
ಬದುಕ ದೀಪ್ತಿ
Umesh Munavalli$1.81 $1.09
Product details
Book Format | Ebook |
---|---|
Language | Kannada |
Category | Articles |
Author | Umesh Munavalli |
Publisher | Aniketa Prakashan |
Year Published | 2020 |
ಗೆಳೆತನದ ಬಗೆಗಿನ ಪ್ರಬಂಧವು ಸ್ನೇಹದ ವಿವಿಧ ಆಯಾಮಗಳನ್ನು ಉದಾಹರಣೆಗಳ ಸಮೇತ ತಿಳಿಸಿಕೊಡುತ್ತದೆ. ಹಾಗೆಯೇ ಪ್ರಮುಖ ವಿಷಯಗಳಾದ ‘ಗುರು’, ‘ಹಣ’, ‘ಆತ್ಮಹತ್ಯೆ’, ‘ಮಕ್ಕಳು’ ಈ ಕುರಿತಾದ ಪ್ರಬಂಧಗಳು ಜೀವನದ ಪಾಠಗಳನ್ನು ತಿಳಿಸಿಕೊಡುವ ಅಮೂಲ್ಯವಾದ ವಿಷಯವಸ್ತುಗಳನ್ನು ಒಳಗೊಂಡಿವೆ. ‘ಅಣ್ಣ’ ಮತ್ತು ‘ಅಕ್ಕ’ ಪ್ರಬಂಧಗಳು ಕ್ರಮವಾಗಿ ಮಹಾಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಮತ್ತು ವೀರವಿರಾಗಿಣಿ, ಕನ್ನಡದ ಮೊದಲ ಕವಯತ್ರಿ ಅಕ್ಕ ಮಹಾದೇವಿಯನ್ನು ವಿಶಿಷ್ಟ ನೆಲೆಯಿಂದ ನೋಡುವಂತೆ ಮಾಡುತ್ತವೆ. ಪ್ರಸ್ತುತ ಸಂದರ್ಭದ ಮಹಾಮಾರಿ ಕೊರೋನಾ ಬಗೆಗಿನ ಪ್ರಬಂಧವು ವ್ಯಕ್ತಿಗತ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಪ್ರಬಂಧಗಳ ಕೊನೆಯಲ್ಲಿ ಬಳಸಲಾಗಿರುವ ನುಡಿಮುತ್ತುಗಳು(Quotations) ಪ್ರಬಂಧಗಳಿಗೆ ಸ್ಪಷ್ಟೀಕರಣ ನೀಡುವಂತಿವೆ.
Customers also liked...
-
V K Gokak
$0.24$0.15 -
K.S. Narayanacharya
$1.81$1.09 -
Prakash Garud
$3.14$1.89 -
M A Hegde
$1.45$0.87 -
Sarjoo Katkar
$0.73$0.44 -
N. Chinnaswamy Sosale
$2.42$1.45