Your Cart

Need help? Call +91 9535015489

📖 Print books shipping available only in India. ✈ Flat rate shipping

ರಂಗ ಪುರಾಣ

Channakeshava
$1.80

Product details

Author

Channakeshava

Publisher

Theatre Tatkaal Books

Book Format

Ebook

Language

Kannada

Pages

168

Year Published

2022

Category

Articles

ISBN

978-81-955676-2-1

ಚನ್ನಕೇಶವ ಅವರ ರಂಗಪುರಾಣ ಈ ದೃಷ್ಟಿಯಿಂದ ಕನ್ನಡ ರಂಗಭೂಮಿಗೇ ಒಂದು ಬಗೆಯ ಬಹಳ ವಿಶೇಷವಾದ ಹಾಗೂ ಅಮೂಲ್ಯವಾದ ಕೃತಿ ಎಂದು ಹೇಳಬಹುದಾಗಿದೆ. ಇಲ್ಲಿನ ಬರಹಗಳು ಅದೆಷ್ಟು ಪ್ರಫುಲ್ಲವಾಗಿವೆ, ಅದೆಷ್ಟು ಲವಲವಿಕೆಯಿಂದ ಕೂಡಿವೆ, ಅದೆಷ್ಟು ಸರಳವಾಗಿದ್ದೂ ಗಹನವಾದ ವಿಚಾರಗಳನ್ನು ಹೇಳುತ್ತಿವೆ. ಇದರಲ್ಲಿ ಅವರು ಬರಿ ನೀನಾಸಮ್ನಲ್ಲಿನ ಅವರ ಕಲಿಕೆ ಹಾಗೂ ನೀನಾಸಮ್ ತಿರುಗಾಟದ ಅನುಭವಗಳನ್ನು ಮಾತ್ರ ಸೇರಿಸಿದ್ದಾರೆ; ಅಲ್ಲಿಂದ ಹೊರಬಂದ ನಂತರದ ಯಾವ ರಂಗಪುರಾಣವನ್ನೂ ಅವರು ಇಲ್ಲಿ ಸೇರಿಸಿಲ್ಲ ಅಥವಾ ಬರೆದಿಲ್ಲ. ಕನ್ನಡ ರಂಗಭೂಮಿಯಲ್ಲಿ ಈ ಬಗೆಯ ಪಠ್ಯಕ್ಕೆ ನಮಗೆ ಎಲ್ಲೂ ಉದಾಹರಣೆಯೇ ಸಿಗುವುದಿಲ್ಲ ಅಷ್ಟು ಅನನ್ಯವಾಗಿವೆ ಈ ಬರಹಗಳು.