ಸರಳ – ಗಮನ – ತಣಿಸು – ವ್ಯಾಕರಣ
ವ್ಯಾಕರಣವೆಂದೂ
ಕಲಿಕೆಗೆ
ಸರಳವಲ್ಲ..
ಅದು ಭಾಷೆಯ ಮೂಲ….
ಸಾಕಷ್ಟು ಗಮನಹರಿಸಿ
ಮನಗೊಟ್ಟು ಕಲಿತರೆ
ಮಾತ್ರವೇ ಭಾಷೆ
ಅಂದಗೊಂಡು
ಆಡುವವರ, ಕೇಳುವವರ
ಮನ ತಣಿಸುತ್ತದೆ…..
ಮಾತು ಮುತ್ತಾಗಿಸುತ್ತದೆ…
ಇಲ್ಲದಿದ್ದರೆ
ಮನ ದಣಿಸುತ್ತದೆ…..
ಕೇಳುಗರ ಸುಸ್ತಾಗಿಸುತ್ತದೆ…..
You must log in to post a comment.