Your Cart

Need help? Call +91 9535015489

📖 Print books shipping available only in India. ✈ Flat rate shipping

ಚಿತ್ರ ಸಲ್ಲಾಪ

N S Shankar
$1.44

Product details

Book Format

Ebook

Author

N S Shankar

Category

Articles

Language

Kannada

Publisher

Yaji Prakashana

ಚಿತ್ರ ಸಲ್ಲಾಪ:

ನನ್ನ ಸಿನಿಮಾ ಬರಹಗಳಮಾಯಾಬಜಾರ್ಪ್ರಕಟವಾದ ಹದಿನಾಲ್ಕು ವರ್ಷಗಳ ನಂತರ ಈ ಎರಡನೇ ಸಂಕಲನ ಹೊರಬರುತ್ತಿದೆ. ಈ ಅವಧಿಯಲ್ಲಿ ಆಗಾಗ ಬರೆದ ಸಿನಿಮಾ ಬರಹಗಳು ಇಲ್ಲಿ ಒಟ್ಟುಗೂಡಿವೆ. ಆ ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವೇ ಬರಹಗಳನ್ನೂ ಆಯ್ದು ಇಲ್ಲಿ  ಸೇರಿಸಿಕೊಂಡಿದ್ದೇನೆ, ನನ್ನ ಸಿನಿಮಾ ಚಿಂತನೆಯ ತಾತ್ವಿಕ ಚೌಕಟ್ಟು ಇಡಿಯಾಗಿ ಸ್ಫುಟವಾಗಲೆಂಬ ಉದ್ದೇಶದಿಂದ!…

ಎನ್.ಎಸ್. ಶಂಕರ್