆಟಿಕೆ ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ ಇಂಚು ವ್ಯಾಸದ ಚಿಕ್ಕ ಬಿದಿರು ಅಚಿಡಿಯಿಂದ ತಯಾರಾಗುವ ಪೆಟ್ಲು ಒಂದು ರೀತಿಯಲ್ಲಿ ಬಂದೂಕಿನಂತೆ […]

ಎಲೆಲೇ ಎಲೆ ಕೀಟ…!

ಎಲೆಲೇ ಎಲೆ ಕೀಟ…! ಪ್ರಕೃತಿಯ ಒಡಲೊಳಗೆ ಅನೇಕ ಅಚ್ಚರಿಗಳು ಅಡಗಿಕೊಂಡಿವೆ. ಆಗೀಗ ಅವು ನಮ್ಮ ಕಣ್ಣಿಗೆ ಬಿದ್ದು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಈ ಚಿತ್ರದಲ್ಲಿ ಎಲೆಯಂತೆ ತೋರುವ ವಸ್ತು ಎಲೆಯಲ್ಲ. ಇದೊಂದು ಹಸಿರು ಎಲೆ ಕೀಟ. (ಆಂಗ್ಲ ಭಾಷೆಯಲ್ಲಿ ಇದಕ್ಕೆ ವಾಕಿಂಗ್ ಲೀಫ್ […]

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ…! ಪಾರಿಜಾತ; ನಮ್ಮ ಪುರಾಣೇತಿಹಾಸಗಳಲ್ಲಿ ಪ್ರಸ್ತಾಪಗೊಂಡಿರುವ ಒಂದು ವೃಕ್ಷ. ಸಮುದ್ರ ಮಂಥನ’ದ ಸಮಯದಲ್ಲಿ ಉದ್ಭವಿಸಿದ್ದು ಅಂತ ಪ್ರತೀತಿ. ಇಂತಿಪ್ಪ ಪಾರಿಜಾತದ ಬಗ್ಗೆ ಅನೇಕ ಸ್ವಾರಸ್ಯಕರ ಕಥೆಗಳಿವೆ. ಅದರಲ್ಲಿ ಒಂದು ಕಥೆ ಹೀಗಿದೆ; ಹಿಂದೆ ಅಂದರೆ ಬಹು […]

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು! ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ ಹುಡುಕುತ್ತಿದ್ದ ಯುಧಿಷ್ಟಿರನಿಗೆ ಯುಧ್ಧದ ಭೀಭತ್ಸ ದೃಶ್ಯ ಕಂಡು ಕರುಳು ಕಿವಿಚಿದಂತಾಯಿತು. ಯುದ್ಧದಲ್ಲಿ ಭಳಕೆಯಾದ […]