
ಬೆಳಗಾಗಿ ನಾನೆದ್ದು…
H. S. Venkateshamurthy$1.81 $1.09
Product details
Category | Articles |
---|---|
Author | H. S. Venkateshamurthy |
Publisher | Bahuroopi |
Language | Kannada |
ISBN | 978-81-941661-3-9 |
Book Format | Ebook |
ಬೆಳಗಾಗಿ ನಾನೆದ್ದು…:
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. `ಅನಾತ್ಮ ಕಥನ’ದ ಮೂಲಕ ತಮ್ಮನ್ನೇ ಕಟ್ಟಿಕೊಟ್ಟ ಎಚ್ಚೆಸ್ವಿ ಈಗ ಕನ್ನಡ ಸಾಹಿತ್ಯ ಜಗತ್ತು ಪ್ರೀತಿಯಿಂದ ಕಂಡ ಮಹನೀಯರನ್ನು ನಮ್ಮ ಮುಂದಿರಿಸಿದ್ದಾರೆ. ಎಚ್ಚೆಸ್ವಿ ಎಂಬ ಕೆಲಿಡಿಯೋಸ್ಕೊಪ್ ಮೂಲಕ ಹಾದು ಬಂದ ಈ ಬರಹಗಳು ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುತ್ತವೆ.
Customers also liked...
-
Katyayini Kunjibettu
$4.23$2.54 -
Girimane Shyamarao
$1.09$0.65 -
Ra.Shi.
$2.00$1.20 -
Mohan Kuntar
$2.42$1.45 -
Krishna Katti
$1.93$1.16 -
N. Chinnaswamy Sosale
$2.42$1.45