Sale!

ಜ್ಯೋತಿಷ್ಯ ಪ್ರವೇಶಿಕಾ ( Printbook )

Ganesh Hegde
$1.85

ಜ್ಯೋತಿಷ್ಯ ಪ್ರವೇಶಿಕಾ:

ಶ್ರೀ ಗಣೇಶ್ ಹೆಗಡೆ ಅವರು ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ ಎರಡರಲ್ಲಿಯೂ ಹೆಚ್ಚಿನ ಸಾಧನೆ ಮಾಡಿದ್ಧಾರೆ. ಮೂಲತಃ ಉತ್ತರ ಕನ್ನಡದವರಾಗಿ, ಧಾರವಾಡದಲ್ಲಿ ಉನ್ನತ ಪದವಿಯನ್ನು ಪಡೆದವರು. ಜ್ಯೋತಿಷವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರು. ಇವರ ‘ಸರಳ ಜ್ಯೋತಿಷ್ಯ ಶಾಸ್ತ್ರ ‘ ಮತ್ತು ‘ಆದುನಿಕ ವಾಸ್ತುಶಾಸ್ತ್ರ ಪರಿಚಯ ‘ ಕೃತಿಗಳು ತುಂಬಾ ಜನಪ್ರಿಯವಾಗಿವೆ. ಕಳೆದ ೪-೫ ವರ್ಷಗಳಿಂದ ಅಖಿಲ ಕರ್ನಾಟಕ ಜ್ಯೋತಿಷ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸಮ್ಮೇಳನ, ಗೋಷ್ಠಿಗಳನ್ನು ನಡೆಸಿದ್ದಾರೆ. ಕಳೆದ ೨ ವರ್ಷಗಳಿಂದ ‘ಜ್ಯೋತಿರ್ವಿಜ್ಞಾನ’ ಎಂಬ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ಜ್ಯೋತಿಷ ತರಗತಿಗಳನ್ನು ಪ್ರಾರಂಭಿಸಿ, ಆಸಕ್ತರಿಗೆ ಶಾಸ್ತ್ರೀಯ ಅಧ್ಯಯನ ಒದಗಿಸುತ್ತಿದ್ದಾರೆ. ‘ಜ್ಯೋತಿಷ ಕೋವಿದ’ ಬಿರುದಿಗೆ ಪಾತ್ರರಾಗಿರುವ ಇವರ ಈಗಿನ ಕೃತಿ “ಜ್ಯೋತಿಷ್ಯ ಪ್ರವೇಶಿಕಾ” ಅಭ್ಯಾಸಿಗಳಿಗೂ, ಆಸಕ್ತರಿಗೂ ತುಂಬಾ ಸರಳ ಹಾಗೂ ಉಪಯುಕ್ತ.

  • Book Format: Printbook
  • Category: Articles
  • Language: Kannada
  • Publisher: Sahitya Prakashana
  • Author: Ganesh Hegde

Reviews

There are no reviews yet.

Only logged in customers who have purchased this product may leave a review.