
ನೀವು ಒಮ್ಮೆ ಫೇಲ್ ಆಗಲೇಬೇಕು-2
D.V. Guruprasad$1.57 $1.41
Product details
Book Format | Printbook |
---|---|
Author | D.V. Guruprasad |
Category | Articles |
Language | Kannada |
Publisher | Sahitya Prakashana |
ಬಹಳಷ್ಟು ಹಿರಿಯರು, ಅನುಭವಸ್ಥರು ಹಾಗೂ ಮನಃಶಾಸ್ತ್ರಜ್ಞರು ಫೇಲ್ ಆಗುವುದು ಒಂದು ಸಾಧಾರಣ ಪ್ರಕ್ರಿಯೆ ಎಂದು ಹೇಳಿತ್ತಾರೆ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಪರೀಕ್ಷೆಯಲ್ಲಿಯೂ ನಾವು ನೂರಕ್ಕೆ ನೂರರಷ್ಟು ಯಶಸ್ಸು ಗಳಿಸಲು ಸಾಧ್ಯವಿಲ್ಲ. ನಾವು ನೂರು ಘಟನೆಗಳಲ್ಲಿ ತೊಂಬತ್ತು ಅಥವಾ ತೊಂಬತ್ತೈದರಲ್ಲಿ ಸಾಫಲ್ಯವನ್ನು ಕಾಣಬಹುದು. ಅವುಗಳಲ್ಲಿಯೂ ಎಲ್ಲವನ್ನೂ ವೈಫಲ್ಯ ಸಂಪೂರ್ಣವಾಗಿ ಗೆಲ್ಲಲು ಆಗುವುದಿಲ್ಲ. ಯಾವುದೇ ಕೆಲಸವನ್ನು ನಾವು ನೂರಕ್ಕೆ ನೂರರಷ್ಟು ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಗಣಿತದ ಪರೋಕ್ಷೇಯನ್ನೇ ತೆಗೆದುಕೊಂಡರೆ ಎಲ್ಲರಿಗೂ ನೂರಕ್ಕೆ ನೂರು ಅಂಕ ಬರುವುದಿಲ್ಲ. ಆದರೆ ಕೆಲವು ಮಾತಾಪಿತರು ತಮ್ಮ ಮಕ್ಕಳಿಗೆ ನೂರಕ್ಕೆ ತೊಂಬತ್ತೆಂಟು ಅಂಕಗಳು ಬಂದರೂ ಏನೋ ದೊಡ್ಡ ಆಘಾತವೇ ಆಯಿತು ಎನ್ನುವ ಹಾಗೆ ವರ್ತಿಸಿ ತಾವೂ ಚಿಂತೆಗೀಡಾಗಿ ತಮ್ಮ ಮಕ್ಕಳಿಗೂ ಕೀಳರಿಮೆಯನ್ನು ಹುಟ್ಟಿಸುವುದನ್ನು ನಾನು ಕಂಡಾಗ ನನಗೆ ಆ ಮಕ್ಕಳ ಬಗ್ಗೆ ಮರುಕ ಮೂಡುತ್ತದೆ…
ವೈಫಲ್ಯ ಎನ್ನುವದು ಒಂದು ಸ್ವಾಭಾವಿಕ ಪ್ರಕ್ರಿಯೆ. ಇದನ್ನು ಎದುರಿಸಬೇಕಾದರೆ ಏನು ಮಾಡಬೇಕು, ನಮ್ಮ ಮನಸ್ಸನ್ನು ಹೇಗೆ ಗಟ್ಟಿಮಾಡಿಕೊಳ್ಳಬೇಕು. ನಮ್ಮ ವ್ಯಕ್ತಿತ್ವದಲ್ಲಿ ಯಾವ ಗುಣಗಳನ್ನು ನಾವು ರೋಡಿಸಿಕೊಂಡಿದ್ದರೆ ನಾವು ಸೋಲನ್ನು ಗೆಲ್ಲಬಹುದು ಎನ್ನುವುದರ ಬಗ್ಗೆ ನಾನು ಸಾಕಷ್ಟು ಚಿಂತನೆಯನ್ನು ಮಾಡಿದ್ದೇನೆ. ಅದರ ಫಲವಾಗಿಯೇ ಈ ಪುಸ್ತಕವನ್ನು ಬರೆಯಲು ನನಗೆ ಸಾಧ್ಯವಾಯಿತು.
Customers also liked...
-
H.S. Patil
$1.21$0.73 -
V K Gokak
$0.36$0.22 -
Girimane Shyamarao
$1.09$0.65 -
Girimane Shyamarao
$1.45$0.87 -
K.S. Narayanacharya
$1.81$1.09 -
Girimane Shyamarao
$1.09$0.65