Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ -31

ದೇವರಿಗೊಂದು ಪತ್ರ (31) ನಾ ಸೌಖ್ಯಳೆಂದು ಹೇಗೆ ಹೇಳಲಿ ಕರುಣಾಕರ? ನಿನ್ನ ಸುಳಿವೂ ಇಲ್ಲ, ಈ ನಡುವೆ! ಪ್ರಿಯಕರ ನನ್ನೊಡನೆ ತುಸು ಮುನಿಸಾಗಿರ ಬಹುದಲ್ಲವೆ ?ಹಿತಕರ! ಪತ್ರ ಕೊಂಚ ತಡವಾಗಿ ಬರೆದೆನೆಂದು ಮನದಿಂದ ದೂರಾದೆಯಾ?ಮುರಳೀಧರ ಕಾರಣಗಳ ಕೊಡಲಾರೆ ನಾ ಎಲ್ಲ ಬಲ್ಲ […]

ದೇವರಿಗೊಂದು ಪತ್ರ (32)

ದೇವರಿಗೊಂದು ಪತ್ರ (32) ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ ತಾಯಿ, ಕರುಳ ಕುಡಿಯ ದೂರ ಸರಿಸಿ ಮುನಿಸಿದ್ದು ಇದೆಯಾ?ಗೋವಿಂದ ಗೋಮಾತೆ ಕರುವ ಹಸಿವ ಅರಿಯದೆ ಮೊಳೆಯುಣಿಸದ್ದು ಕಂಡೆಯಾ? ಶ್ಯಾಮ ಪಕ್ಷಿ […]

ಚುಟುಕುಗಳು

ಚುಟುಕುಗಳು 1.ಪ್ರೇಮಿಗಳಿಬ್ಬರು ಒಲುಮೆಯಲಿ ವಿಶಾಲ ಸಾಗರ ನಡೆದಿದೆ ಮೌನ ಸಂಭಾಷಣೆಗಳ ಮಹಾಪೂರ ಅಗಲಿ ಇರಲಾರದ ಸಿಹಿ ಸಂಕಟಗಳ ಅಬ್ಬರ ಆತ್ಮಗಳ ಮಧುರ ಮಿಲನದ ಶೃಂಗಾರ 2.ಅಂಬರದಲಿ ರಥವೇರಿದ ಹೊಂಗಿರಣದ ಸೂರ್ಯ ಇದುವೇ ಋತುಮಾನದ ಪಲ್ಲಟದ ಕಾರ್ಯ ಕಳೆದು ಮೈಚಳಿ ತಂಡಿಹ ಬಿಸಿ […]

ನಿನ್ನೊಲುಮೆಯ ಪ್ರೇಮದ ರಥದಲ್ಲಿ

ನಿನ್ನೊಲುಮೆಯ ಪ್ರೇಮದ ರಥದಲ್ಲಿ ಮಹಾರಾಣಿ ನಾನು.. ಸಾರೋಟ ನೀನು ನಿನ್ನ ವಿಶಾಲ ಹೃದಯದ ನೀಲ ಅಂಬರದಲ್ಲಿ ಮಲ್ಲಿಗೆಯಂತೆ ಚೆಲ್ಲಿಹ ಮಿನುಗು ತಾರೆ ನಾನು ನೀ ಶ್ವೇತ ಕುದುರೆಯಂತೆ ಓಡುವ ಮೋಡವಾಗಿರಲು ನಾಚಿ ನೀರಾಗಿ ಮರೆಯಾಗುವ ಹುಣ್ಣಿಮೆ ಚಂದಿರ ನಾನು ನಿನ್ನ ಸರಸವೆಲ್ಲ […]

ದೇವರಿಗೊಂದು ಪತ್ರ -30

ದೇವರಿಗೊಂದು ಪತ್ರ (30) ಹೇಳ ಮಾತು ನೂರಿದೆ ಕೇಳೋ ಬಯಕೆ ಸಾಗರದಷ್ಟಿದೆ ನಿನ್ನನರಸಿ ಹುಡುಕುವ ಕಾತರ ಹೆಚ್ಚಿದೆ ದೃಷ್ಟಿಗೆಲ್ಲ ಬರಿ ನೀನೇ ಕಾಣುವೆ ಉತ್ತರಿಸು ಈ ಮನೋ ರೋಗಿಗೆ ನಿನ್ನ ಹುಚ್ಚು ಹಿಡಿದ ಎನಗೆ ಸಲಹು ನೀ ಕರುಣಾಮಯಿ ಹರಿಯೆ! ಹೊಸೆದು […]

ದೇವರಿಗೊಂದು ಪತ್ರ-29

ದೇವರಿಗೊಂದು ಪತ್ರ!(29) ಸೌಖ್ಯ ನಾರಾಯಣ ನಾನು! ಹೇಳ ಬಂದೆ ಇಂದು ನಾನು! ಏಕೋ ಇಂದು ನಾಚಿಕೆಯೂ ಕುರಿತು ಎನ್ನನು! ಕಷ್ಟವಿರಲಿ ಸುಖವೇ ಇರಲಿ ಕೇಳಬರುವೆ ನಿನ್ನನು ಕೊಡುವೆ ಲಂಚ , ಮಾಡು ನನ್ನ ಕೆಲಸ ಒಂದನು ಎಲ್ಲಾ ನಿನ್ನದಿರುವಾಗ ನಾ ಮೂರ್ಖಳು […]

ದೇವರಿಗೊಂದು ಪತ್ರ!(28)

ದೇವರಿಗೊಂದು ಪತ್ರ!(28) ನಾ ಸೌಖ್ಯ ಇಂದು,ನಿನ್ನಿಂದ ಓ… ದೇವಾ…ಇಂದೇಕೋ ನನಗೆ ನಿನ್ನ ಹೊಗಳಿ ಪಾಡುವಾ ಮನಸ್ಸಾಗಿದೆ ಪದಗಳಿಲ್ಲ ಕ್ಷಮಿಸು ನೀ ಎನಗೆ ಆದರೂ ನಾನಿಂದು ಪರಾಂಬರಿಸದೇ ಬಿಡಲಾರೆ ಕೇಳು ಓ…ಮುಕುಂದ ನೀನಿಂದು ಅಗಣಿತ ಗುಣಧಾಮ ಅಚಲಾಧೀಶ ಮನಮೋಹಕ ವದನ ಜೈ ಜಗದೀಶ್ […]

ದೇವರಿಗೊಂದು ಪತ್ರ(26)

ದೇವರಿಗೊಂದು ಪತ್ರ(26) ಸೌಖ್ಯ ನಾನು,ಬೇರೆ ಹೇಳಲೇನು? ಮನದ ತುಂಬಾ ಆವರಿಸಿರುವೆ ನೀನು ಕೋರಿಕೆ ಇದೋ ನನ್ನಾತ್ಮನದು ಕೇಳು ನೀನು! ತನುವೆನ್ನ ಶುದ್ಧಿ ಮಾಡೋ ಘನ ಶ್ಯಾಮ ಮನವೆನ್ನ ಶುದ್ಧಿ ಮಾಡೋ ರಾಧಾ ರಮಣ ಚಿತ್ತವೆನ್ನ ಶುದ್ಧಿ ಮಾಡೋ ಗೋವರ್ಧನ ಹೃದಯದ ರಕ್ತನಾಳದಲ್ಲಿ […]

ದೇವರಿಗೊಂದು ಪತ್ರ- 27

ದೇವರಿಗೊಂದು ಪತ್ರ! (27) ಸೌಖ್ಯ ನಾನು ಬಲ್ಲವನು ನೀನು! ಆಟವೇನೋ ನಡೆದಿದೆ ನೀ ಆಡಿಸಿದಂತೆಯೇ! ಎಂದು ಮುಗಿವುದೋ ಎನ್ನಲಾರೆ, ಕರ್ತೃ ನೀನೇ! ಪಾಪ ಕರ್ಮ ಅಳೆದು ಫಲವ ನೀವ ಬುದ್ಧಿವಂತ ಕರುಣಿಕ ನೀನು! ಬೇಕು ಬೇಕು ಎನ್ನುವಾಗ ಸಾಕುಸಾಕು ಮಾಡುವಾತ ಸಾಕು […]