Your Cart

Need help? Call +91 9535015489

📖 Print books shipping available only in India. ✈ Flat rate shipping

ಹಂಸ ಹಾಡುವ ಹೊತ್ತು

K. Ramesh Babu
$1.63

Product details

Book Format

Printbook

Author

K. Ramesh Babu

Category

Articles

Language

Kannada

Publisher

Sahitya Prakashana

“ನಿನಗೇ ಗೊತ್ತಿರುವಂತೆ, ಒಬ್ಬ ವ್ಯಕ್ತಿಯ ಸಾವಿನ ಸಮಯದಲ್ಲಿ ಮತ್ತು ಅದಕ್ಕಿಂತ ಸ್ವಲ್ಪ ಮುಂಚಿನ ಸಮಯದಲ್ಲಿನ ಆಗುಹೋಗುಗಳ ಬಗ್ಗೆ ಮೂರ್ತಿಗೆ ಆಸಕ್ತಿ ಇದ್ದರೆ, ಸಾವಿನ ನಂತರದ ಆಗುಹೋಗುಗಳಲ್ಲಿ ನನ್ನ ಆಸಕ್ತಿ” ಎಂದು ಅವರು ಹೇಳುತ್ತಿದ್ದಂತೆ,
“ಏನು, ಸಾವಿನ ನಂತರದ ಆಗುಹೋಗುಗಳೇ” ಎಂದು ಆಶ್ಚರ್ಯದಿಂದ ಮಿಲಿಂದ್ ಕೇಳಿದ.

“ಸ್ವಲ್ಪ ಯೋಚಿಸು, ಮಿಲಿಂದ್, ಹಾಗೊಂದು ವೇಳೆ ಮುಂದೆ ಹುಟ್ಟಲಿರುವ ಆತ್ಮಗಳಿಗೆ ಆ ಬಗೆಯ ಸ್ವಾತಂತ್ರ ವಿರುವುದಾದರೆ, ನಮ್ಮ ದೇಶದ ಅಸಂಖ್ಯಾತ ಮಕ್ಕಳು, ಚರಂಡಿ ಪಕ್ಕದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಲ್ಲಿ ಜನಿಸುತ್ತಿದ್ದುವೇ?”

“ಚಿರಂಜೀವಿಗಳ ಬಗ್ಗೆ ಯೋಚಿಸುತ್ತಿದ್ದೆಯಾ..? ಯೋಚಿಸುವುದೇನಿದೆ ಅದರಲ್ಲಿ?” ಎಂದ ಅಚ್ಚರಿಯಿಂದ.
“ಅವರಿಗೆ ಚಿರಂಜೀವತ್ವ ಹೇಗೆ ದೊರೆಕಿತೆಂದು ನಿನಗೆ ಗೊತ್ತು ತಾನೇ…” ಎಂದು ಕೇಳಿದಳು.
“ಪುರಾಣಗಳ ಪ್ರಕಾರ ಯಾವುದೋ ಸಂಧರ್ಭದಲ್ಲಿ ಅದು ಅವರಿಗೆ ವರವಾಗಿ ದೊರೆಯಿತಂತೆ..”
“ಇಲ್ಲಿಯೇ ನನ್ನ ಪ್ರಶ್ನೆಯಿರುವುದು…. ಅದು ಅವರಿಗೆ ದೊರೆತವರನ್ನಲಾದೀತೇ?”