
ಕೇಳುವ ಕೌತುಕ
C.U. Bellakki$2.30 $2.07
Product details
Category | Articles |
---|---|
Author | C.U. Bellakki |
Publisher | Nava Karnataka |
Book Format | Printbook |
Pages | 200 |
Language | Kannada |
Year Published | 2021 |
ಯಾವುದೇ ಅಡೆತಡೆಗಳು ಹಾಗೂ ಅಧಿಕ ವೆಚ್ಚವಿಲ್ಲದೆ ಸಂದೇಶಗಳನ್ನು ಸಾಗಿಸುವ ವಾಹಕ ಬಾನುಲಿ ಸಮೂಹ ಮಾಧ್ಯಮಗಳ ಪೈಕಿ ಬಾನುಲಿಗೆ ಒಂದು ಶತಮಾನದ ಹಿನ್ನೆಲೆ ಇದೆ. ಕ್ಷಿಪ್ರವಾಗಿ ಶ್ರೋತೃಗಳಿಗೆ ಸುದ್ಧಿ, ಮಾಹಿತಿ ಹಾಗೂ ಮನರಂಜನೆ ಉಣ ಬಡಿಸುವ ಈ ಮಾಧ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಗಾಧವಾಗಿ ಬೆಳೆದಿದೆ. ಇಂತಹ ಶಕ್ತಿಯುತ ಮಾಧ್ಯಮವನ್ನು ಹೇಗೆ ಬಳಸಬಹುದು ಹಾಗೂ ಅದರಿಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಹೇಗಿರುತ್ತವೆ ಎಂಬುದೇ ಈ ಹೊತ್ತಿಗೆಯ ತಿರುಳು.
ಈ ಅಂಕಣಕಾರ ಸಿ.ಯು. ಬೆಳ್ಳಕ್ಕಿ ಕನ್ನಡ ಬಾನುಲಿ ನಕಾಶೆಯಲ್ಲಿ ಹೆಸರು ಮಾಡಿದವರು ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ತಾವು ಕಂಡ ಪ್ರಭಾವಗಳು ಅದರ ಶಕ್ತಿ ಹಾಗೂ ಅದು ಹೊರತಂದ ಅಪ್ರತಿಮ ಪ್ರತಿಭೆಗಳನ್ನು ಬಹು ಸೊಗಸಾಗಿ ಅವರು ದಾಖಲಿಸಿದ್ದಾರೆ.
Customers also liked...
-
V K Gokak
$0.24$0.15 -
T.P.Ashok
$3.75$2.25 -
Swami Vijayananda Saraswati
$1.33$0.80 -
Prakash Garud
$3.14$1.89 -
Krishna Katti
$1.93$1.16 -
Sarjoo Katkar
$0.73$0.44