ಹೆಸರಿನಿಂದೇನಾಗುತ್ತೆ…!? ಒಂದೇ ದಿನದಲ್ಲಿ ಮುಗಿಸಬೇಕಾದ ಅಫೀಸಿನ ತುರ್ತು ಕೆಲಸವೊಂದು ನನ್ನ ಹೆಗಲಿಗೇರಿತ್ತು. ಅದೂ ಎಪ್ಪತ್ತು ಕಿ.ಮೀ. ಅಂತರದ ಎರಡು ನಗರಗಳ ಸರ್ಕಾರಿ ಕಚೇರಿಯಲ್ಲಿ. ಮೊದಲ ಕಚೇರಿ ತೆರೆಯುವ ಹೊತ್ತಿಗೆ ಅಲ್ಲಿದ್ದು, ಆಗಬೇಕಾದ ಕೆಲಸದ ವ್ಯವಸ್ಥೆ ಮಾಡಿದೆ. ಸಂಬಂಧಿಸಿದ ನೌಕರ ಇವತ್ತು ಸಂಜೆ […]

ಹೆಸರಿನಿಂದೇನಾಗುತ್ತೆ…!? ಒಂದೇ ದಿನದಲ್ಲಿ ಮುಗಿಸಬೇಕಾದ ಅಫೀಸಿನ ತುರ್ತು ಕೆಲಸವೊಂದು ನನ್ನ ಹೆಗಲಿಗೇರಿತ್ತು. ಅದೂ ಎಪ್ಪತ್ತು ಕಿ.ಮೀ. ಅಂತರದ ಎರಡು ನಗರಗಳ ಸರ್ಕಾರಿ ಕಚೇರಿಯಲ್ಲಿ. ಮೊದಲ ಕಚೇರಿ ತೆರೆಯುವ ಹೊತ್ತಿಗೆ ಅಲ್ಲಿದ್ದು, ಆಗಬೇಕಾದ ಕೆಲಸದ ವ್ಯವಸ್ಥೆ ಮಾಡಿದೆ. ಸಂಬಂಧಿಸಿದ ನೌಕರ ಇವತ್ತು ಸಂಜೆ […]
ಪರಿಸರ ಸ್ನೇಹಿ ಆಟಿಕೆಗಳು ಮಗುವಿನ ದೊಡ್ಡ ಪ್ರಪಂಚವೇ ಆಟಿಕೆ. ಹಿಂದೆ ಮಕ್ಕಳ ಆಟಿಕೆಗಳು ಹೆಚ್ಚಾಗಿ ಕಟ್ಟಿಗೆ, ಕಲ್ಲುಗಳಿಂದ ತಯಾರಾದಂತಹ ಆಟಿಕೆಗಳೇ ಆಗಿದ್ದವು. ಇಲ್ಲಿ ಕಾಣುವ ಆಟಿಕೆಗಳು ಅಪರೂಪವೇ ಆಗುತ್ತಿರುವ ನಮ್ಮದೇ ನೆಲದ ಸೃಷ್ಟಿಯಾದ ಬಳಪದ ಕಲ್ಲಿನ ಆಟಿಕೆಗಳು ಪರಿಸರ ಸ್ನೇಹಿಯಾದ ಇಂತಹ […]
“ಅಂಚೆಯ ಅಣ್ಣ ಬಂದಿಹೆ ಚಿಣ್ಣ ಅಂಚೆಯ ಹಂಚಲು ಮನೆಮನೆಗೆ…, ಸಾವಿರ ಸುದ್ದಿಯ ಬೀರುತ ಬರುವನು ತುಂಬಿದ ಚೀಲವು ಹೆಗಲೊಳಗೆ…..!” ನಮ್ಮ ಪ್ರಾಥಮಿಕ ಶಾಲೆಯಲ್ಲಿ ಖುಷಿ, ಖುಷಿಯಿಂದ ಹಾಡುತ್ತಿದ್ದ ಈ ಪದ್ಯ ನೆನಪಾಗಲು ಕಾರಣ ಇಂದು ವಿಶ್ವ ಅಂಚೆಯ ದಿನ… ಈಗ ಹಳೆಯ […]
ಸೋರೆಕಾಯಿಯ ಕಲಾಕೃತಿ ಕಲಾವಿದನ ಕೈಗೆ ಸಿಗುವ ಯಾವುದೇ ವಸ್ತುವಿನಲ್ಲೂ ಅದ್ಬುತ ಎನಿಸುವ ಒಂದು ಕಲೆ ಅರಳುತ್ತದೆ. ಇದು ಆತನ ಸೃಜನಾತ್ಮಕತೆಗೆ ಸಾಕ್ಷಿ. ಸೋರೆಕಾಯಿ ನಮಗೆ ಕೇವಲ ತರಕಾರಿಯಾಗಿ ಅಷ್ಟೇ ಗೊತ್ತು. ಆದರೆ ಈ ತಿನ್ನಬಹುದಾದ ಸೋರೆಕಾಯಿಯೊಂದು ಕಲಾವಿದನ ಕೈಗೆ ಸಿಕ್ಕಾಗ ಅದೊಂದು […]
ಹಕ್ಕೆಮನೆ ಮಲೆನಾಡಿನಲ್ಲಿ ಗದ್ದೆ ತೋಟ ಇರುತ್ತಿದ್ದುದೇ ಕಾಡಿನ ನಡುವೆ, ಹೀಗಾಗಿ ಕಾಡುಪ್ರಾಣಿಗಳ ಉಪಟಳ ಸರ್ವೇ ಸಾಮಾನ್ಯ. ಅದರಲ್ಲೂ ಫಸಲು ಕೈಗೆ ಬರುವ ಹೊತ್ತಿನಲ್ಲಿ ಬೆಳೆಗೆ ಕಾವಲು ಅನಿವಾರ್ಯ, ಮೃಗಗಳು ಹಕ್ಕುಗಳು ರೈತನ ಶ್ರಮವನ್ನು ವ್ಯರ್ಥವಾಗಿಸುತ್ತದೆ. ಬಹುಕಾಲ ಅಲ್ಲೇ ಇರಬೇಕಾದ ಪರಿಸ್ಥಿತಿಯಿರುತ್ತದೆ. ಹೀಗಾಗಿ […]
ಕಾಮಧೇನು…! ಸಮುದ್ರ ಮಥನದ ಸಮಯದಲ್ಲಿ ಕ್ಷೀರ ಸಮುದ್ರ ದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ ಇಂದ್ರನಿಗೆ ಲೋಕ ಕಲ್ಯಾಣಾರ್ಥವಾಗಿ ನೀಡಲಾಯಿತಂತೆ. ದೇವಲೋಕದ ಹಸುವಾದ ಈ […]
ಮತ್ತಿ ಅವರೆ ಮತ್ತಿ ಅವರೆ,(ವಿಂಗ್ಡ್ ಬೀನ್ಸ್) ನಾಲ್ಕು ಮೂಲೆಗಳೊಂದಿಗೆ ರಕ್ಕೆಯಂತೆ ಕಾಣುವ ಉದ್ದನೆಯ ಅವರೆಕಾಯಿ. ಅತಿ ಹೆಚ್ಚು ಪ್ರೋಟಿನ್ ಇರುವ ತರಕಾರಿ. ಸಮರ್ಪಕವಾಗಿ ಬೆಳೆಸಲಾಗದೇ ಜನರಿಂದ ದೂರವಾಗುತ್ತಿರುವ ಅಪರೂಪದ ತರಕಾರಿ ಈ ಮತ್ತಿ ಅವರೆ. ಬಳ್ಳಿ ಜಾತಿಯ ಈ ಮತ್ತಿ ಅವರೆ, […]
ರಂಗೋಲಿ ಮರಿಗೆ ರಂಗೋಲಿ ಹಾಕುವುದು ಒಂದು ನಾಜೂಕಿನ ಕಲೆ. ಹೆಬ್ಬೆರಳು, ತೋರುಬೆರಳಿನ ನಡುವೆ ರಂಗೋಲಿ ಪುಡಿಯನ್ನು ಉದುರಿಸುತ್ತಾ ಚುಕ್ಕಿ, ಗೆರೆಗಳನ್ನು ಸೇರಿಸುತ್ತಾ ಚಿತ್ತಾರವಾಗಿಸುವ ಕೈ ಚಳಕ. ಹಿಂದಿನ ಕಾಲದಲ್ಲಿ ರಂಗೋಲಿ ಪುಡಿಯನ್ನು ಇಡಲು ವಿಶೇಷ ಆಕಾರ, ವಿನ್ಯಾಸದ ಪರಿಕರಗಳಿದ್ದವು. ಇವನ್ನು ರಂಗೋಲಿ […]
ತಿರಿ ರೈತರು ತಾವು ಬೆಳೆದ ದವಸ ಧಾನ್ಯವನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿಕೊಳ್ಳಲು ತಮ್ಮದೇ ಆದ ಹತ್ತು ಹಲವಾರು ವಿಧಾನಗಳನ್ನು ಕಂಡು ಕೊಂಡಿದ್ದರು. ಅದರಲ್ಲಿ ಅತೀ ಮುಖ್ಯವಾದುದು ಬೈ ಹುಲ್ಲಿನಿಂದ ನಿರ್ಮಿಸುವ ಅತಿ ವಿಶಿಷ್ಟವಾದ ಹಾಗೂ ಅಪರೂಪದ ಧಾನ್ಯ ಸಂಗ್ರಹ ವ್ಯವಸ್ಥೆ. ಇದಕ್ಕೆ […]