Your Cart

Need help? Call +91 9535015489

📖 Print books shipping available only in India. ✈ Flat rate shipping

ಏನಿದು ಲಿಂಗಾಯತ ಸ್ವತಂತ್ರ ಧರ್ಮ?

G N Nagaraj
15.00

Product details

Category

Articles

Author

G N Nagaraj

Publisher

Bahuroopi

Language

Kannada

Book Format

Ebook

ಏನಿದು ಲಿಂಗಾಯತ ಸ್ವತಂತ್ರ ಧರ್ಮ?:

ಜಿ ಎನ್ ನಾಗರಾಜ್ ಒಬ್ಬ ಮಹತ್ವದ ಸಂಶೋಧಕರು. ಕರ್ನಾಟಕದ ಜಾತಿ ವ್ಯವಸ್ಥೆಯ ಉಗಮ, ಮಾರಮ್ಮ, ಎಲ್ಲಮ್ಮ ದೇವತೆಗಳ ಉಗಮ, ನಿಜ ರಾಮಾಯಣದ ಅನ್ವೇಷಣೆ ಮುಂತಾದ ಅವರ ಸಂಶೋಧನೆಯ ಬತ್ತಳಿಕೆಯಲ್ಲಿವೆ. ದಶಕಗಳ ಕಾಲದಿಂದ ಇವರು ನಡೆಸಿರುವ ಲಿಂಗಾಯತ ಚಳವಳಿಯ ಬಗೆಗಿನ ಅಧ್ಯಯನ ಇವರ ಅನೇಕ ಬರಹಗಳ ಮೂಲಕ ಬೆಳಕು ಕಂಡಿದೆ. ಪ್ರಸ್ತುತ ಲಿಂಗಾಯತ-ವೀರಶೈವ ವಿವಾದದ ಹಿನ್ನೆಲೆಯಲ್ಲಿ ಅವರು ಪ್ರತಿಯೊಬ್ಬರಿಗೂ ಸುಲಭವಾಗಿ ದಕ್ಕಬಹುದಾದ ರೀತಿಯಲ್ಲಿ ಈ ಕೃತಿಯನ್ನು ನಮ್ಮ ಮುಂದಿಟ್ಟಿದ್ದಾರೆ.