Sale!

ಕಲಿಕೆ ಒಂದು ಕಲೆ ( Printbook )

Bharghav H.K
$0.99

ಕಲಿಕೆ ಒಂದು ಕಲೆ:

ನಮ್ಮೆಲ್ಲರ ಪ್ರೀತಿಯ ಗೆಳೆಯ ಭಾರ್ಗವ ಎಚ್. ಕೆ ಅವರು ಇಂಜನಿಯರಿಂಗ್ ಪದವೀಧರರು, ಸಂಶೋದನೆಯಲ್ಲಿ ತೊಡಗಿಸಿಕೊಂಡವರು. ವ್ಯಕ್ತಿತ್ವ ಮಾರ್ಗದರ್ಶನದಲ್ಲಿ ಉತ್ತಮ ಪಥದರ್ಶಕರಾಗಿಯೂ ರೂಪಿಸಿಕೊಂಡವರು. ನಾವೆಲ್ಲ ಹರೆಯದ ದಿನಗಳಲ್ಲಿ ಕ್ರಾಂತಿಯ ಬೆನ್ನುಹತ್ತಿದವರು, ಅದರೊಂದಿಗೆ ಪೂರಕವಾಗಿ ವ್ಯಕ್ತಿತ್ವ ವಿಕಸನದ ಮಾರ್ಗದರ್ಶನವೂ ಬೇಕಿತ್ತು. ಇಂಗ್ಲಿಷ್ ನ ಡೆಲ್ ಕಾರ್ನಗಿ ಹಾಗು ನೆಪೋಲಿಯನ್ ದೊರೆತಾಗ ನಾನಾಗಲೇ ಮೂವತ್ತು ದಾಟಿದ್ದೇನು. ಇವತ್ತಿನ ವ್ಯಕ್ತಿತ್ವ ಮಾರ್ಗದರ್ಶನದಲ್ಲಿ ಭಾರ್ಗವರವರದು ಪ್ರಭಾವಿ ಹೆಸರು. ಪರಿಣಾಮಕಾರಿಯಾದ ನಿರೂಪಣೆ ಅವರ ಹೆಗ್ಗಳಿಕೆ. ಇವರು ನಾಡಿನಾದ್ಯಂತ ಸಾವಿರಾರು ಶಿಕ್ಷಕರಿಗೆ ಹಾಗು ಪ್ರಶಿಕ್ಷಣಾರ್ಥಿಗಳಿಗೆ ಭೋದನಾ ಕೌಶ್ಯಲದ ತರಬೇತಿಯನ್ನು ನೀಡಿದ್ದಾರೆ. ಅವರ ಜ್ಞಾನ ಮಾರ್ಗದರ್ಶನ ನಾಡಿನ ಯುವಜನತೆಗೆ ದೊರೆಯಲಿ. ಅವರ ಬದುಕು ಉತ್ತಮಗೊಳ್ಳಲಿ. ಭಾರ್ಗವರವರಿಗೆ ವಂದನೆಗಳು.

  • Book Format: Printbook
  • Category: Articles
  • Language: Kannada
  • Publisher: Sahitya Prakashana
  • Author: Bharghav H.K

Reviews

There are no reviews yet.

Only logged in customers who have purchased this product may leave a review.