ಮಂಗ್ಯ—- ಅಂದ ಕೂಡಲೇ ನಮಗ ನೆನಪ ಬರುದು ಒಂದು ಖರೆ ಖರೆ ಮಂಗ್ಯ ಇನ್ನೊಂದು ನಮ್ಮ ಧಾರವಾಡ್ ಭಾಷಾದಾಗ್ ಮೂರ್ಖ ಅನ್ನಲಿಕ್ಕೆ ಅವಾಗ್ ಅವಾಗ ಮಂಗ್ಯ ಅಂತ ಬೈಯ್ಯುದು ರೂಢಿ ರೀ ಮನುಷ್ಯ ಆಗಿದ್ದ ಮಂಗ್ಯಾನಿಂದ(ಮಂಗನಿಂದ ಮಾನವ ) ಅದನ್ಯಾಕೋ ಬೈಯಲಿಕ್ಕೆ ತಗೊಂಡರು ?ತಿಳಿಯದ ಮಾತೇನು ಅಲ್ಲ .ಮಂಗ್ಯಾ ಅಲ್ಲಿಂದ ಇಲ್ಲಿಗೆ ಜಿಗದ ಜಿಗದ ಮಾಡು ಕಾರ್ಬಾರಕ್ಕೆ ಅದ ಬೈಗಳ ಬಂದದ ಅನಸತದ . ಅಂದಂಗ ಹಿಮಾಚಲಪ್ರದೆಶದಾಗ ಮಂಕಿ ಪಾಯಿಂಟ್ ಅಂತ ಅದ ಅಂತ ರೀ ಅಲ್ಲೇ […]
Author: vijaya inamdar
ಚುನಾವಣೆ ಬಂತು
ಬಂತಪ್ಪಾ ಬಂತು ಚುನಾವಣೆ ಬಂತು ರಸ್ತೆ ತುಂಬ ಲೌಡ ಸ್ಪೀಕರ ಬಂತು ಹಗಲು ರಾತ್ರಿ ಮತ ಮತ ಅಂತು ದೊಡ್ಡ ಪಕ್ಷ ಎಲ್ಲಾರಿಗೂ ಅಂತು ನಾನೇ ದೊಡ್ಡವ ದುಡ್ಡು ಕೊಡುವವ ನನಗೇ ಇರಲಿ ನಿಮ್ಮ ಮತ ಅಂತು ಸಾಕು ನನಗೆ ವಿರೋಧ ಪಕ್ಷದ ಕಂತು ನನಗೊಮ್ಮೆ ಕೊಡಿ ನಿಮ್ಮ ಮತ(ದುಡ್ಡು ಮಾಡಲು)ಅಂತು ಓಹೋ ಪ್ರಾದೇಶಿಕ ಪಕ್ಷ ಬೇರೆ ಬಂತು ನಾನೇ ಬೇರೆ ತರಹ ಅಂತು ಅಂತು ಇನ್ನೊಂದು ಪಕ್ಷ ಮತ ಕೇಳಲಿಕ್ಕೆ ಬಂತು ನಾ ಯಾರಿಗೆ ಕೊಡಲಿ […]