ಮಿಂಬರಹ

ನಿವೇದನೆ

ಸತ್ತವರೇ ನೆಮ್ಮದಿ ನಿಶ್ಚಿಂತೆಗಳ ಶಾಶ್ವತವಾಗಿ ಅಪ್ಪಿ ಮರೆಯಾದವರೇ ನಿಮಗರಿವಿದೆಯೇ? ನಿಮ್ಮ ನೆನಪು ಕಣಕಣವಾಗಿ ಕೊಲ್ಲುವುದೆಮ್ಮ (more…)

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ ಸಂಬಂಧ ಉಳಿಸುವ... read more →

ಸ್ವಾರ್ಥ

ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು ಕಂಡ ಕಂಡವರ ಗುಂಡಿಗೆಯ ಬಗೆದಿತ್ತು ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ, ಬೇಡಿದರೂ... read more →

ಊರಿನ ಹೆಸರಿನಲ್ಲೇನಿದೆ?

ಹೆಸರಿನಲ್ಲೇನಿದೆ?.....ಈ ಜನಪ್ರಿಯ ಉಲ್ಲೇಖ ಎಲ್ಲರೂ ಕೇಳಿರಬಹುದು. ಹೆಸರು ಕೇವಲ ಮನುಷ್ಯನನ್ನು, ವಸ್ತುವನ್ನು ಅಥವಾ ಸ್ಥಳ ಗುರುತಿಸಲು ಬಳಸುವ ನಾಮಪದವಲ್ಲ. ಗುಲಾಬಿ ಹೂವನ್ನು ಬೇರೊಂದು ಹೆಸರಿನಿಂದ ಕರೆದರೂ ಅದರ... read more →

ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?

     ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ಈ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ. ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು... read more →

ಸಾಪೇಕ್ಷತೆ ಸಿದ್ಧಾಂತ – ಸರಳ ರೀತಿಯಲ್ಲಿ

ಸಾಪೇಕ್ಷತೆ ಸಿದ್ಧಾಂತ ಬೇರೊಂದು ದೃಷ್ಟಿಕೋನದಿಂದ ನೋಡಿದಾಗ .............. ಪ್ರತಿಯೊಬ್ಬ ಮನುಷ್ಯನಿಗೆ ತನ್ನನ್ನು ಬಿಟ್ಟು ಬೇರೆಲ್ಲರೂ ಸಾಕಷ್ಟು ಹಣ ಗಳಿಸುತ್ತಿದ್ದಾರೆಂದು ಅಂದುಕೊಳ್ಳುತ್ತಾನೆ. ಉದಾಹರಣೆಗೆ: ರಾಮು ಶ್ಯಾಮುನನ್ನು ನೋಡಿದಾಗ -... read more →

ಹರಟೆ ಕಟ್ಟೆ

ಹರಟೆ ಕಟ್ಟೆ ಸ್ನೇಹಿತರೆ, ನಮಸ್ಕಾರ.ತಮಗೆಲ್ಲರಿಗೂ ಹರಟೆ ಕಟ್ಟೆಗೆ ಆದರದ ಆಮಂತ್ರಣ. ಯಾಕ್ರೀ ,ಮೂಗು ಮುರಿತೀರಾ? ಇವತ್ತು ನಾಳಿನ ಈ ಗಡಿಬಿಡಿ ಜೀವನದಾಗ ಸರಿಯಾಗಿ ಊಟ -ನಿದ್ದಿ ಮಾಡಲಿಕ್ಕೆ... read more →