ಊರನ್ನು ನಾಮಫಲಕ ನುಂಗಿತ್ತ….!!!!

ಊರನ್ನು ನಾಮಫಲಕ ನುಂಗಿತ್ತ….!!!!
ಮಾದಗೌಡನಹಳ್ಳಿ ದೇಶದ ಬೃಹತ್ ನಗರವಾದ ಆನಂದ ನಗರಿಯ ಹೃದಯಭಾಗ , ೬೦-೭೦ ವರ್ಷಗಳ ಹಿಂದೆ ಪುಟ್ಟಹಳ್ಳಿಯಾಗಿದ್ದ ಮಾದಗೌಡನಹಳ್ಳಿ ಇಂದು ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಂಡು ಮತ್ತೊಂದು ಊರಿನ ತಳಹದಿಯಲ್ಲಿ ಬದುಕುತ್ತಿದೆ, ಅಂತಿಪ್ಪ ಈ ಮಾದಗೌಡನಹಳ್ಳಿ ನಮ್ಮ ಒಚಿಜಜಥಿ (ಮಾದಪ್ಪನ) ಮರಿಯಜ್ಜನೋ , ಗಿರಿಯಜ್ಜನೋ ಕಟ್ಟಿದ ಊರು ಅವರ ಹೆಸರು ಮಾದೇಗೌಡರು ನಮ್ಮ ಮಾದಪ್ಪ ಹುಟ್ಟಿನಿಂದ ಕಾಲೇಜು ಜೀವನದವರೆಗೂ ಇದೆ ಹಳ್ಳಿಯಲ್ಲಿ ಕಳೆದಿದ್ದಾನೆ ಮತ್ತು ಅಷ್ಟು ದಿನ ಆ ಊರಿನ ಮೂಲತತ್ವಗಳು, ಜೀವನಪದ್ಧತಿ, ಸಂಬಂಧ ಮತ್ತು ಸ್ಥಳಗಳ ಮೌಲ್ಯಗಳನ್ನು ತಿಳಿದು ಬದುಕಿದ್ದಾನೆ ತದನಂತರದ ಕಾಲದಲ್ಲಿ ತನ್ನ ಅಜ್ಜ ಅಪ್ಪಂದಿರುಮಾಡಿದತಪ್ಪುಗಳಿಂದಇದ್ದಅಸ್ತಿಪಾಸ್ತಿಗಳನ್ನುಕಳೆದುಕೊಂಡನಂತರತನ್ನಓದನ್ನೇಬಂಡವಾಳಮಾಡಿಕೊಂಡುತನ್ನಊರಿನಿಂದಬೇರೆನಗರಕ್ಕೆಅಲ್ಲಿಂದಬೇರೆದೇಶಕ್ಕೆಹೀಗೆಪಯಣಮುಂದುವರಿಸಿಇಂದುವಿದೇಶದಲ್ಲಿಜೀವನಮುಂದುವರಿಸಿದ್ದಾನೆ.
ಈಗಮಾದಪ್ಪನಿಗೆಸುಮಾರು 75ವರ್ಷನಿವೃತ್ತಜೀವನಸುಖವಾಗಿಯೇಇದೆಆದರೂತನ್ನದಲ್ಲದಊರುಮಾದಗೌಡನಹಳ್ಳಿಯನ್ನುಬಿಟ್ಟನಂತರಸುಮಾರು 50 ವರ್ಷಗಳಿಂದಅತ್ತಕಡೆಹೋಗಿಲ್ಲಆದರೂಅವನಜೀವನದಪ್ರತಿಹೆಜ್ಜೆಯಲ್ಲೂತನ್ನಹಳ್ಳಿಯನನಪುಕಾಡಿದ್ದಂತೂನಿಜ , ತಾನುಕುರಿದನಹೊಡೆದುಕೊಂಡುಹೋಗುತಿದ್ದಗೋಮಾಳ , ಶಾಲೆಗೆರಜಬಂತೆಂದರೆಈಜಲೂಹೋಗುತಿದ್ದದೊಡ್ಡಕೆರೆಮತ್ತುಅಲ್ಲಿನವಿಶಾಲವಾದಅಗಸರಕಟ್ಟೆ, ತರಾವರಿಮಾವು, ನೇರಳೆ, ಸೀಬೆಮರಗಳಿದ್ದತೋಪು, ಬಸ್ಸಿಗಾಗಿಕಾಯುತಿದ್ದಹನುಮಂತರಾಯನಗುಡಿ, ದಸರಾಸಮಯದಲ್ಲಿಶೃಂಗಾರಗೊಂಡುನಿಲ್ಲುತಿದ್ದಬನ್ನಿಮಂಟಪ, ವರ್ಷದಜಾತ್ರೆಯಲ್ಲಿಕಂಗೊಳಿಸುತ್ತಿದ್ದಗ್ರಾಮದೇವತೆಯಗುಡಿ , ಸಂಜೆಊರಜನಹರಟೆಹೊಡೆಯುತ್ತಿದ್ದಅರಳಿಕಟ್ಟೆ .. ಹೀಗೆಹತ್ತುಹಲವುಒಂದೊಂದರಲ್ಲೂಒಂದೊಂದುವೈಶಿಷ್ಟ್ಯಆವೈಶಿಷ್ಟ್ಯಕ್ಕೆತಕ್ಕಂತೆಹೆಸರುಗಳುಇಷ್ಟೆಲ್ಲಾನೆನೆಪಿಗೆಬಂದಮೇಲೂಒಂದುಬಾರಿಊರುನೋಡಿಬರದಿದ್ದರೆಹೇಗೆಅಂತೂನಿರ್ದರಿಸಿಯೇಬಿಟ್ಟಒಂದಷ್ಟುದಿನಹೋಗಿಅಲ್ಲಿದ್ದುತನ್ನಮೆಚ್ಚಿನ್ನಜಾಗಗಳು ,ಸ್ನೇಹಿತರಜೊತೆಕಾಲಕಳೆದುಬರುವುದುಎಂದು.
ಇಷ್ಟೆಲ್ಲಾತಲೆಯಲ್ಲಿಒಡುತ್ತಿರುವನಡುವೆಯೇಅದೇನುಶಕ್ತಿಯೊಯೇನೋವಿಮಾನಹತ್ತಿಆನಂದನಗರಿಯವಿಮಾನನಿಲ್ದಾಣವನ್ನುತಲುಪಿಯೇಬಿಟ್ಟಿದ್ದ , ವಿಮಾನನಿಲ್ದಾಣದೊಡ್ಡದಾಗಿಮತ್ತುಅಂದವಾಗಿಇದೆನಿಲ್ದಾನಕೊಂದುದೊಡ್ಡನಾಮಫಲಕಕೂಡನಿಲ್ದಾಣದಿಂದಆಚೆಬಂದುಟ್ಯಾಕ್ಸಿಯವರನ್ನುಮಾದಗೌಡನಹಳ್ಳಿಗೆತಲುಪಿಸಲುಕೇಳಿದ್ದಆದರೆಅಲ್ಲಿದ್ದಯಾರಿಗೂಮಾದಗೌಡನಹಳ್ಳಿಎಲ್ಲಿದೆಎಂಬುದೇತಿಳಿದಿಲ್ಲನಾನುಮೊದಲೇಹೇಳಿದಂತೆಅದುತನ್ನಮೂಲವನ್ನೇಕಳೆದುಕೊಂಡಿದೆಯಲ್ಲಕೊನೆಗೂಯಾರೋಸುಮಾರು 60 ವರ್ಷದವರುಸರ್ನಾನುಕರೆದುಕೊಂಡುಹೋಗುತ್ತೇನೆಎಂದುಹೇಳಿಮಾದಪ್ಪನಬ್ಯಾಗ್ಗಳನ್ನುಕಾರಿನಲ್ಲಿಇಟ್ಟುಇವನನ್ನುಕೂರಿಸಿಕೊಂಡುಹೊರಟರು .
ಅಂತೂತನ್ನಊರುಇಲ್ಲೇಹತ್ತಿರದಲ್ಲಿಇದೆಎಂದುಮಾದಪ್ಪನಿರುಮ್ಮಳವಾಗಿಕುಳಿತಮತ್ತುಸುತ್ತನೋಡತೊಡಗಿದಎತ್ತನೋಡಿದರತ್ತಗಗನಚುಂಬಿಕಟ್ಟಡಗಳುಎಲ್ಲಕ್ಕೂತರೇವಾರಿನಾಮಫಲಕಗಳುಅರ್ಧಕ್ಕೂಹೆಚ್ಚುಒಂದೇಕುಟುಂಬದಹೆಸರು , ಇನ್ನರ್ದಬೇರೆಬೇರೆಹೆಸರುಗಳಿದ್ದರುಒಂದೇಬಣ್ಣತುಂಬಿಕೊಂಡಿವೆಅಲ್ಲೊಂದುಇಲ್ಲೊಂದುಇವೆರಡರಿಂದಆಚಿನವುಕುತೂಹಲಗೊಂಡಮಾದಪ್ಪಟ್ಯಾಕ್ಸಿಚಾಲಕನನ್ನುಮಾತಿಗೆಳೆದಒಂದೇಕುಟುಂಬದಹೆಸರಿಯೋರುವಕಟ್ಟಡಗಳುಯಾರಿಗೆಸೇರಿದವುಎಂದುಅದಕ್ಕೆಚಾಲಕನೆಂದಸರ್ಅವೆಲ್ಲಸರ್ಕಾರೀಕಟ್ಟಡಗಳುಈಹಿಂದೆಈರಾಷ್ಟ್ರವನ್ನಾಳಿದಅಧ್ಯಕ್ಷರುಮತ್ತುಅವರಕುಟುಂಬದವರದ್ದುಎಂದುಮಾದಪ್ಪತಿರುಗಿಕೇಳಿದಅವ್ರೇನುಈಊರಿನವರ , ಚಾಲಕನಉತ್ತರ: ಹಾಗೆನೂಇಲ್ಲಇಲ್ಲಿನಸರ್ಕಾರಗಳುಅವರಪಕ್ಷದ್ದೇಆದುದರಿಂದಅವರಮೇಲಿನನಿಷ್ಠೆಗಾಗಿಎಂದು.
ಮುಂದಿನಮಾದಪ್ಪನಪ್ರಶ್ನೆನೀವುಊಹಿಸಿದಂತೆಈಒಂದೇಬಣ್ಣದಕಟ್ಟಡಗಳುಯಾವುಎಂದುಅದಕ್ಕೆಚಾಲಕನಉತ್ತರಸರ್ಅದುಕೂಡಸರ್ಕಾರೀಕಟ್ಟಡಗಳುಅವೆಲ್ಲಈಗಿನಸರಕಾರಗಳುನಿರ್ಮಿಸಿದ್ದುಆಬಣ್ಣಅವರಪಕ್ಷದಲಾಂಛನದಬಣ್ಣಮತ್ತುಪಕ್ಶದಮೇಲಿನನಿಷ್ಠೆಗಾಗಿಸ್ಥಳೀಯಸರ್ಕಾರಗಳುಅದೇಬಣ್ಣವನ್ನುಉಪಯೋಗಿಸಿವೆಹಾಗೆನೀವುಕೇಳುವಮೊದಲೇಹೇಳಿಬಿಡುತ್ತೇನೆಇನ್ನುಳಿದವುಈಎರಡುಪಕ್ಷಗಳುಅಧಿಕಾರಕ್ಕೆಬರದಿದ್ದಾಗಅಧಿಕಾರದಲ್ಲಿಇದ್ದಸಣ್ಣಪಕ್ಷಗಳುಅವರುನಿಷ್ಠರಾಗಿರುವವರಹೆಸರಿನಲ್ಲಿಕಟ್ಟಿದಸರ್ಕಾರೀಕಟ್ಟಡಗಳೇ , ಈಗನಿಮಗೆಅರ್ಥವಾಗಿರಬಹುದುಮಾದಗೌಡನಹಳ್ಳಿಎಂದರೆಯಾಕೆಯಾರಿಗೂಗೊತ್ತಿಲ್ಲಎಂದುತನ್ನಮಾತುಮುಗಿಸಿದ.
ಇಷ್ಟುಸಂಭಾಷಣೆಮುಗಿಯುವವೇಳೆಗೆಕಾರುಮಾದಪ್ಪನಸ್ನೇಹಿತನಮನೆತಲುಪಿತ್ತು ,ಚಾಲಕಎಲ್ಲಬ್ಯಾಗ್ಗಳನ್ನೂಇಳಿಸಿಸರ್ಮಾದಗೌಡನಹಳ್ಳಿಈಗಪ್ರಿಯದರ್ಶಿನಿನಗರವೆಂದುಹೇಳಿಹೊರಟ. ಮಾದಪ್ಪನಸ್ನೇಹಿತಸೋಮಣ್ಣಅತ್ತ್ಮೀಯವಾಗಿಬರಮಾಡಿಕೊಂಡವಿಶ್ರಮಿಸಿಕೊಳ್ಳಲುಜಾಗವನ್ನುಮಾಡಿಕೊಟ್ಟುಸಂಜೆಮಾತಾಡೋಣವೆಂದುಹೇಳಿಹೊರಟಮಾದಪ್ಪನಿಗೂಆಯಾಸವಾಗಿತ್ತುಮತ್ತುತನ್ನಊರುಈಗಹೇಗಿರಬಹುದುಎಂದುಊಹಿಸಿಕೊಳ್ಳಲುಆಗದೆಗೊಂದಲದಲ್ಲಿಯೇಮಲಗಿದ.
ಸೋಮಣ್ಣಸಂಜೆಬಂದುಮಾದಪ್ಪನನ್ನುಎಬ್ಬಿಸಿದ , ಮಾದಪ್ಪನಿಗೂಆಯಾಸಕಳೆದಿತ್ತುಎದ್ದುರೆಡಿಆದಇಬ್ಬರುಕಾಫಿಕುಡಿದುಊರುಸುತ್ತಲೂಹೊರಟರುಅವರುಮೊದಲುಬಂದುನಿಂತದ್ದುಹನುಮಂತರಾಯನಗುಡಿಯಿದ್ದಜಾಗಕ್ಕೆಸೋಮಣ್ಣಮಾದಪ್ಪನಿಗೆಹೇಳಿದನೋಡುಮಾದುಇದೆನಮ್ಮಹನುಮಂತರಾಯನಗುಡಿಈಗಇದರಹೆಸರುಬಜರಂಗಮಂದಿರಅಂತಅದರಪಕ್ಕದಲ್ಲಿಇರುವದೊಡ್ಡಕಟ್ಟಡವೇಈನಗರದಅತಿದೊಡ್ಡಬಸ್ನಿಲ್ದಾಣ , ಅಲ್ಲಿಂದಮುಂದೆಹೊರೆತುಒಂದುಉದ್ಯಾನವನ್ನುತಲುಪಿದರುಸೋಮಣ್ಣಹೇಳಿದನೋಡುಮಾದುಇದೆನಮ್ಮಬನ್ನಿಮಂಟಪಮತ್ತುಅರಳಿಕಟ್ಟೆಇದ್ದಜಾಗಹಿಂದಿನಸರ್ಕಾರಇದನ್ನುಉದ್ಯಾನವನವಾಗಿಮಾಡಿತುಎಂದು, ಮಾದಪ್ಪನಿಗೆಈಗಯಾವಪ್ರಶ್ನೆಯುಉಳಿದಿರಲಿಲ್ಲಮತ್ತುಮುಂದಿನಜಾಗಗಳನ್ನುನೋಡುವಆಸಕ್ತಿಯುಉಳಿದಿರಲಿಲ್ಲಎಲ್ಲಜಾಗಗಳಿಗೆದ್ದನಾಮಫಲಕಗಳ್ಳನ್ನುನೋಡಿತನ್ನಮಾದಗೌಡನಹಳ್ಳಿಈನಾಮಫಲಗಳಮದ್ಯೆಮುಚ್ಚಿಹೋಗಿದೆಎಂಬದುಖ್ಖದಿಂದಮನೆಯಕಡೆಹೆಜ್ಜೆಹಾಕಿದ.

Leave a Reply