Sale!

ಬಾಳಿಗೆ ಬೆಳಕು ಸುಭಾಷಿತ ( Printbook )

Vishnu Joshi
$1.85

ಬಾಳಿಗೆ ಬೆಳಕು ಸುಭಾಷಿತ:

ಸುಭಾಷಿತಗಳು ಸಂಸ್ಕೃತ ಸಾಹಿತ್ಯದ ಅಕ್ಷಯ ಭಂಡಾರ ಮತ್ತು ವಿಶೇಷ . ಈ ಸುಭಾಷಿತಗಳು ಅಮೃತ ಸಮಾನ. ‘ಸುಭಾಷಿತ ರಸದ ಮುಂದೆ ನಾಚಿ ದ್ರಾಕ್ಷಿಯು ಮುಖ ಮುದುಡಿತು. ಸಕ್ಕರೆ ಕಲ್ಲಾಯಿತು. ಅಮೃತವೂ ಸಹ ಹೆದರಿ ಸ್ವರ್ಗಕ್ಕೆ ಧಾಮಿಸಿತು’. ಅಷ್ಟೇ ಅಲ್ಲ. ‘ಈ ಭೂಮಂಡಲದಲ್ಲಿ ನೀರು,ಅನ್ನ,ಸುಭಾಷಿತ ಎನ್ನುವ ಮೂರು ರತ್ನಗಳೂ ಇವೆ. ಆದರೆ ಮೂರ್ಖರು ಮಾತ್ರ ಕಲ್ಲಿನ ತುಂಡಿಗೆ ರತ್ನ ಎಂದು ಕರೆಯುತ್ತಾರೆ.’ ಮೊದಲಾದ ಅರ್ಥವತ್ತಾದ ಪ್ರಶಂಸೆಗಳು ಸುಭಾಷಿತಕ್ಕೆ ಪ್ರಾಪ್ತವಾಗಿದೆ. ಅನಾದಿ ಕಾಲದಿಂದಲೂ ಬೆಳಗುತ್ತಿರುವ ಸುಭಾಷಿತ ವೆಂಬ ರತ್ನದೀಪ ಬಾಳಿಗೆ ಬೆಳಕೇ ಸರಿ.

  • Book Format: Printbook
  • Author: Vishnu Joshi
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.