Daughter

Daughter

She came through me

but I don’t own her

She is her own

yet, I get to call her mine

She is here to realize her dreams

yet, I get to realize some of mine

through her

She is a friend, a confidant

a teacher and most of all

giver of opportunities

She gave me the opportunity

to become a mother all those years ago

She continues to give me that everyday

She is my opportunity to be

unconditional love

She teaches me vulnerability and strength

innocence and confidence

She tries to be her own

yet looks to me for support

She is a reminder of what I could have been

what I could be and what I might be

She is my opportunity to learn

without teaching her how to be

She calls me on my BS

Yet, She holds my hand when I Cry

She is growing in to a lovely woman

yet, she remains a little girl

Sometimes I wonder

if She is my daughter or mother!:)

 

ಮಗಳು
ನಾನವಳಿಗೆ ಜನುಮ ಕೊಟ್ಟಿರಬಹುದು. ಆದರೂ ಅವಳು
ಸಂಪೂರ್ಣ ನನ್ನವಳಲ್ಲ… ಅವಳು ಅವಳವಳೇ ಅಹುದು ಆದರೂ
ಅವಳು ನನ್ನವಳು ಅನದಿರಲು ಮನಸು ಕೇಳುವದಿಲ್ಲ… ಗೊತ್ತು…
ಅವಳಿರುವುದು ಅವಳ ಕನಸುಗಳ ಸಾಕಾರಕ್ಕಾಗಿ…. ಜೊತೆಗೆ ನನ್ನ
ಮಗಳೂ ಹೌದು ನನ್ನ ಕೆಲ ಕನಸುಗಳ ಸಾಕಾರಕ್ಕೆ

ಅವಳು ಎನ್ನ ಸಖಿ, ಗುರು, ಸದವಕಾಶಗಳ ದಾತೆ… ತಾಯ್ತನದ
ಅವಕಾಶ… ಕರಾರುರಹಿತ ಪ್ರೀತಿಯ ಅವಕಾಶ ನನ್ನ ಆತ್ಮಬಲ.
ಅಮಾಯಕತೆ, ಅಭಿಮಾನ ಚಿಗುರಿಸುವ ಅವಕಾಶ… ತಾನು
ಸಬಲಳೆಂದು ಅವಳಿಗೆ ಚನ್ನಾಗಿ ಗೊತ್ತು… ಆದರೂ
ನನ್ನಾಸರೆಯೂ ಬೇಕು ನನಗೆ ಅವಳ ಸಾಮಿಪ್ಯ… ಏಕೆಂದರೆ

ನಾನು ಏನಿದ್ದೆ?? ಏನಾಗಿದ್ದೆನೆ?? ನೆನಪಿಸಲಿಕ್ಕೆ… ಕಣ್ಣು
ಹನಿದಾಗ ಕೈ ಹಿಡಿದು ಸಚಿತೈಸಲಿಕ್ಕೆ…. P್ಪಣ್ಣೆದುರು ಪುಟ್ಟ
ಮಹಿಳೆಯಾಗಿ ಅರಳುತ್ತಿದ್ದಾಳೆ… ನನಗೋ ಅವಳು ನನ್ನ
ಗೊಂಬೆಯಾಗಿರಲಿ ಎಮ್ಮುದು ಮನದ ಹಂಬಲ… ಆದರೆ ಅವಳು
ನನ್ನ ಮಗಳೋ? ತಾಯಿಯೋ? ಬಗೆ ಹರಿಯದ ಗೊಂದಲ…

(ಇದು ಅಜಿತಾ ದೇಶಪಾಂಡೆ ಬರೆದ ಇಂಗ್ಲಿಷ್ ಕವಿತೆಯ ಅನುವಾದ)

 

Leave a Reply