Sale!

1857- ಭಾರತದ ಸ್ವಾತಂತ್ರ್ಯ ಸಂಗ್ರಾಮ ( Printbook )

Babu Krishnamurthy
$3.71

1857- ಭಾರತದ ಸ್ವಾತಂತ್ರ್ಯ ಸಂಗ್ರಾಮ:

‘1857- ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಸ್ವಾತಂತ್ರ್ಯವೀರ ಸಾವರ್ಕರರ ಪ್ರಸಿದ್ಧ ಕೃತಿ. ಪ್ರಕಟಣಿಗೆ ಮುನ್ನವೇ ಬ್ರಿಟಿಷ್ ಸರ್ಕಾರ ಬಹಿಸ್ಕರಿಸಿದ ‘ಭಯಂಕರ’ ಪುಸ್ತಕ. ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ. ಸಹಸ್ರಾರು ಸ್ವಾತಂತ್ರ್ಯ ಯೋಧರಿಗೆ ಹೋರಾಟದ ಕೆಚ್ಚನ್ನು ತುಂಬಿದ ಪ್ರೇರಕ ಪುಸ್ತಕ. ಭಗತ್ ಸಿಂಗ್ ರಿಂದ ಮೂರನೇ ಬಾರಿ ಪ್ರಕಟವಾದ ಕ್ರಾಂತಿಕಾರಿಗಳ ಸ್ಫೂರ್ತಿ ಸ್ರೋತ. ನೇತಾಜಿ ಸುಭಾಷ್ ಚಂದ್ರ ಬೋಸರ ಆಝಾದ್ ಹಿಂದ್ ಫೌಜ್ ಯೋಧರ ಪವಿತ್ರ ಪಠ್ಯ ಗ್ರಂಥ. ಈ ಪುಸ್ತಕದ ಚರಿತ್ರೆಯೇ ಒಂದು ರೋಮಾಂಚಕಾರಿ ಕಥೆ. ಇದರ ಒಳಹೊರಣ ಮತ್ತಷ್ಟು ರೋಮಾಂಚಕಾರಿ. ಆರಂಭದಿಂದ ಕೊನೆಯವರೆಗೆ ಅಯಸ್ಕಾಂತದಂತೆ ಓದಿಸಿಕೊಂಡು ಹೋಗುವ ಅಪೂರ್ವ ಬರವಣಿಗೆ. ಎಲ್ಲ ತರುಣರೂ ಓದಬೇಕಾದ ೧೮೫೭ರ ಇತಿಹಾಸದ ರಕ್ತರಂಜಿತ ಪುಟಗಳು.

  • Book Format: Printbook
  • Author: Babu Krishnamurthy
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.