ನಂಬಿಕೆ

ನಂಬಿಕೆ

ಆಪತ್ಕಾಲದಲ್ಲಿ
ಉಪಕಾರಕ್ಕೆ
ಬೆಂಬಲಕ್ಕೆ
ಯಾರೂ
ಬರದಿದ್ದರೆ
ಬೇಸರಿಸಬೇಡಿ…

ನೀವೊಬ್ಬರೇ
ಅದನ್ನು
ನಿಭಾಯಿಸ
ಬಲ್ಲಿರಿ
ಸಂಭಾಳಿಸ
ಬಲ್ಲಿರಿ
ಗುರಿ
ಮುಟ್ಟಿಸ
ಬಲ್ಲಿರಿ
ಎಂಬ
ನಂಬಿಕೆಯಿಂದ
ನಿಮ್ಮ ಮಟ್ಟಿಗೆ
ನಿಮ್ಮನ್ನು
ಬಿಟ್ಟಿದ್ದಕ್ಕೆ
ಒಂದು ದೊಡ್ಡ
ಧನ್ಯವಾದ
ಹೇಳಿಬಿಡಿ…

Leave a Reply