Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು ಹಳಗನ್ನಡ ಕಾವ್ಯದ ಅಭ್ಯಾಸ ಅಲಕ್ಷ್ಯಕ್ಕೆ ಒಳಗಾಗತೊಡಗಿದೆ. ಪದವಿ ಮತ್ತು ಸ್ನಾತಕೋತ್ತರ ಅಭ್ಯಾಸಕ್ರಮದಲ್ಲೂ ಹಳಗನ್ನಡ – ನಡುಗನ್ನಡ ಕಾವ್ಯಗಳ ಓದಿನ ಭಾಗ ಕಡಿಮೆಯಾಗ ತೊಡಗಿದ. ಹಳಗನ್ನಡವನ್ನು ಚೆನ್ನಾಗಿ ಕಲಿಸುವ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು?

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು? ಈ ಸಲದ ಒಂದು ವಿಶೇಷ ಕಾರ್ಯಕ್ರಮ ವಿಶೇಷ ಉಪನ್ಯಾಸ. ಸಾಹಿತ್ಯದ ಅಭ್ಯಾಸ. ಓದು ತರುಣರಲ್ಲಿ ಕಡಿಮೆಯಾಗುತ್ತಿದೆ ಎಂಬ ಆಪಾದನೆ ಒಂದು ಕಡೆ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೬ – ಮಾಧ್ಯಮಗಳಲ್ಲಿ ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಇತ್ತೀಚಿಗೆ, Investigating Journalism ಬೆಳೆಯತೊಡಗಿದ ಮೇಲೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮ ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಅನೇಕ ಅನಿಷ್ಟಗಳನ್ನು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ

ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ ಇದು, ಇಬ್ಬರು ಪ್ರಸಿದ್ಧ ಸಂಶೋಧಕರಾದ ಹಂಪನಾ ಮತ್ತು ಆರ್.ಶೇಷಾಶಾಸ್ತ್ರಿ ಅವರ ನಡುವೆ ನಡೆಯುವ ಸಂವಾದ. ಹಂಪನಾ ಅವರು ಕನ್ನಡದ ಇತಿಹಾಸ, ಸಾಹಿತ್ಯ, ಜೈನಶಾಸ್ತ್ರಗಳಲ್ಲಿ ವಿಶೇಷ ಕೆಲಸ ಮಾಡಿರುವ ಪಂಡಿತರು. ಆರ್.ಶೇಷಶಾಸ್ತ್ರಿಯವರು ಹಂಪನಾ ಅವರು ಮಾಡಿರುವ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೩- ಅಷ್ಟಾವಧಾನ

ಗೋಷ್ಠಿ ೩ – ಅಷ್ಟಾವಧಾನ: ಇದು ಈ ವರ್ಷದ ವಿಶೇಷ ಕಾರ್ಯಕ್ರಮ. ಅಷ್ಟಾವಧಾನ ಎಂಬುದು ನಮ್ಮ ಪರಂಪರೆಯಿಂದ ಬಂದಿರುವ ಒಂದು ಪಾಂಡಿತ್ಯದ ಕ್ರೀಡೆ. ಈಗ ಇದು ಅಷ್ಟಾಗಿ ಪ್ರಚಾರದಲ್ಲಿ ಇಲ್ಲ. ಅನೇಕ ವರ್ಷಗಳಿಂದ ಈ ಕಲೆಯನ್ನು ಅಷ್ಟಾವಧಾನಿ ಗಣೇಶ ಅವರು ನಡೆಸಿಕೊಂಡು […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು

ಗೋಷ್ಠಿ ೨ – ಐತಿಹಾಸಿಕ ಕಾದಂಬರಿಗಳಿಂದ ಓದು: ನವೋದಯ ಕಾಲದಲ್ಲಿ ಕನ್ನಡದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಐತಿಹಾಸಿಕ ಕಾದಂಬರಿಗಳು ಬರುತ್ತಿದ್ದವು. ಗಳಗನಾಥರಿಂದ ಮೊದಲುಗೊಂಡು ತ.ರಾ.ಸು ಅವರವರೆಗೆ ಕನ್ನಡ ಐತಿಹಾಸಿಕ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರಲ್ಲಿ ಓದಿನ ರುಚಿ ಹಚ್ಚಲು ಸಹಾಯ ಮಾಡಿದವು. […]

ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ

ಗೋಷ್ಠಿ ೧ – ಆಸಹಿಷ್ಣುತೆ: ಇವತ್ತು ನಮ್ಮ ರಾಜಕೀಯ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತಲ್ಲಣವನ್ನುಂಟುಮಾಡಿರುವುದು ಆಸಹಿಷ್ಣುತೆ. ಇದರಲ್ಲಿ ಎಡ – ಬಲ ಎಂಬ ಭೇದವೇನೂ ಇಲ್ಲ. ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಹುತ್ವಕ್ಕೆ ಇದರಿಂದ ಅಪಾರವಾದ ಹಾನಿಯಾಗಿದೆ. ಮೂಲಭೂತವಾದ ಎಲ್ಲ ಕಡೆಗೂ […]

ಪದ್ಮಗಂಧಾ

ರಚನೆ ಯುಮ್‍ನಾಮ್ ರಾಜೇಂದ್ರ ಸಿಂಗ್ ಇಂಗ್ಲೀಷ್ ಅನುವಾದ ಹೈಸ್ನಾಮ್ ನೋರೆನ್ ಸಿಂಗ್ ಕನ್ನಡ ಅನುವಾದ ಬಿ.ಆರ್. ವೆಂಕಟರಮಣ ಐತಾಳ ಮತ್ತು ನೇಹಾ ಶಿಶಿರ

ಸೇತುಬಂಧನ (ಮೇ ೨೦೧೬)

ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. […]