Your Cart

Need help? Call +91 9535015489

📖 Print books shipping available only in India. ✈ Flat rate shipping

ಅನುದಾನ

ಹಿಂದಿನ ಕಾಲದಲ್ಲಿ ಶ್ರೇಷ್ಠ
ಅನ್ನದಾನ, ವಿದ್ಯಾದಾನ
ನೇತ್ರದಾನ, ರಕ್ತದಾನ
ಭೂದಾನ, ಗೋಧಾನ
ಈಗ ದಾನಗಳಲ್ಲಿ ಶ್ರೇಷ್ಟ
ಸರ್ಕಾರಿ ‘ಅನುದಾನ’
:–ಚಂದ್ರಶೇಖರ ಹಡಪದ

Leave a Reply