Sale!

ಇತಿಹಾಸ ಕಲಿಸುವ ಪಾಠ ( Printbook )

R.V. Kattimani
$0.74

ಇತಿಹಾಸ ಕಲಿಸುವ ಪಾಠ:

ಸಾವಿರಾರು ವರ್ಷಗಳ ಮಾನವ ಜಾತಿಯ ಇತಿಹಾಸ ಇಷ್ಟು ನಿರರ್ಥಕವಾಗಿ ಸಾಗಿಬಂತಲ್ಲ ಎಂದು ಯಾವ ಇತಿಹಾಸಕಾರನೂ ಚಿಂತಿಸುವುದಿಲ್ಲ. ಮಾನವ ಜನಾಂಗ ತಾನು ಕಲ್ಪಿಸಿಕೊಳ್ಳುವ, ವಿಧಿಸೊಕೊಳ್ಳುವ ಮೌಲ್ಯಗಳಿಗೆ ಮೀರಿ, ಮಾನವನ ಉಳಿವಿಗೆ ಬೇರೊಂದು ಅರ್ಥ, ಪರಮಾರ್ಥ ಯಾವುದೂ ಇಲ್ಲ. ನಮ್ಮ ಬದುಕನ್ನು ಅರ್ಥವತ್ತಾಗಿ ರೂಪಿಸಿಕೊಳ್ಳಬೇಕು. ಆ ಬದುಕಿನಿಂದ ಅದ್ಭುತವಾದ, ಸಾರ್ಥಕ ಫಲಿತಾಂಶ ಹೊರಹೊಮ್ಮಬೇಕು. ಅದೇ ಬದುಕಿನ ಪರಮ ಗುರಿ. ಅಮರತ್ವದ ಸಾಧನೆ. ಕೆಲವರು ಸಾರ್ಥಕ ಜೀವಿಗಳು ತಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ಜ್ಞಾನ ಪಡೆದು, ತಮ್ಮ ಮುಂದಿನ ಪೀಳಿಗೆಗೆ ಒದಗಿಸಬಲ್ಲವರಾಗಿರುತ್ತಾರೆ. ಇಂತಹವರು ಕೊನೆಯುಸಿರೆಳೆಯುವವರೆಗೂ ತಮಗೆ ಮಾನವಜನಾಂಗದ ವಾರಸತ್ವದ ಲಭಿಸಿದ ಜ್ಞಾನವನ್ನು ನೋಡಿ, ತುಂಬು ಹೃದಯದಿಂದ ಬೀಗುತ್ತಾರೆ.

  • Book Format: Printbook
  • Author: R.V. Kattimani
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.