Your Cart

Need help? Call +91 9535015489

📖 Print books shipping available only in India. ✈ Flat rate shipping

ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು

Seetaramu.S, Shreenivasan. R
$0.71

Product details

Category

Articles

Author

Seetaramu.S, Shreenivasan. R

Publisher

Nava Karnataka

Pages

72

Language

Kannada

Year Published

2021

ಭೂಮಿಯ ಮೇಲೆ ಮಳೆ, ಗಾಳಿ, ನದಿ, ಬಿಸಿಲು ಸತ ತವಾಗಿ ದಾಳಿ ಮಾಡುತ್ತಿದ್ದರೂ  ಈ ಪ್ರಕ್ರಿಯೆ ಯಲ್ಲಿ ನಿಸರ್ಗದ ಅನೇಕ ಸುಂದರ ಮುಖಗಳು ಅನಾವರಣ ಗೊಳ್ಳುತ್ತದೆ.  ಕರ್ನಾಟಕದಲ್ಲಿ  ಇಂಥ ಅಪರೂಪದ ನಿಸರ್ಗ ನಿರ್ಮಿತ ಕಲಾ ಕೃತಿಗಳಿಗೆ ಬಯಲೇ ಆಲಯ. ನಿಸರ್ಗದ ಹಲವು ವಿದ್ಯ ಮಾನಗಳೇ ಕಲಾ ಸೃಷ್ಟಿಯ ಶಿಲ್ಪಿಗಳು.

ಕರ್ನಾಟಕದ ಭೂ ವೈಜ್ಞಾನಿಕ ವಿಸ್ಮಯಗಳು ಕೃತಿ ನಮ್ಮಲ್ಲೇ  ಇರುವ ನಿಸರ್ಗ ನಿರ್ಮಿತ  ಅದ್ಭುತಗಳನ್ನು  ತೆರೆದಿಡುವ ಕೃತಿಯಾಗಿದೆ.