Sale!

ಚಾಣಕ್ಯ ( Printbook )

V.P. Hegde (Vaishali)
$1.24

ಚಾಣಕ್ಯ:

ತುಂತೋಕ್ತಿಗಳು:

‘ಚಾಣ’ಕ್ಯದ ವಿಚಾರ ಸುಲಭದಲ್ಲಿ ಅರ್ಥವಾಯಿತಾ? ನೆನಪಿಟ್ಟುಕೊಳ್ಳಿ ಅದರ ಅರ್ಥ ಬೇರೆಯೇ ಇದೆ!

ತಾಯಿ ಹೃದಯದಿಂದ, ತಂದೆ ಮಿದುಳಿನಿಂದ ಯೋಚಿಸ್ತಾರೆ ಅನ್ನೋದನ್ನು ತಂದೆ ಹೃದಯಹೀನ, ತಾಯಿಗೆ ತಲೆಯಿಲ್ಲ ಅಂತ ಅರ್ಥೇಸುವವರೂ ಇದ್ದಾರೆ!

ಸ್ನೇಹಿತರಂತೆ ವರ್ತಿಸುತ್ತ ನಮ್ಮನ್ನು ಕೆಳಗೆ ಎಳೆಯಲು ಪ್ರಯತ್ನಿಸುತ್ತು ಇರುವವರನ್ನು ‘ ಕೆಳಗೆಳೆಯರು’ ಅನ್ನುಬಹುದು !

  • Book Format: Printbook
  • Author: V.P. Hegde (Vaishali)
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.