ಮಿಂಬರಹ

ದಾಂಪತ್ಯ

ದಾಂಪತ್ಯ ಹಂಚಿಕೊಳುತಲಿ ಸುಖ ದುಃಖಗಳ ನನದು-ನಿನ್ನದೆನ್ನದೆ ಹಿಡಿದಿಟ್ಟುಕೊಳುತ ಭವಿತವ್ಯವನು ಭರವಸೆಯ ಮುಷ್ಟಿಯಲಿ ನಿಭಾಯಿಸುತ ಜಾಣತನದಲಿ ನಿತ್ಯದಾ ಬವಣೆಯನು ನಿಲ್ಲುತಾ ಎದೆಯೊಡ್ಡಿ ಅನಿರೀಕ್ಷಿತದ ಸಂಕಟಕೆ ಕುಡಿ ನಡೆಯುತ ಬಹುಕಾಲ... read more →

ಶಿಕ್ಷಣ

  ಶಿಕ್ಷಣ ಎಲ್ಲೆಡೆಗೆ ಶಿಕ್ಷಣದ ವ್ಯಾಪಾರೀಕರಣ... ಹಣಗಳಿಕೆಯ ಭರದಲ್ಲಿ ಮೂಲೊದ್ಯೇಶ ಹರಣ... ನಾವೇ ಬೆಳೆದದ್ದು- ಮುಂದೆ- ನಾವುಣ್ಣಬೇಕು ಬೇಡವೆಂದಾದರೆ- ಈಗಲೇ ಕಣ್ ತೆರೆಯಬೇಕು ಭಯೋತ್ಪಾದನೆ ಭಯೋತ್ಪಾದನೆ ಒಂದು... read more →

ಕರ್ಮಯೋಗ ಲಕ್ಷಣಗಳ ಮೆಲುಕು

ಕರ್ಮಯೋಗ ಲಕ್ಷಣಗಳ ಮೆಲುಕು ಕರ್ಮ ಮಾಡಿಯೂ ಮಾಡದವನಂತೆ ನಿರ್ಲಿಪ್ತನಾಗಿರುವ, ಮಾಡದೆಯೂ ಮಾಡಿದವನಂತೆ ತೃಪ್ತನಾಗಿರುವ ಕೌಶಲ ಬಲ್ಲವನೇ ಬುದ್ಧಿವಂತ; ಅಂಥವನು ಎಲ್ಲವನ್ನೂ ‘‘ಮಾಡಿ ಮುಗಿಸಿದ ಕೃತಕೃತ್ಯ’’ನೆನಿಸುತ್ತಾನೆ’ ಎನ್ನುವ ಕರ್ಮಯೋಗಿಯ... read more →

ಒಲುಮೆ

ಒಲುಮೆ ನಿನ್ನೊಲುಮೆಯಲಿ ಬಂಧಿ ಆ ರಾಧೆ ಮಧುರ ಮುರುಳಿ ನಾದಕೆ ಸೋತೆ ತಲ್ಲಿನತೆಯಲಿ ತಿಳಿಯದೇ ಭಾವಪರವಶಳಾದೆ ಕೊಳಲುಳಿಯ ಮತ್ತಿನಲ್ಲಿ ಎದೆಗೆ ಶಿರವನಿಟ್ಟೆ ತನು ಮನವನೆಲ್ಲ ಧಾರೆ ಎರೆದೆ... read more →

ಆತ್ಮಹತ್ಯೆ-ಒಂದು ವಿಶ್ಲೇಷಣೆ

ಆತ್ಮಹತ್ಯೆ-ಒಂದು ವಿಶ್ಲೇಷಣೆ 'ಮಾನವಜನ್ಮ ಬಲು ದೊಡ್ಡದು... ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸರು ಹಾಡಿದುದು ನೆನಪಾಗುವುದು, ಪತ್ರಿಕೆಗಳಲ್ಲಿ ರಾರಾಜಿಸುವ, ರೇಡಿಯೋ ಹಾಗೂ ಟಿವಿ ಸುದ್ದಿಗಳಲ್ಲಿ... read more →

ವಿಶಿಷ್ಟ ಕೌಶಲದ ಕೌದಿ!

ವಿಶಿಷ್ಟ ಕೌಶಲದ ಕೌದಿ! ಕೌದಿ; ಬೇರೆ ಬೇರೆ ಬಟ್ಟೆಯ ಚೂರು ಚೂರುಗಳನ್ನೇ ಕುಡಿಸಿ ಹೊಲಿದು ಮಾಡಿದ ದಪ್ಪನಾದ ಹೊದಿಕೆ ಅಥವಾ ಹಚ್ಚಡ. ಕೌದಿ ಹಾಸಿದರೆ ಹಾಸಿಗೆ, ಹೊದ್ದರೆ... read more →

ಅದೇಕೋ ಗೊತ್ತಿಲ್ಲ

ಅದೇಕೋ ಗೊತ್ತಿಲ್ಲ ನನ್ನ ಏಕಾಂಗಿ ತನದಲಿ ನೀ ಜೊತೆಗಿರುವ ಹಾಗೆ! ನಿದಿರೆ ಬಾರದಿರೆ ರಾತ್ರಿ ನಿನ್ನ ನೆನಪಾದ ಹಾಗೆ! ಎದೆಗೊದ್ದು ಬರುವ ಸಂಕಟಕೆ ನಿನ್ನ ಹೆಗಲಿರುವ ಹಾಗೆ!... read more →

ಜಾಹೀರಾತುಗಳು..

ಜಾಹೀರಾತುಗಳು.. ಇಡೀ ವಿಶ್ವದಲ್ಲಿಯೇ ಮೋಹಕ ಹಾಗೂ ಮಾಯಾಜಾಲದ ಪ್ರಪಂಚವೆಂದರೆ ಜಾಹೀರಾತು ಪ್ರಪಂಚ. ಉತ್ಪಾದಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಉದ್ದೇಶ ಪೂರ್ವಕವಾಗಿ ಮಾರಾಟ ಮಾಡಲು ಪ್ರಯತ್ನ ಮಾಡುತ್ತಾರೆ.... read more →

ತೊಡೆದೇವು..!

ತೊಡೆದೇವು..! ಪಾತ್ರೆಯ ಒಳಭಾಗದಲ್ಲಿ ಅಡುಗೆ ತಯಾರಿಸುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಪಾತ್ರೆಯ ಹೊರಭಾಗದಿಂದ ಅಟ್ಟುವ ವಿಧಾನ ಗೊತ್ತೆ ? ಒಂದು ಬಗೆಯ ತಿನಿಸು ತಯಾರಿಸಲು ಪಾತ್ರೆಯ... read more →

ಹಣ

ಹಣ ಹಣವಿರುವದು ನಮಗಾಗಿ, ನಾವು ಹಣಕ್ಕಲ್ಲ... ಬಲವೇ ದೇಹವನು ಎಳೆಯುತಿಹುದಲ್ಲ! ಹಣವು ಬೇಕೇಬೇಕು ಒಂದು ಮಿತಿಯಲ್ಲಿ... ಅದರ ಸುಳಿಯಲ್ಲಿ ಸಿಲುಕಿದರೆ ಬೇರೆ ಬದುಕೆಲ್ಲಿ!? ಸಂಸತ್ತು ದಿನಕ್ಕೊಂದು ಹೇಳಿಕೆ,... read more →