Need help? Call +91 9535015489

📖 Print books shipping available only in India. ✈ Flat rate shipping

ನೇರ ಪ್ರಸಾರ VIVIDLIPI ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟದಲ್ಲಿ

Facebook Live: https://www.facebook.com/vividlipi/live
Youtube Live: https://www.youtube.com/vividlipi/live

ಭಾರತ ರತ್ನ ಪಂಡಿತ ಭೀಮಸೇನ ಜೋಷಿ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಸವಾಯಿ ಗಂಧರ್ವರ ಅಪ್ಪಟ ಶಿಷ್ಯ, ಸಂಗೀತದಲ್ಲಿ ’ಕಲಾಶ್ರೀ’ ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ ‘ಸಂತವಾಣಿ ಕಾರ್ಯಕ್ರಮ’ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ.

ಪಂಡಿತ್‌ಜೀಯವರ ಪ್ರಥಮ ಪತ್ನಿ, ಸುನಂದಾರವರ ಜೊತೆ ವಿವಾಹದಿಂದ ನಾಲ್ಕು ಮಕ್ಕಳು ಜನಿಸಿದರು. ಸುನಂದಾರವರ ನಿಧನಬಳಿಕ, ೨ನೇ ವಿವಾಹ,ವತ್ಸಲಾ ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು.  ತಂದೆಯ ಪರಮ ಶಿಷ್ಯನಾದ ‘ಶ್ರೀನಿವಾಸ’, ಈಗ ಪ್ರಬುದ್ಧ ಗಾಯಕರಾಗಿದ್ದಾರೆ. ಪಂ.ಭೀಮ್ ಸೆನ್ ಜೋಶಿಯವರ ತಮ್ಮನ ಮಕ್ಕಳಲ್ಲೊಬ್ಬರು, ಭಾರತೀಯ ಕ್ರಿಕೆಟ್ ತಂಡದ ಸದಸ್ಯರಲ್ಲೊಬ್ಬರಾದ ಸುನಿಲ್ ಜೊಶಿ, ಮತ್ತು ಅನಿರುದ್ಧ ಜೋಶಿ, ಕಿರಿಯರ ಕ್ರಿಕೆಟ್ ತಂಡದ ಆಟಗಾರರು. ಅವರ ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’ಜಡಭರತ’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’ಮನೋಹರ ಗ್ರಂಥಮಾಲೆ’ಯೆಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದವರು.

WHY NEED EVENT

About the Concert

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website
[tribe_events]

Event schedule

APR 11 2021

Featured April 11, 2021 @ 5:30pm – 8:00pm IST

‘ಭೀಮಪಲಾಸ’ ಸಂಗೀತೋತ್ಸವ – April 2021 – ಇಮಾನ್ ದಾಸ್, ಐಶ್ವರ್ಯ ದೇಸಾಯಿ

ಈ ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಕೇಶವ ಜೋಶಿ, ದೇಬಾಶಿಶ್ ಅಧಿಕಾರಿ ತಬಲಾ ಹಾಗೂ ಗುರುಪ್ರಸಾದ ಹೆಗಡೆ, ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.

MAR 06 2021

Featured March 06, 2021 @ 5:30pm – 8:00pm IST

ಭೀಮಪಲಾಸ ಸಂಗೀತೋತ್ಸವ – March 2021 – ಮುಗ್ಧಾ ವೈಶಂಪಾಯನ, ಹೇಮಂತ ಜೋಶಿ

ಈ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಮುಗ್ಧಾ ವೈಶಂಪಾಯನ ಅವರ ಗಾಯನ ಹಾಗೂ ಹೇಮಂತ ಜೋಶಿ ಅವರ ತಬಲಾ ಸೋಲೊ ರಿಂಗಣಿಸಲಿದೆ. ಸಹಕಲಾವಿದರಾಗಿ ಶ್ರೀಧರ ಮಾಂಡ್ರೆ, ಸಾರಂಗ ಕುಲಕರ್ಣಿ ಹಾಗೂ ಅಭಿಷೇಕ ಶಿಂಕರ ಪಾಲ್ಗೊಳಲಿದ್ದಾರೆ.

JUL 30 2021

Featured July 30, 2021 @ 6:00pm – 8:30pm IST

ವಿವಿಡ್ಲಿಪಿಯಲ್ಲಿ “ಭೀಮಪಲಾಸ” – ಜುಲೈ ೨೦೨೧ – ದಿನ ೧

ಭೀಮಪಲಾಸ  ಭಾರತ ರತ್ನ ಪಂ. ಭೀಮಸೇನ ಜೋಶಿ ಜನ್ಮ ಶತಾಬ್ದಿ ಸಂಗೀತೋತ್ಸವ ಶುಕ್ರವಾರ , ೩೦ ಜುಲೈ ೨೦೨೧ ಸಂಜೆ ೬:೦೦ ಗಂಟೆಗೆ (Friday, 30 July 2021 – 6 PM IST) ‘ಸೃಜನ’ ಡಾ. ಅಣ್ಣಾಜಿರಾವ ಶಿರೂರ ರಂಗಮಂದಿರ ಕರ್ನಾಟಕ ಕಾಲೇಜ್ ಆವರಣ , ಧಾರವಾಡ ನೇರ ಪ್ರಸಾರ: https://www.youtube.com/vividlipi/live Download VIVIDLIPI App – www.vividlipi.com/app

JUL 31 2021

Featured July 31, 2021 @ 6:00pm – 8:30pm IST

ವಿವಿಡ್ಲಿಪಿಯಲ್ಲಿ “ಭೀಮಪಲಾಸ” – ಜುಲೈ ೨೦೨೧ – ದಿನ ೨

ಭೀಮಪಲಾಸ ಭಾರತ ರತ್ನ ಪಂ. ಭೀಮಸೇನ ಜೋಶಿ ಜನ್ಮ ಶತಾಬ್ದಿ ಸಂಗೀತೋತ್ಸವ ಶುಕ್ರವಾರ , ೩೧ ಜುಲೈ ೨೦೨೧ ಸಂಜೆ ೬:೦೦ ಗಂಟೆಗೆ (Friday, 31 July 2021 – 6 PM IST) ‘ಸೃಜನ’ ಡಾ. ಅಣ್ಣಾಜಿರಾವ ಶಿರೂರ ರಂಗಮಂದಿರ ಕರ್ನಾಟಕ ಕಾಲೇಜ್ ಆವರಣ , ಧಾರವಾಡ ನೇರ ಪ್ರಸಾರ: Live on : https://www.youtube.com/vividlipi/live Download VIVIDLIPI App – www.vividlipi.com/app

SEP 24 2021

Featured September 24, 2021 @ 5:30pm – 8:00pm IST

’ಭೀಮಪಲಾಸ’ ಸಂಗೀತೋತ್ಸವ – ಆದಿತ್ಯ ಜೋಶಿ, ರಕ್ಷಿತ ಕುಲಕರ್ಣಿ

’ಭೀಮಪಲಾಸ’ ಸಂಗೀತೋತ್ಸವ – ಸೆ. ೨೪ರಿಂದ ಎರಡು ದಿನಗಳ ಗಾಯನ-ವಾದನ LIVE on VIVIDLIPI  Download VIVIDLIPI Mobile APP – www.vividlipi.com/app  ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೪ ಹಾಗೂ ೨೫ ರಂದು ಸಂಜೆ ೫.೩೦ಕ್ಕೆ ಸೃಜನಾ ರಂಗಮAದಿರದಲ್ಲಿ ಎರಡು ದಿನಗಳ ಯುವ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಕು. ಆದಿತ್ಯ ಜೋಶಿ ಬಾನ್ಸುರಿ ವಾದನ, ಧಾರವಾಡದ ಸಿತಾರ ವಾದಕ ಮೊಹಸಿನ ಖಾನ್ ಅಲ್ಲದೆ ಡಾ. ಅರ್ಜುನ ವಠಾರ ಹಾಗೂ ರಕ್ಷಿತ ಕುಲಕರ್ಣಿ ಅವರಿಂದ ಗಾನಸುಧೆ ಮೂಡಿಬರಲಿದೆ.

SEP 26 2021

Featured September 26, 2021 @ 6:00pm – 8:30pm IST

’ಭೀಮಪಲಾಸ’ ಸಂಗೀತೋತ್ಸವ – ಪಂ ಎಂ ವೆಂಕಟೇಶ ಕುಮಾರ ಮತ್ತು ಶ್ರೀ. ಶ್ರೀನಿವಾಸ ಹಂಪಿಹೊಳಿ

’ಭೀಮಪಲಾಸ’ ಸಂಗೀತೋತ್ಸವ  LIVE on VIVIDLIPI Download VIVIDLIPI Mobile APP – www.vividlipi.com/app ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೬ ರಂದು ಸಂಜೆ ೬ .೦೦ಕ್ಕೆ ರಂಗಮಂದಿರದಲ್ಲಿ  ಕಲಾಪ್ರದರ್ಶನ ನಡೆಯಲಿದೆ.  ಪಂ ಎಂ ವೆಂಕಟೇಶ ಕುಮಾರ ಮತ್ತು ಶ್ರೀ. ಶ್ರೀನಿವಾಸ ಹಂಪಿಹೊಳಿ  ಅವರಿಂದ ಗಾನಸುಧೆ ಮೂಡಿಬರಲಿದೆ. ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ. Youtube Live: https://www.youtube.com/vividlipi/live Facebook Live –  https://www.facebook.com/vividlipi/live Twitter Live – https://twitter.com/vividlipi

OCT 09 2021

Featured October 09, 2021 @ 6:00pm – 8:30pm IST

’ಭೀಮಪಲಾಸ’ ಸಂಗೀತೋತ್ಸವ – ಅಕ್ಟೋಬರ್ ೯ ಹಾಗೂ ೧೦

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ ೯ ಹಾಗೂ ೧೦ ರಂದು ಸಂಜೆ ೫.೩೦ಕ್ಕೆ ಸೃಜನಾ ರಂಗಮಂದಿರದಲ್ಲಿ ಎರಡು ದಿನಗಳ ಸಂಗೀತ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ. Youtube Live:  https://www.youtube.com/vividlipi/live Facebook Live: https://www.facebook.com/vividlipi/live Twitter Live: https://twitter.com/vividlipi

OCT 16 2021

Featured October 16, 2021 @ 5:00am – 8:30pm IST

ಭೀಮಪಲಾಸ ಸಂಗೀತೋತ್ಸವ -16.10.2021

NOV 13 2021

Featured November 13, 2021 @ 5:30pm – 8:30pm IST

’ಭೀಮಪಲಾಸ’ ಸಂಗೀತೋತ್ಸವ – ನವೆಂಬರ್ ೧೩

ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನ. ೧೩ ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದುಬರಲಿದೆ. ಮೈಸೂರಿನ ಪಿ.ಶ್ರೀಮತಿದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ. ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ. Live on VIVIDLIPI

MEET PERFORMERS

Event Artists

Photo Gallery

Download Our App Today!

Connect with us through our app platforms to read ebooks, listen to audiobooks and buy print books. Download now and try our free ebooks available on Android and iOS platforms.