Need help? Call +91 9535015489
📖 Print books shipping available only in India. ✈ Flat rate shipping
ನನ್ನವರು
ಗೆಳತಿ ಕೇಳಿದಳು, “ನಿನ್ನವನನ್ನವ ಅಂದುಕೊಂಡವರು ನಿನ್ನ ಬಿಟ್ಟು ಹೋದರೆ ನಿನಗೆ ಏನನಿಸುತ್ತದೆ?” ನಾನೆಂದೆ… “ನನ್ನವರಾರೂ ನನ್ನನ್ನು ಬಿಟ್ಟು ಎಲ್ಲೂ ಹೋಗುವದಿಲ್ಲ… ಹಾಗೆ ಹೋದವರು ನನ್ನವರಲ್ಲ!”
You must be logged in to post a comment.
This site uses Akismet to reduce spam. Learn how your comment data is processed.