Sale!

ಜ್ಞಾಪಕ ಚಿತ್ರಶಾಲೆ-6(ಹಲವರು ಸಾರ್ವಜನಿಕರು) ( Printbook )

DVG
$2.47

ಜ್ಞಾಪಕ ಚಿತ್ರಶಾಲೆ-6(ಹಲವರು ಸಾರ್ವಜನಿಕರು):

ಇದರಲ್ಲಿ ಪ್ರಸ್ತುತರಾಗಿರುವ ಮಹನೀಯರು ನನಗೆ ಗುರುಸ್ಥಾನದಲ್ಲಿರತಕ್ಕವರು. ಭಗವದ್ಕೃಪೆಯಿಂದ ನನಗೆ ಈ ಮಹನೀಯರ ಪರಿಚಯ ಲಭಿಸಿತು. ನಾನು ಈಗ ಒಂದು ಮಾತನ್ನು ಧೈರ್ಯವಾಗಿ ಹೇಳುತ್ತೇನೆ: ಶ್ರೀ ಶಿವಸ್ವಾಮಿ ಅಯ್ಯರ್ ರವರಂಥ ಪ್ರಾಮಾಣಿಕರು, ನಮ್ಮ ವೆಂಕಟಕೃಷ್ಣಯ್ಯನವರಂಥ ಉದಾರಿಗಳು ಈ ಹೊತ್ತು ಇಂಡಿಯಲ್ಲಿ ದುರ್ಲಭರಾಗಿದ್ದರೆ. ಅವರ ಕಾಲದಲ್ಲಿಯೇ ಅವರು ಅಸಮಾನರಾಗಿದ್ದರು. ಶ್ರೀ ಶಿವಸ್ವಾಮಿ ಅಯ್ಯರ್ ರವರ ಜ್ಯಾನಶಕ್ತಿಯನ್ನೂ, ಪಾಂಡಿತ್ಯವನ್ನೂ, ವೆಂಕಟಕೃಷ್ಣಯ್ಯನವರ ಹೃದಯವೈಶಾಲ್ಯವನ್ನೂ ಕುರಿತು ನಮ್ಮ ಜನ ಧ್ಯಾನ ಮಾಡಿದಷ್ಟು ಅವರಿಗೆ ಶ್ರೇಯಸ್ಸು ಹೆಚ್ಚುವುದೆಂದು ನಾನು ನಂಬಿಕೊಂಡಿದ್ದೇನೆ.

  • Book Format: Printbook
  • Author: DVG
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.