ಮಾಯ್ದ ಗಾಯವನ್ನು ಹೆರೆಯುವವರು

ಮಾಯ್ದ ಗಾಯವನ್ನು ಹೆರೆಯುವವರು ಅಯೋಧ್ಯಯ ಬಿಸಿ ತುಪ್ಪ ಗಂಟಲಲ್ಲಿದೆ. ಸರಳವಾಗಿ ಬಗೆಹರಿದರೂ ಎಲ್ಲವೂ ತಮ್ಮದೇ ಆಗಬೇಕೆಂಬ ಸ್ವಾರ್ಥದ ಎಳೆಯೊಂದು ಮೂಡಿ ಎಲ್ಲವೂ ಗೋಜಲಾಗುತ್ತದೆ. ಗೆದ್ದು ಸೋಲುವುದಕ್ಕಿಂತಲೂ ಸೋತು... read more →

ಚಿಂತೆಯ ಸಂತೆ

ಚಿಂತೆಯ ಸಂತೆ ಪೂಕ್ಕಿದೇನೊಂದು ಚಿಂತೆಯ ಸಂತೆಯೊಳ್ ಕಾಣಲಿಲ್ಲ ಪೆರಿಲ್ಗಳ್ವೊಂದು ಬಾನೊಳ್ ನುಸುಳಿ ನುಸುಳಿ ಸಂದಿಗುಂದಿಗಳಲ್ಲಿ ಹಗಲೊಳ್ ಭಾವನೆಯು ಇರುಳಂತೆ ಭಯದ ಅಂಧಕಾರದೊಳ್ ಮಾರುತಿದ್ದರೆಲ್ಲರ್ ಮೋಸ ವಂಚನೆಯ ಸೇರಿನೊಳ್... read more →

ರೂಪಕಚಕ್ರವರ್ತಿ ಕುಮಾರವ್ಯಾಸ

ರೂಪಕಚಕ್ರವರ್ತಿ ಕುಮಾರವ್ಯಾಸ "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು..." ಇದು ಯುಗದ ಕವಿಯೊಬ್ಬ ಜಗದ ಕವಿಯ ಬಗ್ಗೆ ತೆಗೆದ... read more →

ಸಿರಿ ಧಾನ್ಯದ ಚಿತ್ರಗಳು..!

ಸಿರಿ ಧಾನ್ಯದ ಚಿತ್ರಗಳು..! ಸಾವಯವ ಕೃಷಿಯೆಂದರೆ ನಮ್ಮ ಪಾರಂಪರಿಕ ಕೃಷಿಯ ಎಲ್ಲಾ ಆಯಾಮಗಳನ್ನು ಗಟ್ಟಿ ಮಾಡುವ ಪ್ರಯತ್ನ. ಇನ್ನೊಂದು ಪ್ರಕೃಯಿಯೊಂದಿಗೆ ತಾದಾತ್ಮತೆ ಸಾಧಿಸಿ ನಡೆಸುವ ಕಸುಬೇ ಹೊರತು... read more →

ನಿಜವೋ? ಸುಳ್ಳೊ? ನೀವೇ ಹೇಳಿ….

ನಿಜವೋ? ಸುಳ್ಳೊ? ನೀವೇ ಹೇಳಿ…. ಕೆಲ ದಿನಗಳಿಂದ ಒಂದು ವಿಚಾರ  ಬಾದಿಸ್ತಾಯಿದೆ.  ಹೆಣ್ಣು  ಮಕ್ಕಳಿಗೆ  ಐವತ್ತರ ಸನಿಹ ದೇಹದಲ್ಲಿ ಆಗುವ ಹಾರ್ಮೋನ್ ಗಳ ಸ್ಥಿತ್ಯಂತರದಿಂದಾಗಿ  ಕೆಲವೊಂದು  ಬದಲಾವಣೆಗಳು ... read more →

ಸಹಜತೆಯಿಂದ ಅಸಹಜತೆಯೆಡೆಗೆ

ಸಹಜತೆಯಿಂದ ಅಸಹಜತೆಯೆಡೆಗೆ ಪ್ರತಿ ಬೆಳಗೂ ಒಂದು ಸುಂದರವಾದ ಮುಂಜಾನೆಯನ್ನು ಹುಟ್ಟು ಹಾಕುತ್ತದೆ. ಪ್ರತಿ ದಿನವೂ ಹೊಚ್ಚ ಹೊಸದಾಗಿಯೇ ಹೊರ ಹೊಮ್ಮುತ್ತದೆ. ಅವೇ ಗಿಡಮರಗಳು, ಅವೇ ಪಕ್ಷಿಗಳ ಇಂಚರ,... read more →

ದೇವರಿಗೊಂದು  ಪತ್ರ (22)

ದೇವರಿಗೊಂದು  ಪತ್ರ (22) ಹೇಗಿರುವೆಯೋ? ನಂದಾಗೋಪಾಲ ಮುಕುಂದ ತಾಳಲಾರೆ ಇನ್ನು  ಅಗಲಿಕೆಯ ನೋವ ಗೋವಿಂದ   ಭಿನ್ನ ಭಿನ್ನ ರೂಪದೊಳು ಬಂದು ಕಾಣಬಾರದೆ ವಿಠಲ ಕಂಡ ಕಂಡವರನ್ನೆಲ್ಲ... read more →

ಕೊರೋನಾ ಸಮಯದಲ್ಲಿ ವೈದ್ಯನಿಗೆ ತಾಯಿ ಬರೆದ ಪತ್ರ

ಕೊರೋನಾ ಸಮಯದಲ್ಲಿ ವೈದ್ಯನಿಗೆ ತಾಯಿ ಬರೆದ ಪತ್ರ ಪ್ರೀತಿಯ ಮಗನಿಗೆ, ನಿನ್ನ ತಾಯಿಯ ಶುಭಾಶಯಗಳು. ಇಲ್ಲಿ ಎಲ್ಲವೂ ಕುಶಲ. ನಿನಗೆ ಪತ್ರ ಬರೆಯಲು ಕಾರಣವೆಂದರೆ ನೀನು ದೂರದಲ್ಲಿರುವಿ.... read more →
Download VIVIDLIPI mobile app.
Download App