Your Cart

Need help? Call +91 9535015489

📖 Print books shipping available only in India. ✈ Flat rate shipping

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ? ಭಾರತದಲ್ಲಿ ಗ್ರಾಮ ಅಥವಾ ಹಳ್ಳಿ, ವ್ಯವಸ್ಥೆಯು ಇತಿಹಾಸ ಕಾಲದಿಂದಲೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ರಾಜ ಮನೆತನಗಳ ಕಾಲದಲ್ಲಿ ಗ್ರಾಮ, ದಶಗ್ರಾಮ ಹಾಗೂ ಮಹಾಗ್ರಾಮಗಳೆಂದು ಮೂರು ಪಂಗಡಗಳಿದ್ದವು. ಗ್ರಾಮ ಕೇವಲ ಒಂದು ಗ್ರಾಮವಾಗಿರದೇ ದಶಗ್ರಾಮ (10 ಗ್ರಾಮಗಳನ್ನೊಳಗೊಂಡು) ಮತ್ತು 25 ಗ್ರಾಮಗಳನ್ನು ಒಳಗೊಂಡು ಇಂದಿನ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಗ್ರಾಮಗಳು ನಗರ ಪ್ರದೇಶಗಳಿಗೆ ಕೃಷಿ ಉತ್ಪನ್ನ ತೋಟಗಾರಿಕೆ, ಹೈನುಗಾರಿಕೆ ಸಂಸ್ಕೃತಿ ಮತ್ತು ಕಾರ್ಮಿಕರ […]

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ! ಜಗತ್ತಿನಲ್ಲಿ ಮನುಷ್ಯರಿಗೆ ಅದರಲ್ಲೂ ನವವಧು-ವರರಿಗೆ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವ ಪದ್ದತಿ ಪುರಾತನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿದೆ. ಇದು ಕೇವಲ ಹಿಂದೂ ಧರ್ಮದಲ್ಲಿ ಇಲ್ಲದೆ ಮುಸ್ಲಿಂ, ಕ್ರಿಸ್ಚಿಯನ, ಹಾಗೂ ಇತರೆ ಧರ್ಮಗಳಲ್ಲಿಯೂ ಇದೆ. ಇದೆ ಸಂಪ್ರದಾಯ ಮುಂದುವರೆದು ಸಾಕು ಪ್ರಾಣಿಗಳಾದ ಎತ್ತು, ಆಕಳು, ಕುರಿ, ಕೋಣ, ಹಾಗೂ ಟಗರುಗಳಿಗೂ  ದೃಷ್ಟಿ ತೆಗೆಯುವ ಪದ್ದತಿ ದಿನನಿತ್ಯ ನಮ್ಮ ಸಮಾಜದಲ್ಲಿ ನೋಡಬಹುದು. ಅದರೆ ನಮ್ಮೂರು ಧಾರವಾಡದ ಹಳ್ಳಿಗಳಲ್ಲಿ ಭತ್ತದ ಬೆಳೆಗಳಿಗೆ ದೃಷ್ಟಿ ತೆಗೆಯುದು ಆಶ್ಚರ್ಯವಾದರೂ […]

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ

ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಕೂಲ, ಅನಿವಾರ್ಯತೆ, ಮತ್ತು ನಿರ್ವಹಣೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ವರ್ಷ ಬರಗಾಲ ಪರಿಸ್ಥಿತಿ ಇದ್ದ ಕಾರಣ ನೀರಿಗಾಗಿ ಪರದಾಟ ಶುರುವಾಗಿದ್ದು, ಸಮರ್ಪಕವಾಗಿ ನೀರು ಪೂರೈಸುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಕುಡಿಯುವ ನೀರಿಗಾಗಿ ಏಪ್ರಿಲ್-ಮೇ ತಿಂಗಳಲ್ಲಿ ತುಂಬಾ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಅಂತರ್ಜಲ ಮಟ್ಟದ ಕುಸಿತದಿಂದ ಎಷ್ಟೋ ಕೊಳವೆಬಾವಿಗಳಲ್ಲಿ ನೀರಿನ ಕಡಿಮೆ ಲಭ್ಯತೆ, ವಿದ್ಯುತ್ ಕೊರತೆಯಿಂದ ಪಂಪಸೆಟ್ ಕೊಳವೆಬಾವಿ ಸುಟ್ಟು ಹೋಗುವುದು. ಹೀಗೆ ದಿನೇ […]

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು- ಡಾ. ನಾರಾಯಣ ಬಿಲ್ಲವ

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು 21ನೇ ಶತಮಾನದಲ್ಲಿ ಲಿಂಗ ಸಮಾನತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ರಾಜಕೀಯ ಅಸಮಾನತೆ ಮತ್ತು ಬಡತನ ನಿರ್ಮೂಲನೆ ಮಾಡಲು ಮಹಿಳಾ ಸಬಲೀಕರಣ ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 68 ವರ್ಷಗಳು ಕಳೆದಿವೆ. ಆದರೂ ಸಹ ಪುರುಷ ಮತ್ತು ಮಹಿಳಾ ನಡುವಿನ ಲಿಂಗ ತಾರತಮ್ಯ ಇನ್ನೂ ಮುಂದುವರೆದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಮಹಿಳೆಯರಿಗೆ ವಿಶೇಷ […]