
ಹರೆಯದ ಮಕ್ಕಳನ್ನು ಪೋಷಿಸುವೊಂದು ಕಲೆ!
Yandamoori Veerendranath$2.42 $2.18
Product details
Book Format | Printbook |
---|---|
Author | Yandamoori Veerendranath |
Category | Articles |
Language | Kannada |
Publisher | Sahitya Prakashana |
ಹತ್ತನೆಯ ತರಗತಿ ಪಾಸಾಗಬೇಕೆಂದರೂ, ಕೊನೆಗೆ ಸಣ್ಣ ವಾಹನ ಓಡಿಸಬೇಕೆಂದರೂ ಪರೀಕ್ಷೆ/ಲೈಸೆನ್ಸ್ ಇರುತ್ತದೆ. ಆದರೆ ಪೋಷಕರಾಗುವುದಕ್ಕೆ, ಮಕ್ಕಳನ್ನು ಬೆಳೆಸುವುದಕ್ಕೆ ಯಾವ ಲೈಸೆನ್ಸೂ ಬೇಕಾಗಿಲ್ಲ. ‘ಮಕ್ಕಳು ನ್ಯಾಚುರಲ್ಲಾಗೇ ಬೆಳೆಯುತ್ತಾರೆ. ಅದಕ್ಕೆ ಪುಸ್ತಕಗಳೂ, ಪರೀಕ್ಷೆಗಳೂ ಏಕೆ ಬೇಕು? ಹಿಂದೆ ದೊಡ್ಡವರು ಯಾವ ಗೈಡ್ ಓದಿ ಮಕ್ಕಳನ್ನು ಬೆಳೆಸಿದರು?’ ಎಂಬುದು ಒಂದು ಕಾಲದ ವಾದ. ಆದರೆ ಈಗಿರುವಂತೆ ಆಗ ಸ್ಪರ್ಧೆ ಇರಲಿಲ್ಲ. ಮನಗಳಲ್ಲಿ ತಾತಂದಿರು, ಮಾವಂದಿರು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ “ಆಕರ್ಷಿಸುವ ಅನಾರೋಗ್ಯಕರ ಅಭಿರುಚಿಗಳು, ಆಯಸ್ಕಾಂತದಂತೆ ಸೆಳೆಯುವ ಟೆಕ್ನಾಲಾಜಿ”ಯಿಂದ ಹದಿಹರೆಯವರನ್ನು ಉತ್ತಮ ವ್ಯಕ್ತಿತ್ವದೊಂದಿಗೆ ಬೆಳೆಸುವುದಕ್ಕೆ ಬೇಕಾದ ಗೈಡ್ ಲೈನ್ ನೋಂದಿಗೆ ನಿಮ್ಮ ಕೈಸೇರಲಿದೆ.
ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ!
ಯಂಡಮೂರಿ ವೀರೇಂದ್ರನಾಥ್ ಯಾವ ವಸ್ತು-ವಿಷಯವನ್ನು ತೆಗೆದುಕೊಂಡರೂ ತಲಸ್ಪರ್ಶಿಯಾಗಿ ವಿಶ್ಲೇಷಿಸುತ್ತಾರೆನ್ನುವುದು ಲೋಕವೇ ಒಪ್ಪಿದ ಮಾತು.
ಡಾ|| ಇಂಡ್ಲ ವಿಶಾಲ್, ಎಂ.ಡಿ. ಸೈಕಾಲಜಿಯಲ್ಲಿ ಗೋಲ್ಡ್ ಮೆಡಲಿಸ್ಟ್, ಮಕ್ಕಳನ್ನು ಬೆಳೆಸುವ ಬಗ್ಗೆ ವಿಶೇಷ ಶಿಕ್ಷಣ ಪಡೆದು, ಕಳೆದ ಹತ್ತು ವರ್ಷಗಳಿಂದ ವಿಮ್ ಹಾನ್ಸ್ ಹಾಗೂ ಇಂಡ್ಲಾಸ್ ಚೈಲ್ಡ್ ಗೈಡೆನ್ಸ್ ಕ್ಲಿನಿಕ್ ನ ನಿರ್ದೇಶಕರಾಗಿದ್ದಾರೆ.
Customers also liked...
-
H.S. Patil
$1.21$0.73 -
Guruprasad Kurtakoti
$1.45$0.87 -
Girimane Shyamarao
$1.09$0.65 -
Purushottama Bilimale
$2.42$1.45 -
Santosh Nambiar
$0.60$0.36 -
Sarjoo Katkar
$0.73$0.44