Shopping Cart

Need help? Call +91 9535015489

📖 Print books shipping available only in India. ✈ Flat rate shipping

ಆಂತರ್ಯದ ಸಾಧನೆ ಮಹಿಳೆಗೆ ಪೋಷಣೆ

ಆಂತರ್ಯದ ಸಾಧನೆ ಮಹಿಳೆಗೆ ಪೋಷಣೆ ಸ್ಫರ್ಧೆ ಅನ್ನೋದು ಎಲ್ಲರಿಗೂ ಬೇಕು. ಆ ಸ್ಫರ್ಧೆ ಆರೋಗ್ಯಯುತವಾಗಿರಬೇಕು ಹಿತಕಾರಿಯಾಗಿರಬೇಕು ಮತ್ತು ಎಲ್ಲರಿಗೂ ಪ್ರೋತ್ಸಾಹಕಾರಿಯಾಗಿರಬೇಕು. ಇದರಿಂದ ಪ್ರತಿಯೊಬ್ಬ ಮಹಿಳೆ ತನ್ನ ಸಾಧನೆಯನ್ನು ಪ್ರದರ್ಶಿಸಬಲ್ಲಳು. ಮಹಿಳೆ ಪ್ರಭುದ್ಧಳು, ಎಲ್ಲ ಸಮಸ್ಯೆಗಳನ್ನು ತನ್ನ ಚಾಕಚಕ್ಯತೆಯಿಂದ ನಿಭಾಯಿಸುವ ಜಾಣ್ಮೆಯನ್ನು ಹೊಂದಿದವಳು. ಮನೆಯವರ ಸಹಕಾರದಿಂದಲೇ ಪ್ರತಿಯೊಂದರಲ್ಲಿ ಯಶಸ್ಸನ್ನು ಸಾಧಿಸಬಲ್ಲಳು. ಅವಳು ಸಶಕ್ತಳು. ಮುಖ್ಯವಾಗಿ ಅವಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಮಾನ್ಯತೆ ನೀಡಬೇಕಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ ೮ರಂದು ಅಂತರ  ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ […]

ನಾವು ಮಹಿಳೆಯರು; ಛಲವಿರಲಿ

ನಾವು ಮಹಿಳೆಯರು; ಛಲವಿರಲಿ ‘ಹ್ಯಾಪಿ ವುಮೆನ್ಸ್ ಡೇ’ ಅಂತ ನಾವೆಲ್ಲರೂ ಅಲಂಕಾರಿಕವಾಗಿ ಕೈ ಕುಲುಕಿ ಅಪ್ಪಿಕೊಂಡು ಶುಭಕೋರುತ್ತೇವೆ. ಹಿಂದಿನ ದಿನದಿಂದಲೇ ನಾವು ಎಂಥ ಬಟ್ಟೆ ಧರಿಸಬೇಕು ಎಂಬ ತಯಾರಿಯೂ ಇಲ್ಲದಿಲ್ಲ. ಅಪ್ಪ, ಅಣ್ಣ, ತಮ್ಮ, ಪತಿ, ಸಂಬಂಧಿಕರಿಂದ ಕೊಡುಗೆಯ ನರೀಕ್ಷೆಯಲ್ಲಿರುವವರನ್ನು ಗಮನಿಸಿದ್ದೇನೆ. ಅಂದರೆ ಮಹಿಳೆಯರ ದಿನ ಸ್ವಾರ್ಥಕವಾಗಿರದೇ, ಸಾರ್ಥಕವಾಗಿರಬೇಕು. ಅಂದಾಗ ಮಾತ್ರ ಮಹಿಳಾ ದಿನಾಚರಣೆ ಆಚರಿಸಿದ್ದಕ್ಕೂ ಹೆಮ್ಮೆಯಾಗುತ್ತದೆ. ನಮ್ಮ ದಿನ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ ಎಷ್ಟೋ ಮಹಿಳೆಯರಿಗೆ ತಮ್ಮತನದ ಸ್ವಾತಂತ್ರ್ಯ ದೊರೆತಿಲ್ಲ. ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ್ದೇನೆ. […]

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ ಆರೋಗ್ಯ ಎಲ್ಲರಿಗೂ ಬೇಕೇ ಬೇಕು. ನಾವು ಸಾಮಾನ್ಯವಾಗಿ ಆರೋಗ್ಯವೆಂದರೆ ದೈಹಿಕ ಆರೋಗ್ಯ ಎಂದು ತಿಳಿಯುತ್ತೇವೆ. ನಮ್ಮ ಮಾನಸಿಕ ಆರೋಗ್ಯದತ್ತ ಗಮನಿಸುವುದೇ ಇಲ್ಲ. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯವನ್ನು ಹೊಂದಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ದೇಹಕ್ಕೆ ಎರಡೂ ಆರೋಗ್ಯ ಅಷ್ಟೇ ಅವಶ್ಯಕ. ದೈಹಿಕವಾಗಿ ಅನಾರೋಗ್ಯ ಹೊಂದಿದರೆ ಅದೇ ವ್ಯಕ್ತಿ ತಾನಾಗಿಯೇ ಅಥವಾ ಮನೆಯವರೊಂದಿಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಅದೇ ವ್ಯಕ್ತಿ […]

ವ್ಯಕ್ತಿತ್ವ

ವ್ಯಕ್ತಿತ್ವ ಇರಲಿ ನಿನ್ನ ಮೇಲೆ ನಿನಗೆ ಸ್ವಾವಲಂಬನೆ ಅತಿಯಾಗಿ ಬೇಡ ಮಿತಿಯಾಗಿ ಅನುಸರಿಸು ಬೇರೆಯವರ ಮೇಲೆ ಅವಲಂಬನೆ ಮಾತಿನಲಿ ಮಿತವಾಗಿರು ನಯ ವಿನಯವೇ ಭೂಷಣ ನಿನ್ನ ಘನತೆಗೆ ಬದುಕಲ್ಲಿ ಮಾರ್ಗವಿರಲು ಅಚಲ ಗುರಿಯರಲಿ, ಗುರಿಯನ್ನು ತಲುಪಲು ಛಲದ ವಿಶ್ವಾಸವಿರಲಿ ಸಾಧಿಸಿ ತೋರು ಮುಂದೆ ಬಂದು ಉದ್ಯೋಗ ಮಾಡು ನಿನ್ನದೊಂದು ಅತಿಯಾದ ಆಸೆ ನೀ ಕಾಣಬೇಡ ಗಿಂಬಳಕೆ ನೀನು ಕೈ ಚಾಚಬೇಡ, ಅಧಿಕಾರದ ವ್ಯಕ್ತಿ ನೀ ಮುಂದಾದರೆ ಮೆರೆಯದಿರು ನೀ ದರ್ಪದಿಂದ ವ್ಯಕ್ತಿತ್ವವೇ ನಿನಗೆ ಶಕ್ತಿ ಆಗುವೆ ನಿನೊಮ್ಮೆ […]

ಯಶಸ್ವಿ ಮಹಿಳಾ ದಿನಾಚರಣೆ

ಯಶಸ್ವಿ ಮಹಿಳಾ ದಿನಾಚರಣೆ ಮಹಿಳಾ ದಿನಾಚರಣೆಯನ್ನ ಪ್ರತಿ ವರ್ಷ ಮಾರ್ಚ 8ರಂದು ಆಚರಿಸಲಾಗುತ್ತಿದೆ. ಇದು ಇನ್ನು ಎಷ್ಟೋ ಮಹಿಳೆಯರಿಗೆ ಗೊತ್ತಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನು ಮಾಡಿರುವುದಿಲ್ಲ. ಯಾಕೆಂದರೆ ಎಷ್ಟೋ ಮಹಿಳೆಯರು ತಮ್ಮ ಚೌಕಟ್ಟನ್ನು ಬಿಟ್ಟು ಹೊರಬಂದಿಲ್ಲ. ಚೌಕಟ್ಟನ್ನು ಬಿಟ್ಟು ಹೊರಬಂದಾಗ ನಿಶ್ಚಿತವಾಗಿ ಸಾಧಿಸಬಲ್ಲಳು. ಸಮಾಜದಲ್ಲಿ, ಮನೆ ಮನೆಗಳಲ್ಲಿ ಆಗುತ್ತಿರುವಂಥ ಲಿಂಗತಾರತಮ್ಯ, ಅಸಮಾನತೆ, ಅಸಹಕಾರ, ಅನ್ಯಾಯ, ಅತ್ಯಾಚಾರ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಇದು ಮೊದಲು ನಮ್ಮ ನಮ್ಮ ಮನೆಗಳಲ್ಲಿ ನಮ್ಮಿಂದ ಆರಂಭವಾಗಬೇಕು. ಮಹಿಳಾ ದಿನಾಚರಣೆ ಕೇವಲ ಕೈಗೆ ಕೈ […]