Sale!

ಜುಲೈ 26- ಕಾರ್ಗಿಲ್ ವಿಜಯ ದಿನ ( Printbook )

Pratap Simha
$1.85

ಜುಲೈ 26- ಕಾರ್ಗಿಲ್ ವಿಜಯ ದಿನ:

ಬದುಕುವುದನ್ನಷ್ಟೇ ಅಲ್ಲ, ಹೇಗೆ ಸಾಯಬೇಕು ಎಂಬುದನ್ನೂ ತೋರಿಸಿಕೊಟ್ಟ ವ್ಯಕ್ತಿ ಮುಲ್ಲಾ. ಇಂತಹ ಶ್ರೇಷ್ಠ ಮೇಲ್ಪಂಕ್ತಿಗಳಿಂದಾಗಿಯೇ ಭಾರತೀಯ ಸೈನಿಕರು ಇಂದು ಜನಮಾಸದಲ್ಲಿ ಸ್ಥಾನ ಪಡೆದಿದ್ದಾರೆ. ಹೊಸಬರಿಗೆ ಮಾದರಿಯಾಗಿದ್ದಾರೆ. ಸೇನಾ ಪಡೆಯನ್ನು ಸೇರುವವರಿಗೆ ಪ್ರೇರಕಶಕ್ತಿಗಲ್ಲಾಗಿದ್ದರೆ. ಆದರೆ ಬೇಸರದ ಸಂಗತಿಯೆಂದರೆ ಸೇನಾಪಡೆಗಳು ಹಾಗೂ ಸುಧಾ ಮುಲ್ಲಾ ಅವರಂತಹ ಪತ್ನಿಯರು ರಣರಂಗದಲ್ಲಿ ತಮ್ಮ ವೀರಾಗ್ರಣಿಗಳನ್ನು, ಗಂಡಂದಿರನ್ನು, ಕಳೆದುಕೊಳ್ಳುತ್ತಿದ್ದಾರೆ ಹಿತಾತ್ಮರ ನೆನಪು ಮಾಡಿಕೊಡುವಂತಹ ರಾಷ್ಟ್ರೀಯ ಯುದ್ಧ ಸ್ಮಾರಕವೇ ನಮ್ಮ ದೇಶದಲ್ಲಿಲ್ಲ! ಇರುವ ಒಂದು ‘ಇಂಡಿಯಾ ಗೇಟ್’ ಕೂಡ ಪ್ರಥಮ ಹಾಗು ದ್ವಿತೀಯ ಮಹಾಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಬ್ರಿಟಿಷರು ಕಟ್ಟಿಸಿದ್ದು. ಹಾಗಾದರೆ 1947-48,1962,1965,1971,1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗಾಗಿ ನಾವೇನು ಮಾಡಿದ್ದೇವೆ? ಇಡಿ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ.

  • Book Format: Printbook
  • Author: Pratap Simha
  • Category: Articles
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.