ಜಾಗತಿಕ ಸತ್ಯಗಳು ( Printbook )

$2.06

ಜಾಗತಿಕ ಸತ್ಯಗಳು, ಅಮೃತವಾಣಿಗಳ ಸಂಗ್ರಹ

ಸಂಪಾದಕರು: ವೀರಭದ್ರಪ್ಪ ಸಜ್ಜನ ಶೆ‌ಟ್ಟಿ

  • Category: Articles
  • Editor: Veerabhadrappa Sajjanashetti
  • Publisher: Samaja Pustakalaya
  • Pages: 190
  • Year Published: 2018
  • Language: Kannada
  • Book Format: Printbook

ಸತ್ಯವು  ಎಲ್ಲಿ ಹೋದರೂ ಸತ್ಯವೇ. ಕಾಲ ದೇಶ ಜನಾಂಗಗಳ ಭೇದ ಅದಕ್ಕಿಲ್ಲ ಒಳ್ಳೆಯ ಮಾತು, ಜ್ಞಾನದ ಪ್ರಭೆ- ಎಲ್ಲಿಂದ ಬಂದರೇನು? ಅದಕ್ಕೆ ಸ್ವಾಗತ  ಇದ್ದೇ ಇದೆ.

ಜಗತ್ತಿನ ಅನೇಕ ಮಹಾನುಭಾವರ ಅನುಭವಿಸಿದ್ದ ಸತ್ಯ ನುಡಿಯ ಹೂವುಗಳನ್ನಾಯ್ದು, ಪೊಣಿಸಿ, ಈ ಮಾಲೆಗೆ ‘ಜಾಗತಿಕ ಸತ್ಯಗಳು’ ಎಂದು ಹೆಸರು ನೀಡಿದ್ದಾರೆ.

Reviews

There are no reviews yet.

Only logged in customers who have purchased this product may leave a review.