Your Cart

Need help? Call +91 9535015489

📖 Print books shipping available only in India. ✈ Flat rate shipping

ತೊಂಬತ್ತು ತುಂಬಿದ ಚೆನ್ನವೀರ ಕಣವಿ

ತೊಂಬತ್ತು ತುಂಬಿದ ಚೆನ್ನವೀರ ಕಣವಿ |ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ‘ಕಲೆಗಾಗಿ ಕಲೆಯುಂಟೆ? ಜನ ಬದುಕುವುದು ಬೇಡ?’ ಹೋಗಬೇಡ ಕವಿತೆ ನೀನು, ಬಾಗಬೇಡ ಯಾರಿಗೂ/ ತೂಗಿ ನೋಡಿ ಬೆಲೆಯ ಕಟ್ಟು ಹೂವಿನಂತೆ ನಾರಿಗೂ. / ನಿನ್ನ ರೂಪ ಲಾವಣ್ಯಕೆ ಬೀಗಬೇಡ ಎಂದಿಗೂ/ ಬತ್ತದಿಹುದು ಚೆಲುವಿನೂಟೆ ನೆಲದ ಒಡಲೊಳೆಂದಿಗೂ. / ಒಡೆದುಹೋದ ಮನಸುಗಳಲಿ ಹಗೆಯ ಕಿಡಿಯ ನಂದಿಸು/ ಸಿಡಿದು ನಿಂತ ಹೃದಯಗಳನು ಪ್ರೀತಿಯಲ್ಲಿ ಬಂಧಿಸು. / ದುಡಿವ ಕೈಗೆ ಶಕ್ತಿ ಬರಲಿ; ಮಳೆಯ ಸುರಿಸು ಧರಣಿಗೆ / ಹಳೆಯ ಕೊಳೆಯ […]

ಸಂಗೀತಗಾರನಿಗೆ ಒಲಿದ ಶಿಲ್ಪಕಲೆ

ಸಂಗೀತಗಾರನಿಗೆ ಒಲಿದ ಶಿಲ್ಪಕಲೆ ಹುಟ್ಟಿದಾಗಿನಿಂದ ಸಂಗೀತದ ನೀನಾದ ಕೇಳಿಸಿಕೊಂಡು ಬೆಳೆದ ಹುಡುಗನನ್ನು ಸೆಳೆದದ್ದು ಶಿಲ್ಪಕಲೆ. ಸಂಗೀತವನ್ನು ಬಿಡದೆ, ಶಿಲ್ಪಕಲೆಯನ್ನೂ ಕರಗತ ಮಾಡಿಕೊಂಡ ಅವರು ಈ ಎರಡೂ ಕಲೆಯಲ್ಲೂ ಮಿಂಚುತ್ತಿದ್ದಾರೆ. ಶ್ರದ್ಧೆ ಮತ್ತು ಬದ್ಧತೆಯಿಂದ ಕಲಿತ ಕಾರಣಕ್ಕೆ ಎರಡೂ ವಿದ್ಯೆ ಒಲಿದಿದೆ ಎನ್ನುತ್ತಾರೆ ಅನಂತ ಸತ್ಯಂ. ಸಾಮಾನ್ಯವಾಗಿ ಸಂಗೀತ ಕಲಾವಿದರು ಶಿಲ್ಪಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳುವುದು ಕಡಿಮೆ. ಶಿಲ್ಪ ಕಲಾವಿದರಿಗೆ ಸಂಗೀತದ ಆಸಕ್ತಿ ಇರುತ್ತದೆಯಾದರೂ, ಶಾಸ್ತ್ರ ಬದ್ಧವಾಗಿ ಅದನ್ನು ಕಲಿಯುವುದು ಕಡಿಮೆಯೇ. ಇಂಥವರಲ್ಲಿ ಅಪರೂಪದ ವ್ಯಕ್ತಿ ವಿದ್ವಾನ್‌ ಎನ್‌. ಅನಂತ […]

‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’

‘ನಿಜವನ್ನು ಅರಿತು ನಡೆದರೆ ಒತ್ತಡ ಇರದು’ ಒತ್ತಡ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತದೆ. ಬಯಕೆಗಳ ಹಿಂದೆ ಓಡಿದಷ್ಟೂ ಒತ್ತಡಗಳ ಕಾಟ ಹೆಚ್ಚು; ಜೀವನದಲ್ಲಿ ಸತ್ಯವಾದುದು ಯಾವುದು ಎಂದು ತಿಳಿದು ಅದನ್ನು ಹಿಂಬಾಲಿಸಿದರೆ ಒತ್ತಡಗಳು ನಮ್ಮನ್ನು ಕಾಡದು. ಶೋಕ, ಕೋಪ, ಭಯಗಳಿಗೆ ತತ್‌ಕ್ಷಣವೇ ಪ್ರತಿಕ್ರಿಯಿಸುವುದೂ ಒತ್ತಡಕ್ಕೆ ಕಾರಣವಾಗಬಲ್ಲದು ಎನ್ನುತ್ತಾರೆ, ಮನೋರೋಗ ಚಿಕಿತ್ಸಕ, ಸಂಸ್ಕೃತಕವಿ ಡಾ. ಶಂಕರ್ ರಾಜಾರಾಮನ್. ಒತ್ತಡವಿಲ್ಲದೆ ಜೀವನವಿಲ್ಲ. ಒಂದೆಡೆ ನಮ್ಮೆಲ್ಲರಿಗೂ ನಮ್ಮದೇ ಆದ ದೇಶ-ಕಾಲ-ವ್ಯಕ್ತಿ ಆಧಾರಿತ ಇತಿಮಿತಿಗಳಿರುತ್ತವೆ. ಇನ್ನೊಂದೆಡೆ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟವಾದ, ನಾವು […]

ಅನಂತನ ಅಂತರಾಳ

ಅನಂತನ ಅಂತರಾಳ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರದು 65ರ ವಯಸ್ಸಿನಲ್ಲಿಯೂ ಉದ್ಯೋಗ ಅರಸುವ ಹಿರಿ ವ್ಯಕ್ತಿಯ ಪಾತ್ರ. ಈ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಚಿತ್ರವು ಪ್ರತಿ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಜೀವನದಲ್ಲಿ ವಿವಿಧ ಪಾತ್ರ, ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಧ್ವನಿಸುತ್ತದೆ. ಅನಂತ್‌ ನಾಗ್‌ ಅವರು ಇತ್ತೀಚೆಗೆ ಎಚ್ಚರಿಕೆಯಿಂದ ಹೊಸ ಬಗೆಯ ಚಿತ್ರಕತೆಗಳನ್ನು ಆಯ್ದುಕೊಳ್ಳುತ್ತಿದ್ದು, ಅವರ ಇತ್ತೀಚಿಗಿನ ಅನೇಕ ಚಿತ್ರಗಳು ಇದನ್ನು ಸಾಬೀತು ಮಾಡಿವೆ. ಈ ಚಿತ್ರದಲ್ಲಿ ಅವರು ಹೊಸ ಬಗೆ […]

ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್

ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್ ಲೇಖಕ : ಡಿ.ಎಸ್‌. ಶ್ರೀನಿವಾಸ್‌ ಪ್ರಸಾದ್‌ ಪ್ರಕಾಶಕರು : ಟೋಟಲ್ ಕನ್ನಡ, ಬೆಂಗಳೂರು ಪ್ರಕಟವಾದ ವರ್ಷ : 2018 ಪುಟ : 255 ಪುಟಗಳು ರೂ : ರೂ 250 ‘ಸಿನಿಮಾ ಸಂಭಾಷಣೆ ಸರಳವಾಗಿರಬೇಕು. ಜನರಿಗೆ ಸುಲಭಕ್ಕೆ ಅರ್ಥವಾಗುವ ಹಾಗೆ ಇರಬೇಕು. ಆಗ ಮಾತ್ರ ಸಿನಿಮಾ ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದು ಹುಣಸೂರು ಕೃಷ್ಣಮೂರ್ತಿಗಳು ಯಾವಾಗಲೂ ಹೇಳುತ್ತಿದ್ದರು. ಅವರೇ ಸ್ವತಃ ಆ ಮಾತಿಗೆ ನಿದರ್ಶನವಾಗಿದ್ದರು. ಅವರ ನಂತರ ಸರಳತೆಯ ಈ ಗುಣವನ್ನು ತಕ್ಕಮಟ್ಟಿಗೆ ಅಳವಡಿಸಿಕೊಂಡವರು ಚಿ. ಉದಯಶಂಕರ್ ಅವರು’ […]

ಪತಿ ಸವಾಲಿಗೆ ಕಥೆ ಬರೆದೆ…

ಪತಿ ಸವಾಲಿಗೆ ಕಥೆ ಬರೆದೆ… ಕನ್ನಡ ಸಂಘರ್ಷ ಸಮಿತಿ ನೀಡುವ ಡಾ.ಅನುಪಮಾ ನಿರಂಜನ ಪ್ರಶಸ್ತಿಗೆ ಸಾಹಿತಿ ಇಂದಿರಾ ಹೆಗ್ಗಡೆ ಭಾಜನರಾಗಿದ್ದಾರೆ. ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಡಾ.ಅನುಪಮಾ ನಿರಂಜನ ಪ್ರಶಸ್ತಿಗೆ ಸಾಹಿತಿ ಇಂದಿರಾ ಹೆಗ್ಗಡೆ ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಜರಗನಹಳ್ಳಿ ಶಿವಶಂಕರ್‌ ಪ್ರಶಸ್ತಿ ಪ್ರದಾನ ಮಾಡಿದರು. ಲೇಖಕಿ ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಈ ಸಂದರ್ಭದಲ್ಲಿ […]

‘ಪರಿಸ್ಥಿತಿ ಅರಿವಾದರೆ ಒತ್ತಡ ಕಾಡುವುದಿಲ್ಲ’

‘ಪರಿಸ್ಥಿತಿ ಅರಿವಾದರೆ ಒತ್ತಡ ಕಾಡುವುದಿಲ್ಲ’ ಸಂದರ್ಭದ ಅರ್ಥೈಸುವಿಕೆ ಮತ್ತು ಸಾವಧಾನ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಾದರೆ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಂದರ್ಭಗಳು ಎಲ್ಲವನ್ನೂ ಮೀರಿರುತ್ತವೆ. ನಮ್ಮ ಕೈ ಮೀರಿದ ಪರಿಸ್ಥಿತಿಯಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವೂ ಇರಬೇಕು ಎಂದು ಒತ್ತಡ ನಿವಾರಣೆಯ ಕುರಿತು ಹೇಳುತ್ತಾರೆ ನಿರ್ದೇಶಕಿ ಸುಮನಾ ಕಿತ್ತೂರು. ಲಸ ಆಗುತ್ತದೆ ಅಥವಾ ಆಗುವುದಿಲ್ಲ ಎಂಬ ಮನವರಿಕೆಯ ಜೊತೆಗೆ ಸಂದರ್ಭದ ಅರ್ಥೈಸುವಿಕೆ ಮತ್ತು ಸಾವಧಾನ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಾದರೆ ಒತ್ತಡದಿಂದ ಪರಿಹಾರ […]

ಸಪ್ತ ಸಾಗರದಾಚೆ ಸರಿಗಮಪ

ಸಪ್ತ ಸಾಗರದಾಚೆ ಸರಿಗಮಪ ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿಗೊಂಡವರು ಬೆಂಗಳೂರಿನ ಕಲಾವಿದೆ ಜ್ಯೋತ್ಸ್ನಾ ಶ್ರೀಕಾಂತ್. ಕರ್ನಾಟಕ ಸಂಗೀತವನ್ನು ತನ್ನದೇ ಶೈಲಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿಕೊಟ್ಟ ಹೆಗ್ಗಳಿಕೆ ಅವರದ್ದು. ಲಂಡನ್‌ನ ಬಕ್ಕಿಂಗ್ ಹ್ಯಾಮ್ ಅರಮನೆಯಲ್ಲಿ ಈಚೆಗೆ ಸಂಗೀತ ಪ್ರದರ್ಶನ ನೀಡಿ ಬಂದಿದ್ದಾರೆ. ತಮ್ಮ ಸಂಗೀತ ಪಯಣದ ಬಗ್ಗೆ ‘ಮೆಟ್ರೊ’ ಜತೆ ಅವರು ಹಂಚಿಕೊಂಡಿದ್ದಾರೆ. ಸಂಗೀತ ನನ್ನ ಪ್ಯಾಶನ್‌. ಅದಿಲ್ಲದೆ ನನ್ನ ಬದುಕು ಶೂನ್ಯ. ಅದರ ಮೇಲಿನ ಪ್ರೀತಿಗಾಗಿ ವೈದ್ಯಕೀಯ ವೃತ್ತಿ ತೊರೆದೆ. ಆ ಬೇಸರ ಹೋಗಲಾಡಿಸಿ ಹೆಸರು […]

ಕಲೆಯ ಆರಾಧಕ ‘ಕಾಂತರಾಜ್‌’

ಕಲೆಯ ಆರಾಧಕ ‘ಕಾಂತರಾಜ್‌’ ಜಲವರ್ಣದಲ್ಲಿ ಆಸಕ್ತಿ ಬೆಳೆಯಲು ತಂದೆಯ ಪರಿಸರದೊಂದಿಗಿನ ಒಡನಾಟ, ತಾಯಿಯಲ್ಲಿದ್ದ ರಂಗೋಲಿ ಕಲೆಯೇ ಕಾರಣ ಎನ್ನುವ ಕಾಂತರಾಜ್‌ ಎನ್‌. ಕಳೆದ 18 ವರ್ಷಗಳಿಂದ ಕಲೋಪಾಸನೆಯಲ್ಲಿ ತೊಡಗಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಚಿತ್ರ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ. ಚಿತ್ರಕಲೆಗಳಲ್ಲಿ ಎಷ್ಟೇ ಜನಪ್ರಿಯ ಬಗೆಗಳಿದ್ದರೂ ಜಲವರ್ಣ ಕಲೆಯು ಇಂದಿಗೂ ತನ್ನ ವಿಶಿಷ್ಟ ಸ್ಥಾನವನ್ನು  ಉಳಿಸಿಕೊಂಡಿದೆ. ಭಾರತದ ಪಾರಂಪರಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಲೆ ಇದು. ಹದಿನೆಂಟು ವರ್ಷಗಳಿಂದ ಈ ಕಲೆಯ ಆರಾಧನೆಯಲ್ಲಿ ತೊಡಗಿದ್ದಾರೆ ಮಾರತ್ತಹಳ್ಳಿ ನಿವಾಸಿ […]