Your Cart

Need help? Call +91 9535015489

📖 Print books shipping available only in India. ✈ Flat rate shipping

ನೋಡಿರಿ ಧರ್ಮಜ ಫಲುಗುಣಾದಿಗಳು

M A Hegde
$0.87

Product details

Category

Articles

Author

M A Hegde

Publisher

Yaji Prakashana

Language

Kannada

ISBN

978-93-83717-04-0

Book Format

Printbook

 ನೋಡಿರಿ ಧರ್ಮಜ ಫಲುಗುಣಾದಿಗಳು :

ಯಕ್ಷಗಾನದ ಕ್ಷೇತ್ರ ವ್ಯಾಪ್ತಿ ಚಿಕ್ಕದು. ಅದನ್ನು ವಿಸ್ತರಿಸುವಲ್ಲಿ ಕೆರೆಮನೆ ಮೇಳ ವಹಿಸಿದ ಪಾತ್ರ ದೊಡ್ಡದು. ಮೇಳವನ್ನು ಕುರಿತು, ಮೇಳದ ಪ್ರದರ್ಶನಗಳನ್ನು ಕುರಿತು ವಿವಿಧ ಭಾಷೆಗಳಲ್ಲಿ, ವಿವಿಧ ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡಿದೆ. ಆದರೆ ಇಲ್ಲಿ ಮೇಳದ ಸಾಮಾನ್ಯ ಪರಿಚಯವನ್ನು ಮಾಡಿಕೊಡುವ ಒಂದೆರಡು ಲೇಖನಗಳನ್ನು ಮಾತ್ರ ಸೇರಿಸಲಾಗಿದೆ.