Your Cart

Need help? Call +91 9535015489

📖 Print books shipping available only in India. ✈ Flat rate shipping

ಆಸ್ತಿಕತೆ

$0.87

Product details

Book Format

Printbook

Category

Articles

Language

Kannada

Publisher

Sahitya Prakashana

Translator

Kiran Upadhyay

ನಿದ್ದೆ ಜಾಸ್ತಿಯಾದರೆ ಬೆನ್ನು ನೋವು ಬರುತ್ತದೆ. ಆದರೆ, ಹಣದ ವಿಷಯದಲ್ಲಿ ಹಾಗಲ್ಲ. ಸಾಕು ಎಂಬುದಿಲ್ಲ. ಜಾಸ್ತಿ ಆಯಿತು, ಇನ್ನು ಬೇಡ ಎಂದು ಅನಿಸುವುದಿಲ್ಲ. ಹಾಗೆಂದು ಹೇಳಿದವರ್ಯಾರಾದರೂ ಇದ್ದರೆ ಅವರು ಇನ್ನೂ ತನಕ ಕೈ ಎತ್ತಿಲ್ಲ. ಒಂದು ವೇಳೆ ಕೈ ಎತ್ತಿದರೆ ಅವರ ಹಸಿ ಸುಳ್ಳು ಹೇಳುತ್ತಿದ್ದಾರೆ. ಎಂದು ಭಾವಿಸಬಹುದು. ಹೆಚ್ಚು ಹಣವಂತರು, ಆಸ್ತಿವಂತರು, ನಿಶ್ಚಿತವಾಗಿಯೂ, ಸುಖಿಗಳಂತೂ ಅಲ್ಲವೇ ಅಲ್ಲ. ಹಣ ಹಾಗೂ ಆಸ್ತಿ ಹೊಂದಿಯೂ ಅದರಿಂದ ನೆಮ್ಮದಿ, ಸಮಾಧಾನ, ಮಾನಸಿಕ ಶಾಂತಿ ಸಿಗದಿದ್ದರೆ, ಹಣ ಮತ್ತು ಆಸ್ತಿಯೇ ಮಾನಸಿಕ ನೆಮ್ಮದಿ ಕೆಡುವುದಕ್ಕೆ ಕಾರಣವಾಗಿದೆ. ಆಗ ನಾವು ಆ ಹಣ ಗಳಿಕೆಯ ಮಾಲ ಉದ್ದೇಶದ ಬಗ್ಗೆ ಯೋಚಿಸಬೇಕಾಗುತ್ತದೆ, ಚಿಂತಿಸಬೇಕಾಗುತ್ತದೆ. ತಮ್ಮ ಮಾನಸಿಕ ನೆಮ್ಮದಿಗಾಳುಮೇಳಾಗಳು ಹಣವೇ ಕಾರಣವಾದರೆ, ಆಸ್ತಿಯೇ ಕಂಟಕವಾದರೆ ಖಂಡಿತವಾಗಿಯೂ ನಮ್ಮ ಗ್ರಹಿಕೆ, ಗುರಿಯಲ್ಲಿಯೇ ದೋಷವಿದೆ ಎಂದರ್ಥ,
ಈ ಸಂಗತಿಯನ್ನು ಕಿರಣ್ ಈ ಕೃತಿಯಲ್ಲಿ ಚರ್ಚಿಸಿದ್ದಾರೆ.