Your Cart

Need help? Call +91 9535015489

📖 Print books shipping available only in India. ✈ Flat rate shipping

ಕೆಂಡ ಸಂಪಿಗೆ ಮತ್ತು ಇತರ ಚಿತ್ರಗಳು

B.S Rukkamma
$0.65

Product details

Category

Articles

Author

B.S Rukkamma

Publisher

Nava Karnataka

Language

Kannada

Pages

72

Book Format

Printbook

Year Published

2021

ನಮ್ಮ ಪರಮಸುಂದರವಾದ ಪೃಥ್ವಿಯನ್ನು ಅವಳ ಅವಿಭಕ್ತ ಕುಟುಂಬದಲ್ಲಿ ಒಂದು  ಭಾಗವಾದ ನಾವು, ಯಾರನ್ನೂ ಯಾವುದನ್ನೂ ಹಾಳುಗೆಡವದೆ, ನಮ್ಮ ಆಸೆಗೂ ಬುದ್ಧಿವಂತಿಕೆಗೂ  ಪರಿಸರವನ್ನು ಏರು ಪೇರು ಮಾಡದೆ, ಕುತೂಹಲ, ಪ್ರೀತಿಗಳಿಂದ ಅವನ್ನೂ ಅರಿಯುತ್ತ ಬಾಳುವುದು   ವಿವೇಕ. ಪುಟ್ಟ ಮಕ್ಕಳ ಎಳೆಯರ ಅಪರಿಮಿತವಾದ ಕಲ್ಪನಾ ಶಕ್ತಿಗೆ, ನಿರ್ಮಲ ಮನಸ್ಸಿಗೆ ಇದು ನಾಟಬೇಕು.

ತಾಯ್ತೆಂದೆಯೆರ ಪ್ರೀತಿ ನಂಬಿಕೆಗಳ ಲ್ಲಿ ಲೋಕ ಗುರುವಿನ ಮಾರ್ಗ ದರ್ಶನದಲ್ಲಿ ಅವರು  ನಾಳೆಗಳನ್ನು ನಿರ್ಮಿಸುವವರು. ಪ್ರಾಣಿ ಸಸ್ಯಗಳ  ಸಾಂಗತ್ಯವನ್ನರಿತಂತೆಲ್ಲ ಪರಿಸರದ ಪ್ರಾಮುಖ್ಯತೆಯು ಗೋಚರವಾಗುವುದು. ಇದು ನಮ್ಮ ಇಂದಿನ   ಅವಶ್ಯಕತೆ. ಎಳೆಯರಲ್ಲಿ ಪರಿಸರ ಪ್ರೇಮ ಬೆಳೆದರೆ ಭೂಮಿಯ ವಿಶ್ವ ಕುಟುಂಬ ಕ್ಷೇಮವಾಗಿರಬಲ್ಲದು.