ದಿಮಿಸಾಲ್ ಹೊಡಿರಣ್ಣೋ…! ದಿಮಿಸಾಲ ಹೊಡಿರೋ…! ಎನ್ನುವ ಇನಿದನಿ. ಅದರ ಬೆನ್ನ ಹಿಂದೆಯೇ ಅನುಸರಿಸಿ ಬರುವ ಲಯಬದ್ಧವಾದ ಹೋಯ್…! ಹೋಯ್…! ಎನ್ನುವ ವಿಶಿಷ್ಟ ಕೂಗು. ಫೆಬ್ರವರಿ-ಮಾರ್ಚ್ ತಿಂಗಳ ನಡುವಿನ ಅವಧಿ ಮಲೆನಾಡಿನ ಹಳ್ಳಿ ರಸ್ತೆಯಲ್ಲಿ ಸಾಗುವವರ ಕಿವಿ ತುಂಬುವ ಈ ಇನಿದನಿ, ಅಲ್ಲೇ […]
Author: mruthyunjayahegde
ಸಾಲದ ಕಂತು ಮತ್ತು ಡಾಕ್ಟರ್ ಫೀಸು..!
ಸತೀಶನಿಗೆ ಎರಡು ದಿನದಿಂದ ಅದೇಕೋ ಜ್ವರ ಕಾಯುತ್ತಲೇ ಇತ್ತು. ಇನ್ನು ಉದಾಸೀನ ಬೇಡವೆಂದು ತನಗೆ ಪರಿಚಯವಿದ್ದ ಡಾಕ್ಟರ್ ಶಾಪಿನತ್ತ ಹೆಜ್ಜೆ ಹಾಕಿದ. ಅಂದು ಅದೇಕೋ ಸ್ವಲ್ಪ ಹೆಚ್ಚೆನ್ನುವಷ್ಟು ಜನ. ಸತೀಶ ತನ್ನ ಸರದಿಗಾಗಿ ಕಾದು ಕುಳಿತ. ಸ್ವಲ್ಪ ಹೊತ್ತಿನಲ್ಲೇ ಕರೆ ಬಂತು. […]
ಇದು ಅಗಲಿಕೆಯ ಸಮಯ!
ಇದು ಅಗಲಿಕೆಯ ಸಮಯ! – ಹೊಸ್ಮನೆ ಮುತ್ತು ಭವ್ಯ ಭವಿತವ್ಯಕ್ಕಾಗಿ, ಮೇರು ಬದುಕಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲೆಂದೇ ಉನ್ನತ ಶಿಕ್ಷಣದ ಕನಸಿನ ಬೆನ್ನೇರಿ ನಗರ, ಪಟ್ಟಣ, ಮೆಟ್ರೊ ಸಿಟಿಗಳಿಗೆ ಹೊರಟು ನಿಂತಿದ್ದಾರೆ. ಅವರ ಹೆಗಲಿನ ಮೇಲೆ ಹೆತ್ತವರ […]
ಪ್ರೀತಿಯ ಕಂಪನದಲ್ಲಿ
ಪ್ರೀತಿಯ ಕಂಪನದಲ್ಲಿ — ಹೊಸ್ಮನೆ ಮುತ್ತು ಅವರು ವಾಸವಿದ್ದದ್ದು ‘ಪಾಶ್’ ಲೊಕಾಲಿಟಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ. ದೊಡ್ಡ ಹುದ್ದೆ ನಿರ್ವಹಿಸಿದ ಅನುಭವ ಅವರ ಬೆನ್ನಿಗಿತ್ತು. ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದೊಂದಿಗೆ ನಿವೃತ್ತಿಯ ಜೀವನ. ಈಗ ಅಜಮಾಸು ಎಪ್ಪತ್ತರ ಗಡಿ ಮೀರಿದ […]
ಮತ್ತೆ ಅಮ್ಮನನ್ನು ಕಂಡ..!
‘ಬೇಡ. ಅದು ಚೆನ್ನಾಗಿಲ್ಲ. ನನಗೆ ಈ ಫ್ರಾಕೇ ಬೇಕು’ – ಇದು ಆರು ವರ್ಷದ ಮಗಳ ಹಠ. ಬದುಕಿನ ಪ್ರೀತಿ ಮತ್ತು ಬದಕುವ ಪ್ರೀತಿಗೆ ಆತುಕೊಳ್ಳುವಂತೆ ಮಾಡಿದ ಆರ್ದ್ರ ಮನಸ್ಸಿನ ಪ್ರತಿರೂಪದ ಕೂಸು ಅವಳು. ಈ ಮಗಳನ್ನೊಮ್ಮೆ ಸುತ್ತಾಡಿಸಿಕೊಂಡು ಬರೋಣ ಅಂತ […]
ಹಂಚಿ ತಿಂದರೆ ಹಬ್ಬದ ಊಟ … (ಸಣ್ಣ ಕಥೆ)
ಅಂದು ಸಾರ್ವಜನಿಕ ರಜೆ, ಬಸ್ಸುಗಳು ಕೊಂಚ ವಿರಳವಾಗಿದ್ದ ಹೊತ್ತು. ಯಾವುದೂ ಕೆಲಸದ ನಿಮಿತ್ತ ಮಾರ್ಕೆಟಿಗೆ ಹೋಗುವ ಬಸ್ ಏರಿ ಕುಳಿತಿದ್ದೆ. ಬಸ್ಸು ಹೊರಡುವ ಸಮಯ. ಸೀಟುಗಳೆಲ್ಲಾ ಆಗಲೇ ಭರ್ತಿಯಾಗಿದ್ದವು. ಪ್ರಯಾಣಿಕರೆಲ್ಲ ಡ್ರೈವರ ನಿರೀಕ್ಷೆಯಲ್ಲಿದ್ದರು. ಆ ಹೊತ್ತಿಗೆ ಹಸುಗೂಸೊಂದನ್ನು ಸೊಂಟಕ್ಕೇರಿಸಿಕೊಂಡು ಬಸ್ಸು ಏರಿದ […]