
ಹೆತ್ತವರಿಗೆ ಹತ್ತಾರು ಸಲಹೆಗಳು
Gurunath Inamdar
$0.27
Product details
Category | Articles |
---|---|
Author | Gurunath Inamdar |
Publisher | Samaja Pustakalaya |
Pages | 90 |
Year Published | 2003 |
Book Format | Printbook |
ನಮ್ಮ ಪಾಲಕರಲ್ಲಿ ಬಹಳಷ್ಟು ಜನರು ತಮ್ಮ ಮಗುವಿನ ಬೆಳವಣಿಗೆಯೊಂದು ಸ್ವಾಭಾವಿಕ ಕ್ರಿಯೆ ಅದಕ್ಕಾಗಿ ತಮಗೆ ಮಕ್ಕಳನ್ನು ಬೆಳೆಸುವ ಕುರಿತು ಯಾವ ಮಾರ್ಗ ದರ್ಶನವಾಗಲಿ ಅಥವಾ ಶಿಕ್ಷಣವಾಗಲಿ ಅವಶ್ಯವಿಲ್ಲವೆಂದೇ ಭಾವಿಸುತ್ತಾರೆ, ಆದರೆ ನಿಜವಾಗಿಯೂ ವಸ್ತು ಸ್ಥಿತಿಯು ಹಾಗಿಲ್ಲ. ಮಕ್ಕಳ ಶಾರೀರಿಕ ಮತ್ತು ಬೆಳವಣಿಗೆಯು ಚಿಕ್ಕಂದಿನಲ್ಲಿ ಸರಿಯಾದ ಕ್ರಮದಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಯದಿದ್ದರೆ, ಅಂಥ ಮಕ್ಕಳು ದೊಡ್ಡವರಾದಾಗ ತಂದೆ- ತಾಯಂದಿರ ಅಪೇಕ್ಷೆಯಂತೆ ವರ್ತಿಸುವುದಿಲ್ಲ. ನೆರೆಹೊರೆಯವರಿಗೆ , ಸಮಾಜಕ್ಕೆ ಬೇಡಾದ ವ್ಯಕ್ತಿಗಳಾಗಬಹುದು.
Customers also liked...
-
V K Gokak
$0.36$0.22 -
Girimane Shyamarao
$1.09$0.65 -
Swami Vijayananda Saraswati
$1.33$0.80 -
Mohan Kuntar
$2.42$1.45 -
N. Chinnaswamy Sosale
$1.21$0.73 -
Sarjoo Katkar
$0.73$0.44